ETV Bharat / sports

FIFA World Cup 2022: ತಂಡಗಳ ಗುಂಪುಗಳನ್ನು ಬಿಡುಗಡೆ ಮಾಡಿದ ಫಿಫಾ - FIFA World Cup Qatar FIFA

2022ರಲ್ಲಿ ಕತಾರ್​ನಲ್ಲಿ ಫಿಫಾ ವಿಶ್ವಕಪ್​​ ನಡೆಯಲಿದ್ದು, ತಂಡಗಳ ಗುಂಪುಗಳನ್ನು ಫಿಫಾ ಬಿಡುಗಡೆ ಮಾಡಿದೆ.

Germany, Spain to collide with each other in FIFA World Cup Qatar 2022
FIFA World Cup 2022: ತಂಡಗಳ ಗುಂಪುಗಳನ್ನು ಬಿಡುಗಡೆ ಮಾಡಿದ ಫಿಫಾ
author img

By

Published : Apr 2, 2022, 10:09 AM IST

Updated : Oct 29, 2022, 3:23 PM IST

ದೋಹಾ(ಕತಾರ್): ಮುಂಬರುವ ಫಿಫಾ ವಿಶ್ವಕಪ್​ನ ತಂಡಗಳ ಗುಂಪುಗಳನ್ನು ಪ್ರಕಟಿಸಲಾಗಿದೆ. 2022ರಲ್ಲಿ ಕತಾರ್​ನಲ್ಲಿ ವಿಶ್ವಕಪ್​​ ನಡೆಯಲಿದ್ದು, 2010ರ ವಿಶ್ವಕಪ್ ಪ್ರಶಸ್ತಿ ವಿಜೇತ ಸ್ಪೇನ್ 2014ರ ಚಾಂಪಿಯನ್ ಜರ್ಮನಿ ವಿರುದ್ಧ ಸೆಣಸಲಿದೆ. ಆತಿಥೇಯ ಕತಾರ್ ಮೂರು ಬಾರಿ ರನ್ನರ್-ಅಪ್ ಆಗಿರುವ ನೆದರ್ಲ್ಯಾಂಡ್ಸ್, ಸೆನೆಗಲ್​, ಈಕ್ವೆಡಾರ್ ಇರುವ ತಂಡಗಳಿರುವ ಎ ಗುಂಪಿನಲ್ಲಿದೆ.

ವಿಶ್ವಕಪ್​​ಗೆ ಆಯ್ಕೆಯಾದ ಮೊದಲ ರಾಷ್ಟ್ರಗಳಲ್ಲಿ ಒಂದಾದ ಡೆನ್ಮಾರ್ಕ್​​ ತಂಡವು ಫ್ರಾನ್ಸ್​ನೊಂದಿಗೆ ಆಡಬೇಕಿದೆ. ಅರ್ಜೆಂಟೀನಾ ಮೆಕ್ಸಿಕೊ ಜೊತೆಗೆ, ಪೋಲೆಂಡ್ ಮತ್ತು ಸೌದಿ ಅರೇಬಿಯಾದೊಂದಿಗೆ ಸ್ಪರ್ಧಿಸಬೇಕಾಗಿದೆ. ವಿಶ್ವಕಪ್ ಘೋಷಿಸಿರುವ ತಂಡಗಳ ಗುಂಪುಗಳು ಹೀಗಿವೆ..

  • ಗುಂಪು ಎ: ಕತಾರ್, ಈಕ್ವೆಡಾರ್, ಸೆನೆಗಲ್, ನೆದರ್ಲ್ಯಾಂಡ್ಸ್
  • ಗುಂಪು ಬಿ: ಇಂಗ್ಲೆಂಡ್, ಇರಾನ್, ಯುಎಸ್ಎ, ಯುರೋ ಪ್ಲೇ-ಆಫ್ (ವೇಲ್ಸ್/ಸ್ಕಾಟ್ಲೆಂಡ್/ಉಕ್ರೇನ್)
  • ಗುಂಪು ಸಿ: ಅರ್ಜೆಂಟೀನಾ, ಸೌದಿ ಅರೇಬಿಯಾ, ಮೆಕ್ಸಿಕೊ, ಪೋಲೆಂಡ್
  • ಗುಂಪು ಡಿ: ಫ್ರಾನ್ಸ್, ಐಸಿ ಪ್ಲೇ-ಆಫ್ 1 (ಪೆರು/ಯುಎಇ/ಆಸ್ಟ್ರೇಲಿಯಾ), ಡೆನ್ಮಾರ್ಕ್, ಟ್ಯುನೀಶಿಯಾ
  • ಗುಂಪು ಇ: ಸ್ಪೇನ್, ಕೋಸ್ಟರಿಕಾ/ನ್ಯೂಜಿಲೆಂಡ್, ಜರ್ಮನಿ, ಜಪಾನ್
  • ಗುಂಪು ಎಫ್: ಬೆಲ್ಜಿಯಂ, ಕೆನಡಾ, ಮೊರಾಕ್ಕೋ, ಕ್ರೊಯೇಷಿಯಾ
  • ಗುಂಪು ಜಿ: ಬ್ರೆಜಿಲ್, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಕ್ಯಾಮರೂನ್
  • ಗುಂಪು ಹೆಚ್​​: ಪೋರ್ಚುಗಲ್, ಘಾನಾ, ಉರುಗ್ವೆ, ದಕ್ಷಿಣ ಕೊರಿಯಾ

Last Updated : Oct 29, 2022, 3:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.