ETV Bharat / sports

ಪಿವಿ ಸಿಂಧುಗೆ ಫೋರ್ಬ್ಸ್​ ಪಟ್ಟಿಯಲ್ಲಿ 13ನೇ ಸ್ಥಾನ... ಲಿಸ್ಟ್​ನಲ್ಲಿರುವ ಏಕೈಕ ಭಾರತೀಯ ಮಹಿಳಾ ಕ್ರೀಡಾಪಟು! - ಸಿಂದು ಭಾರತದಲ್ಲಿ ಹೆಚ್ಚು ಆದಾಯಗಳಿಸುವ ಮಹಿಳಾ ಕ್ರೀಡಾಪಟು

ಭಾರತದ ಬ್ಯಾಡ್ಮಿಂಟನ್​ ಸ್ಟಾರ್​ ಪಿವಿ ಸಿಂಧು ಫೋರ್ಬ್ಸ್​ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದ್ದಾರೆ. ಅಮೆರಿಕಾದ ಸೆರೆನಾ ವಿಲಿಯಮ್ಸ್​ ಮೊದಲ, ಜಪಾನ್​ನ ಒಸಾಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ

PV Sindhu
author img

By

Published : Aug 8, 2019, 8:26 PM IST

ನ್ಯೂಯಾರ್ಕ್​: ಫೋರ್ಬ್ಸ್​ ಬಿಡುಗಡೆ ಮಾಡಿರುವ ಹೆಚ್ಚು ಆದಾಯಗಳಿಸುವ ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತೀಯ ಬ್ಯಾಡ್ಮಿಂಟನ್​ ಸ್ಟಾರ್​ ಪಿವಿ ಸಿಂಧು 13ನೇ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದ ನಂಬರ್​ ಒನ್​ ಬ್ಯಾಡ್ಮಿಂಟನ್​ ಮಹಿಳಾ ಪಟುವಾಗಿರುವ ಸಿಂಧು ಫೋರ್ಬ್ಸ್ ಬಿಡುಗಡೆ ಮಾಡಿರುವ ಹೆಚ್ಚು ಆದಾಯಗಳಿಸಿರುವ ಮಹಿಳಾ ಕ್ರೀಡಾಪಟುಗಳ 2019ರ ಪಟ್ಟಿಯಲ್ಲಿ 13ನೇ ಸ್ಥಾನ ಅಲಂಕರಿಸಿದ್ದಾರೆ. ಸಿಂಧು ಅತಿ ಹೆಚ್ಚು ಅದಾಯ ಗಳಿಸುವ ಭಾರತದ ಮಹಿಳಾ ಕ್ರೀಡಾಪಟುವಾಗಿದ್ದು, ಅವರ ಒಟ್ಟ ಆದಾಯ 5.5 ಮಿಲಿಯನ್​(38.5 ಕೋಟಿ) ಇದೆ.

serena
ಸೆರೆನಾ ವಿಲಿಯಮ್ಸ್​

ಇನ್ನು ಫೋರ್ಬ್ಸ್​ ಪಟ್ಟಿಯಲ್ಲಿ 29.2(206 ಕೋಟಿ) ಮಿಲಿಯನ್​ ಡಾಲರ್​ ಆದಾಯ ಇರು 23 ಗ್ರ್ಯಾಂಡ್​ಸ್ಲಾಮ್ ಗೆದ್ದಿರುವ ಸೆರೆನಾ ವಿಲಿಯಮ್ಸ್​ ಮೊದಲ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಜಪಾನ್​ ಟೆನ್ನಿಸ್​ ಪ್ಲೇಯರ್​ ನವೋಮಿ ಒಸಾಕ 24.3 ಮಿಲಿಯನ್​ ಡಾಲರ್​ (171 ಕೋಟಿ​ ) ಆದಾಯ ಪಡೆಯುವ ಮೂಲಕ 2ನೇ ಸ್ಥಾನ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.