ETV Bharat / sports

ಶಾಂಘೈ ಓಪನ್​: ಫೆಡರರ್​, ಜೊಕೋವಿಕ್​ಗೆ ಸೋಲುಣಿಸಿದ ಯುವ ಆಟಗಾರರು

ಅಗ್ರ ಶ್ರೇಯಾಂಕದ  ಸರ್ಬಿಯಾದ ನೊವಾಕ್​ ಜೊಕೋವಿಕ್​ ಕ್ವಾರ್ಟರ್​ ಫೈನಲ್​ನಲ್ಲಿ 21 ವರ್ಷದ ಗ್ರೀಕ್​ನ ಯುವ ಆಟಗಾರ ಸ್ಟೆಫಾನೊಸ್‌ ಸಿಟ್ಸಿಪಾಸ್ ವಿರುದ್ಧ 3-6,7-5, 6-3 ರಲ್ಲಿ ಸೋಲನುಭವಿಸಿದ್ದಾರೆ. ಇತ್ತ ಸಿಟ್ಸಿಪಾಸ್ ಸತತ ನಾಲ್ಕನೆ ಬಾರಿಗೆ ಶಾಂಘೈ ಓಪನ್​ ಸೆಮಿಫೈನಲ್​ ಪ್ರವೇಶಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

author img

By

Published : Oct 12, 2019, 12:59 PM IST

Shanghai Masters

ಶಾಂಘೈ: ವಿಶ್ವ ಟೆನ್ನಿಸ್​ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್​ ಜೊಕೋವಿಕ್​ ಹಾಗೂ 20 ಬಾರಿಯ ಗ್ರ್ಯಾಂಡ್​ಸ್ಲಾಮ್​ ಒಡೆಯ ರೋಜರ್​ ಫೆಡರರ್​ ಶಾಂಘೈ ಓಪನ್​ನಲ್ಲಿ ಯುವ ಆಟಗಾರರಿಂದ ಆಘಾತ ಅನುಭವಿಸಿದ್ದಾರೆ.

ಅಗ್ರ ಶ್ರೇಯಾಂಕದ ಸರ್ಬಿಯಾದ ನೊವಾಕ್​ ಜೊಕೋವಿಕ್​ ಕ್ವಾರ್ಟರ್​ ಫೈನಲ್​ನಲ್ಲಿ 21 ವರ್ಷದ ಗ್ರೀಕ್​ನ ಯುವ ಆಟಗಾರ ಸ್ಟೆಫಾನೊಸ್‌ ಸಿಟ್ಸಿಪಾಸ್ ವಿರುದ್ಧ 3-6,7-5, 6-3 ರಲ್ಲಿ ಸೋಲನುಭವಿಸಿದ್ದಾರೆ. ಇತ್ತ ಸಿಟ್ಸಿಪಾಸ್ ಸತತ ನಾಲ್ಕನೆ ಬಾರಿಗೆ ಶಾಂಘೈ ಓಪನ್​ ಸೆಮಿಫೈನಲ್​ ಪ್ರವೇಶಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.

  • 😲 Stefanos Tsitsipas knocks out Novak Djokovic
    😮 Alexander Zverev defeats Roger Federer

    🇨🇳 The Shanghai Masters is now wide open! pic.twitter.com/0hSv8W93Qo

    — Tennis For All (@TennisForAlI) October 11, 2019 " class="align-text-top noRightClick twitterSection" data=" ">

ಮತ್ತೊಂದು ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ರೋಜರ್​ ಫೆಡರರ್​ಗೆ 22 ವರ್ಷದ ಜರ್ಮನಿಯ ಅಲೆಕ್ಸಾಂಡರ್​ ಜ್ವರೆವ್​ 6-3, 7-6,6-3 ರಲ್ಲಿ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದ್ದಾರೆ.

ಸೆಮಿಫೈನಲ್​ನಲ್ಲಿ ಸಿಟ್ಸಿಪಾಸ್ ರಷ್ಯಾದ ಮಡ್ವೆಡೆವ್​ ಅವರನ್ನು, ಜ್ವರೆವ್​ ಇಟಲಿಯ ಮ್ಯಾಟ್ಟೆಯೊ ಬೆರೆಟ್ಟಿನಿ ಅವರನ್ನು ಎದುರಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.