ETV Bharat / sports

Tokyo Olympics 2020​: ಆರ್ಚರಿಯಲ್ಲಿ ಜಪಾನ್​ ವಿರುದ್ಧ ಸೋತ ದಾಸ್​, ಕಮರಿದ ಪದಕದ ಕನಸು

author img

By

Published : Jul 31, 2021, 10:03 AM IST

ಒಲಿಂಪಿಕ್ಸ್​ನಲ್ಲಿ ಪಂದ್ಯಗಳು ಈಗ ಕೂತುಹಲ ಘಟಕ್ಕೆ ತಲುಪಿವೆ. ಇಂದು ನಡೆದ ಆರ್ಚರಿ ವಿಭಾಗದಲ್ಲಿ ಜಪಾನ್​ ವಿರುದ್ಧ ಎ. ದಾಸ್​ ಸೋಲನ್ನಪ್ಪಿದ್ದಾರೆ.

Atanu Das lost the Archery match, Atanu Das lost the Archery match against Japan, Atanu Das lost the Archery match against Japan Takaharu Furukawa, Archery Atanu Das, Archery Atanu Das news, ಆರ್ಚರಿಯಲ್ಲಿ ಪಂದ್ಯ ಸೋತ ಅತನು ದಾಸ್​, ಜಪಾನ್​ ವಿರುದ್ಧ ಆರ್ಚರಿಯಲ್ಲಿ ಪಂದ್ಯ ಸೋತ ಅತನು ದಾಸ್, ಜಪಾನ್​ನ ತಹಕರು ಫುರುಕವಾ ವಿರುದ್ಧ ಆರ್ಚರಿಯಲ್ಲಿ ಪಂದ್ಯ ಸೋತ ಅತನು ದಾಸ್, ಆರ್ಚರಿ ಅತನು ದಾಸ್​, ಆರ್ಚರಿ ಅತನು ದಾಸ್​ ಸುದ್ದಿ,
ಆರ್ಚರಿಯಲ್ಲಿ ಜಪಾನ್​ ವಿರುದ್ಧ ಸೋತ ದಾಸ್​

ಟೋಕಿಯೋ: ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಅತನು ದಾಸ್ ಪ್ರಿಕ್ವಾರ್ಟರ್‌ಫೈನಲ್​ನಲ್ಲಿ 2012ರ ಸಮ್ಮರ್​ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ಜಪಾನದ ತಕಹರು ಫುರುಕವಾ ಅವರ ವಿರುದ್ಧ 4-6 ಅಂತರದಿಂದ ಸೋಲನ್ನಪ್ಪಿದ್ದಾರೆ.

ಈ ಹಿಂದೆ ನಡೆದ ಪಂದ್ಯದಲ್ಲಿ ವೈಯಕ್ತಿಕ ರಿಕರ್ವ್​ ವಿಭಾಗದಲ್ಲಿ ಲಂಡನ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ವಿಜೇತ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ಸಾಧಿಸಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಇಂದು ದಾಸ್​ ಅವರು ತಕಹರು ಫುರುಕವಾ ವಿರುದ್ಧ 16ರ ಹಂತದ ಪಂದ್ಯದಲ್ಲಿ ಸೋಲನ್ನಪ್ಪಿದ್ದಾರೆ. ಪದಕದ ಭರವಸೆ ಮೂಡಿಸಿದ್ದ ದಾಸ್​ಗೆ ನಿರಾಸೆಯುಂಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.