ETV Bharat / sports

Tokyo Olympics: ಉದ್ಘಾಟನಾ ದಿನ ಕಣಕ್ಕಿಳಿಯಲಿದ್ದಾರೆ ದೀಪಿಕಾ ಕುಮಾರಿ, ಅತನು ದಾಸ್​

author img

By

Published : Jul 22, 2021, 8:38 PM IST

Updated : Jul 22, 2021, 10:15 PM IST

ಮೊದಲ ದಿನ ಅರ್ಚರಿಯಲ್ಲಿ ಭಾರತದಿಂದ ಮಿಕ್ಸಡ್​ ಡಬಲ್ಸ್​ ಮತ್ತು ಪುರುಷರ ಡಬಲ್ಸ್​ನಿಂದ 4 ಮಂದಿ ಕಣಕ್ಕಿಳಿಯಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಅವರ ಪತಿ ಅತನು ದಾಸ್​ ಜೊತೆಗೆ ಪುರುಷರ ತಂಡದ ಪ್ರವೀಣ್​ ಜಾಧವ್ ಮತ್ತು ತರುಂದೀಪ್​ ರಾಯ್​ ಮೊದಲ ದಿನದ ಸ್ಪರ್ಧೆಯಲ್ಲಿ ಭಾರತದ ಭಾಗವಾಗಲಿದ್ದಾರೆ.

Tokyo Olympics
ದೀಪಿಕಾ ಕುಮಾರಿ- ಅತನು ದಾಸ್​

ಟೋಕಿಯೋ: ಒಂದು ವರ್ಷ ಮುಂದೂಡಲ್ಪಟ್ಟಿದ್ದ ಟೋಕಿಯೋ ಒಲಿಂಪಿಕ್ಸ್​ ಶುಕ್ರವಾರ ಕೋವಿಡ್​ ಬಿಕ್ಕಟ್ಟಿನ ನಡುವೆಯೂ ಶುಕ್ರವಾರ ಉದ್ಘಾಟನೆಗೊಳ್ಳುತ್ತಿದೆ. ಈಗಾಗಲೇ ಬುಧವಾರದಿಂದ ಸಾಫ್ಟ್​ಬಾಲ್ ಮತ್ತು ಫುಟ್​ಬಾಲ್ ಪಂದ್ಯಗಳು ಆರಂಭಗೊಂಡಿವೆ. ಆದರೆ ಜುಲೈ 23ರಂದು ಅಧಿಕೃತವಾಗಿ 32ನೇ ಆವೃತ್ತಿಯ ಮಹಾಕ್ರೀಡಾಕೂಟ ಆರಂಭವಾಗಲಿದೆ.

15 ದಿನಗಳ ಕ್ರೀಡಾಕೂಟದಲ್ಲಿ ಮೊದಲ ದಿನ ಎರಡು ಕ್ರೀಡೆಗಳು ನಡೆಯಲಿವೆ. ಅರ್ಚರಿ ಮತ್ತು ರೋಯಿಂಗ್ ಒಲಿಂಪಿಕ್ಸ್ ಉದ್ಘಾಟನೆಯಾಗುವುದಕ್ಕೆ ಮುನ್ನ ಶುಕ್ರವಾರ ಬೆಳಿಗ್ಗೆ ಆರಂಭವಾಗಲಿದೆ.

Deepika Kumari, Atanu Das to compete on Day 1
ಮೊದಲ ದಿನದ ಒಲಿಂಪಿಕ್ಸ:​ ಅರ್ಚರಿಯಲ್ಲಿ ದೀಪಿಕಾ ಕುಮಾರಿ-ಆತನು ದಾಸ್ ಕಣಕ್ಕೆ

ಮೊದಲ ದಿನ ಅರ್ಚರಿಯಲ್ಲಿ ಭಾರತದಿಂದ ಮಿಕ್ಸಡ್​ ಡಬಲ್ಸ್​ ಮತ್ತು ಪುರುಷರ ಡಬಲ್ಸ್​ನಿಂದ 4 ಮಂದಿ ಕಣಕ್ಕಿಳಿಯಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ದೀಪಿಕಾ ಕುಮಾರಿ ಮತ್ತು ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಅತನು ದಾಸ್, ಪ್ರವೀಣ್​ ಜಾಧವ್ ಮತ್ತು ತರುಂದೀಪ್​ ರಾಯ್​ ಮೊದಲ ದಿನದ ಸ್ಪರ್ಧೆಯಲ್ಲಿ ಭಾರತದ ಭಾಗವಾಗಲಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಕೂಟ ಭಾರತದಲ್ಲಿ ಸೋನಿ ಟೆನ್​ ಚಾನೆಲ್​ನಲ್ಲಿ ನೇರಪ್ರಸಾರವಾಗಲಿದೆ​.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​: ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ..

Last Updated : Jul 22, 2021, 10:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.