ETV Bharat / sports

ಫಿಫಾ ವಿಶ್ವಕಪ್​​: ಸೆನೆಗಲ್ ವಿರುದ್ಧ 2-0 ಗೋಲುಗಳಿಂದ ಗೆದ್ದು ಬೀಗಿದ ನೆದರ್‌ಲ್ಯಾಂಡ್​ - ETv Bharat kannada news

ಫಿಫಾ ವಿಶ್ವಕಪ್‌ ಎ ಗುಂಪಿನ ಪಂದ್ಯದಲ್ಲಿ ಸೆನೆಗಲ್ ವಿರುದ್ದ ನೆದರ್‌ಲ್ಯಾಂಡ್​ 2-0 ಅಂತರದ ಗೆಲುವು ಸಾಧಿಸಿತು.

Netherlands won 2 0 against Senegal
ಸೆನೆಗಲ್ ವಿರುದ್ದ ನೆದರ್​ ಲ್ಯಾಂಡ್​​ 2-0 ಗೋಲು ಜಯ
author img

By

Published : Nov 22, 2022, 10:34 AM IST

ಅಲ್ ಥುಮಾಮಾ (ಕತಾರ್​): ಪ್ರತಿಷ್ಟಿತ ಫಿಫಾ ವಿಶ್ವಕಪ್‌ ಎ ಗುಂಪಿನ ಪಂದ್ಯದಲ್ಲಿ ಸೆನೆಗಲ್ ವಿರುದ್ದ ನೆದರ್‌ಲ್ಯಾಂಡ್​​ 2-0 ಗೋಲುಗಳ ಅಂತರದಿಂದ ಗೆದ್ದು ಸಂಭ್ರಮಿಸಿತು. ಕೋಡಿ ಗಕ್ಪೊ ಮತ್ತು ಡೇವಿ ಕ್ಲಾಸೆನ್ ಡಚ್ಚರ​ ಪರ ಆಕರ್ಷಕ ಆಟವಾಡಿ ತಲಾ ಒಂದೊಂದು ಗೋಲ್​ಗಳಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಪಂದ್ಯ 84 ನೇ ನಿಮಿಷದಲ್ಲಿ ಗಕ್ಪೊ ಮೊದಲ ಗೋಲ್​​ ಹೊಡೆದು ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದರು. ಸೆನೆಗಲ್ ಫಾರ್ವರ್ಡ್ ಆಟಗಾರ ಸಾಡಿಯೊ ಮಾನೆ ಗಾಯಗೊಂಡು ಹೊರನಡೆದರು. ಇದು ತಂಡದ​​ ಗೆಲುವಿಗೆ ಅಡ್ಡಿ ಉಂಟುಮಾಡಿತು.

ಇದನ್ನೂ ಓದಿ: ಫಿಫಾ ವಿಶ್ವಕಪ್​: ರಾಷ್ಟ್ರಗೀತೆ ಹಾಡದೆ ಹಿಜಾಬ್‌ ಹೋರಾಟಕ್ಕೆ ಇರಾನ್​ ತಂಡದ ಬೆಂಬಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.