ಮ್ಯಾಡ್ರಿಡ್: 6 ಬಾರಿ ಮೋಟೋಜಿಪಿ ಚಾಂಪಿಯನ್ ಆಗಿರುವ ಮಾರ್ಕ್ವಿಜ್ ಕತಾರ್ನಲ್ಲಿ ನಡೆಯಲಿರುವ ಈ ಬಾರಿಯ ಮೋಟೋಜಿಪಿ ಓಪನಿಂಗ್ ರೇಸ್ನಲ್ಲಿ ಭಾಗವಹಿಸುತ್ತಿಲ್ಲ.
ಈ ಬಗ್ಗೆ ಸ್ವತಃ ಮಾರ್ಕ್ವಿಜ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ತಂಡ ತಪಾಸಣೆ ನಡೆಸಿ, ಎರಡು ಕತಾರ್ ರೇಸ್‌ಗಳಲ್ಲಿ ಭಾಗವಹಿಸದಂತೆ ನನಗೆ ಸಲಹೆ ನೀಡಿದೆ. ಆದ್ದರಿಂದ ಆದಷ್ಟು ಬೇಗ ಚೇತರಿಸಿಕೊಂಡು ಸ್ಪರ್ಧೆಗೆ ಮರಳುವುದಾಗಿ ಮಾರ್ಕ್ವಿಜ್ ಹೇಳಿದ್ದಾರೆ.
-
After the last check-up with the medical team, they have advised me not to participate in the two Qatar races so we will continue with the recovery to return to compete as soon as possible!#MM93 pic.twitter.com/vZRF1VsKzC
— Marc Márquez (@marcmarquez93) March 22, 2021 " class="align-text-top noRightClick twitterSection" data="
">After the last check-up with the medical team, they have advised me not to participate in the two Qatar races so we will continue with the recovery to return to compete as soon as possible!#MM93 pic.twitter.com/vZRF1VsKzC
— Marc Márquez (@marcmarquez93) March 22, 2021After the last check-up with the medical team, they have advised me not to participate in the two Qatar races so we will continue with the recovery to return to compete as soon as possible!#MM93 pic.twitter.com/vZRF1VsKzC
— Marc Márquez (@marcmarquez93) March 22, 2021
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿನ ಅಪಘಾತದ ನಂತರ ಬಲಗೈ ಶಸ್ತ್ರಚಿಕಿತ್ಸೆಗೆ ಒಳಗಾದ ಮಾರ್ಕ್ವಿಜ್ ಕಳೆದ ಋತುವಿನ ಬಹುಪಾಲು ರೇಸ್ಗಳಿಂದ ಹಿಂದೆ ಸರಿಯಬೇಕಾಯ್ತು.