ಬುಡ್ವಾ(ಮಾಂಟೆನೆಗ್ರೊ): ಮಾಂಟೆನೆಗ್ರೋದ ಬುಡ್ವಾದಲ್ಲಿ ನಡೆಯುತ್ತಿರುವ 30ನೇ ಆಡ್ರಿಯಾಟಿಕ್ ಪರ್ಲ್ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ಭಾರತದ ವಿಂಕಾ ಮತ್ತು ಟಿ.ಸನಮಚಾ ಚಿನ್ನದ ಪದಕ ಗೆದ್ದಿದ್ದಾರೆ.
ಮೊದಲ ದಿನ ಆಲ್ಫಿಯಾ ಪಠಾಣ್ 81+ ಕೆಜಿ ವಿಭಾಗದಲ್ಲಿ ಮೊದಲ ಚಿನ್ನದ ಪದಕ ಪಡೆದಿದ್ದರು. ಈ ದಿನ ಭಾರತ ತಂಡ 2 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆಯುವ ಮೂಲಕ ಪ್ರಾಬಲ್ಯ ಸಾಧಿಸಿತು.
-
𝗚𝗢𝗟𝗗𝗘𝗡 𝗖𝗢𝗠𝗘𝗕𝗔𝗖𝗞 𝗙𝗢𝗥 𝗚𝗢𝗟𝗗𝗘𝗡 𝗚𝗜𝗥𝗟𝗦!🥇🔥
— Boxing Federation (@BFI_official) February 21, 2021 " class="align-text-top noRightClick twitterSection" data="
3️⃣ 🇮🇳Girls grabs Gold Medal 🥇 at the 3️⃣0️⃣th #AdriaticPearlInternationalChampionships in Montenegro 🇲🇪.
🥊: Vinka 60Kg
🥊: Sanamacha Chanu 75Kg
🥊: Alfiya Pathan +81Kg
Way to go, girls🔝👏#PunchMeinHaiDum pic.twitter.com/HUALRSRjR3
">𝗚𝗢𝗟𝗗𝗘𝗡 𝗖𝗢𝗠𝗘𝗕𝗔𝗖𝗞 𝗙𝗢𝗥 𝗚𝗢𝗟𝗗𝗘𝗡 𝗚𝗜𝗥𝗟𝗦!🥇🔥
— Boxing Federation (@BFI_official) February 21, 2021
3️⃣ 🇮🇳Girls grabs Gold Medal 🥇 at the 3️⃣0️⃣th #AdriaticPearlInternationalChampionships in Montenegro 🇲🇪.
🥊: Vinka 60Kg
🥊: Sanamacha Chanu 75Kg
🥊: Alfiya Pathan +81Kg
Way to go, girls🔝👏#PunchMeinHaiDum pic.twitter.com/HUALRSRjR3𝗚𝗢𝗟𝗗𝗘𝗡 𝗖𝗢𝗠𝗘𝗕𝗔𝗖𝗞 𝗙𝗢𝗥 𝗚𝗢𝗟𝗗𝗘𝗡 𝗚𝗜𝗥𝗟𝗦!🥇🔥
— Boxing Federation (@BFI_official) February 21, 2021
3️⃣ 🇮🇳Girls grabs Gold Medal 🥇 at the 3️⃣0️⃣th #AdriaticPearlInternationalChampionships in Montenegro 🇲🇪.
🥊: Vinka 60Kg
🥊: Sanamacha Chanu 75Kg
🥊: Alfiya Pathan +81Kg
Way to go, girls🔝👏#PunchMeinHaiDum pic.twitter.com/HUALRSRjR3
ರೋಹ್ಟಕ್‌ನ ವಿಂಕಾ ಫೈನಲ್‌ನಲ್ಲಿ ಪ್ರತಿಸ್ಪರ್ಧಿಯಾದ ಮೊಲ್ಡೊವಾದ ಕ್ರಿಸ್ಟಿನಾ ಕ್ರಿಪರ್ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದರೆ, 75 ಕೆಜಿ ವಿಭಾಗದಲ್ಲಿ ಮಣಿಪುರದ ಹುಡುಗಿ ಟಿ.ಸನಮಚಾ ಚಾನು 5-0 ಅಂತರದಿಂದ ಭಾರತದವರೇ ಆದ ರಾಜ್ ಸಹೀಬಾ ಅವರ ವಿರುದ್ಧ ಪ್ರಾಬಲ್ಯ ಸಾಧಿಸಿ ದೇಶಕ್ಕೆ 3ನೇ ಚಿನ್ನದ ಪದಕ ತಂದುಕೊಟ್ಟರು. ರಾಜ್ ಸಹೀಬಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
48 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಭಾರತದ ಗೀತಿಕಾ 1-4ರಿಂದ ಉಜ್ಬೆಕಿಸ್ತಾನದ ಫರ್ಜಾನಾ ಫೋಜಿಲೋವಾ ವಿರುದ್ಧ ಸೋಲು ಕಂಡು ಬೆಳ್ಳಿ ಪದಕ ಪಡೆದರು.
ಉಳಿದಂತೆ ಪುರುಷರ ವಿಭಾದ 49 ಕೆಜಿ ವಿಭಾಗದಲ್ಲಿ ಪ್ರಿಯಾಂಶು ದಬಾಸ್ ತ್ತು ಜುಂಗೂ ಸೆಮಿಫೈನಲ್ನಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕ ಪಡೆದರು.