ETV Bharat / sports

ಮೊದಲ ಫಾರ್ಮುಲಾ 1 ರೇಸ್​ ಸಾಧನೆ ಬಗ್ಗೆ ಶೇ.90ರಷ್ಟು ಖುಷಿಯಿದೆ: ಶುಮಾಕರ್ ಮಗ ಮೈಕ್​ ​ - ರೇಸಿಂಗ್ ಲ್ಯಾಪ್

ಫಾರ್ಮುಲಾ ಒನ್ ದಂತಕಥೆ ಮೈಕಲ್​ ಶುಮಾಕರ್​ ಪುತ್ರ ಮೈಕ್​​ ಶುಮಾಕರ್ ರೇಸಿಂಗ್ ಲ್ಯಾಪ್‌ನ ಟರ್ನ್ 4ನಲ್ಲಿ ಸ್ಪಿನ್ ಮೂಲಕ ಎಫ್ 1 ಚೊಚ್ಚಲ ರೇಸ್​ನಲ್ಲಿ ಭಾಗಿಯಾಗಿದ್ದಾರೆ.

Schumacher
ಮೈಕೆಲ್ ಷೂಮೇಕರ್
author img

By

Published : Mar 31, 2021, 8:05 AM IST

Updated : Mar 31, 2021, 2:50 PM IST

ಸಖೀರ್ (ಬಹ್ರೇನ್): ಬಹ್ರೇನ್ ಜಿಪಿಯಲ್ಲಿ ನಡೆದ ಮೊದಲ ರೇಸಿಂಗ್ ಲ್ಯಾಪ್‌ನ ಟರ್ನ್ 4ನಲ್ಲಿ ಸ್ಪಿನ್ ಮೂಲಕ ಎಫ್ 1 ಚೊಚ್ಚಲ ಪಂದ್ಯವನ್ನು ಪ್ರಾರಂಭಿಸಿದ ಫಾರ್ಮುಲಾ ಒನ್ ದಂತಕತೆ ಮೈಕಲ್ ಶುಮಾಕರ್ ಅವರ ಪುತ್ರ ಮೈಕ್​​​​ ತಮ್ಮ ರೇಸ್​​​ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ರೇಸ್​ ತಮಗೆ ಶೇ. 90ರಷ್ಟು ಸಂತಸವಾಗಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.

"ನಾನು ಶೇ.90ರಷ್ಟು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. ಶೇ. 10ರಷ್ಟು ಇಲ್ಲ. ಏಕೆಂದರೆ ಸ್ಪಿನ್​ ಮರು ಪ್ರಾರಂಭಿಸುವಾಗ ನಾನು ಕಾರಿನಲ್ಲಿ ಮಾಡಿದ ತಪ್ಪಿನಿಂದಾಗಿ ಹಿನ್ನಡೆಯೂ ಆಗಿದೆ ಎಂದು ಅವರು ಹೇಳಿದ್ದಾರೆ.

"ಅದೃಷ್ಟವಶಾತ್ ಕಾರು ಇನ್ನೂ ಡ್ರೈವಬಲ್ ಆಗಿತ್ತು ಮತ್ತು ಎಲ್ಲವೂ ಸರಿಯಾಗಿದೆ. ಈ ರೇಸ್​ನಿಂದ ಉತ್ತಮ ಅನುಭವ ಪಡೆದಿದ್ದೇನೆ. ಹೀಗಾಗಿ ಇಲ್ಲಿ ಪಡೆದ ಅನುಭವವನ್ನು ವಾರಾಂತ್ಯದಲ್ಲಿ ಬರುವ ಆಟದಲ್ಲಿ ಉಪಯೋಗಿಸುತ್ತೇನೆ" ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಮೈಕ್​ ಶುಮಾಕರ್​, ಫಾರ್ಮುಲಾ 1 ದಂತಕತೆ ಮೈಕಲ್​ ಶುಮಾಕರ್​ ಅವರ ಪುತ್ರರಾಗಿದ್ದಾರೆ. ಜರ್ಮನ್​ ರೇಸರ್ ಮೈಕಲ್​​ ಶುಮಾಕರ್​ 7 ಫಾರ್ಮೂಲಾ ಒನ್​ ಗೆದ್ದು ದಾಖಲೆ ಬರೆದವರು, 2013ರಲ್ಲಿ ಸ್ಕೈಯಿಂಗ್‌ ಆಡುತ್ತಿದ್ದ ವೇಳೆ ಆದ ಅಪ​ಘಾ​ತ​ದಲ್ಲಿ ಶುಮೇ​ಕರ್‌ ತಲೆಗೆ ಬಲ​ವಾದ ಪೆಟ್ಟು ಬಿದ್ದಿ​ತ್ತು. 6 ತಿಂಗಳ ಬಳಿಕ 2014ರಲ್ಲಿ ಶುಮಾ​ಕರ್‌ ಕೋಮಾ​ದಿಂದ ಹೊರ​ಬಂದಿ​ದ್ದರು. ಕೋಮಾ​ದಿಂದ ಹೊರ​ಬಂದಿ​ದ್ದರೂ ಮೈಕ​ಲ್‌ಗೆ ಮನೆ​ಯಲ್ಲಿ ರಹ​ಸ್ಯ​ವಾಗಿ ಚಿಕಿತ್ಸೆ ನೀಡ​ಲಾ​ಗು​ತ್ತಿ​ತ್ತು. ಸ್ವಿಜರ್‌ಲೆಂಡ್‌ನ ಲುಸ್ನಾನ್ನೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸೆಪ್ಟೆಂಬರ್‌ 2014ರಿಂದ ಮನೆಯಲ್ಲೇ ಚಿಕಿತ್ಸೆ ಪಡೆ​ಯು​ತ್ತಿ​ದ್ದರು. ಕೆಲ ದಿನಗಳ ಹಿಂದಷ್ಟೇ ಮೈಕಲ್‌ ಶುಮಾಕರ್‌ ಕೋಶ ಚಿಕಿತ್ಸೆಗಾಗಿ ಪ್ಯಾರಿ​ಸ್‌’ನ ಆಸ್ಫತ್ರೆ ಸೇರಿದ್ದರು.

Last Updated : Mar 31, 2021, 2:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.