ETV Bharat / sports

ಪ್ರೆಸಿಡೆನ್ಸ್​ ಕಪ್​ ಬಾಕ್ಸಿಂಗ್: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ಶಿವ ಥಾಪ - ಚಿನ್ನದ ಪದಕ

60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶಿವ ಥಾಪ​ ಫೈನಲ್​ ಪಂದ್ಯದಲ್ಲಿ ಗಾಯದ ಕಾರಣ ಎದುರಾಳಿಯಾದ ಕಜಕಿಸ್ತಾನದ ಜಾಕೀರ್​ ಸಫಿಯುಲಿನ್​ ಫೈನಲ್​ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತದ ವಿಕಾಶ್​ಗೆ ಚಿನ್ನದ ಪದಕ ಒಲಿದು ಬಂದಿದೆ.

Shiva Thapa
author img

By

Published : Jul 20, 2019, 11:25 PM IST

ಅಸ್ಟನಾ(ಕಜಕಿಸ್ತಾನ): ಭಾರತದ ಯುವ ಬಾಕ್ಸರ್​ ಶಿವ ಥಾಪ​ ಕಜಕಿಸ್ತಾನ್​ದಲ್ಲಿ ನಡೆದ ಪ್ರೆಸಿಡೆನ್ಸ್​ ಕಪ್​ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಬಾಕ್ಸಿಂಗ್​ ಇತಿಹಾಸದಲ್ಲಿ ಈ ಟೂರ್ನಿಯಲ್ಲಿ ಚಿನ್ನ ಗೆದ್ದ ಮೊದಲ ಬಾಕ್ಸರ್​ ಎನಿಸಿದ್ದಾರೆ.

60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶಿವ ಥಾಪ​ ಫೈನಲ್​ ಪಂದ್ಯದಲ್ಲಿ ಗಾಯದ ಕಾರಣ ಎದುರಾಳಿಯಾದ ಕಜಕಿಸ್ತಾನದ ಜಾಕೀರ್​ ಸಫಿಯುಲಿನ್​ ಫೈನಲ್​ನಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಭಾರತದ ವಿಕಾಶ್​ಗೆ ಚಿನ್ನದ ಪದಕ ಒಲಿದು ಬಂದಿದೆ.

Shiva Thapa
ಶಿವ ಥಾಪ

ಶಿವ ಥಾಮ ಸೆಮಿಫೈನಲ್​ನಲ್ಲಿ ಕಜಕಿಸ್ತಾನದವರೇ ಆದ ಅರ್ಗಾನ್​ ಕದಿರಿಬೆಕೂಲು​ ವಿರುದ್ಧ 4-1ರಿಂದ ಗೆಲುವು ಸಾಧಿಸಿ ಫೈನಲ್​ಗೆ ಪ್ರವೇಶ ಪಡೆದಿದ್ದರು.

ಇನ್ನು ಮಹಿಳೆಯರ 60 ಕೆಜಿ ವಿಭಾಗದಲ್ಲಿ ಪರ್ವೀನ್​ ಬೆಳ್ಳಿ, ಸ್ವೀಟಿ ಬೂರ 81 ಕೆಜಿ ವಿಭಾಗದಲ್ಲಿ ಕಂಚು ಹಾಗೂ ಪುರುಷರ 69 ಕೆಜಿ ವಿಭಾಗದಲ್ಲಿ ದುರ್ಯೋಧನ್​ ಸಿಂಗ್​ ನೇಗಿ ಕಂಚಿಗೆ ತೃಪ್ತಿ ಪಡೆದುಕೊಂಡರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.