ETV Bharat / sports

ಪೂರ್ವ ದೆಹಲಿ ಪ್ರೀಮಿಯರ್ ಲೀಗ್​ಗೆ ಚಾಲನೆ.. ಹೊಸ ಪ್ರತಿಭೆ ಹುಡುಕಾಟದಲ್ಲಿ ಗೌತಮ್​ ಗಂಭೀರ್​!

author img

By

Published : Nov 19, 2021, 7:20 AM IST

ನಿನ್ನೆಯಿಂದ ಪೂರ್ವ ದೆಹಲಿ ಪ್ರೀಮಿಯರ್ ಲೀಗ್​ಗೆ (East Delhi Premier League) ಭಾರತದ ಮಾಜಿ ಬ್ಯಾಟ್ಸ್‌ಮನ್‌ ಗೌತಮ್​ ಗಂಭೀರ್​ (Gautam Gambir) ಚಾಲನೆ ನೀಡುವ ಮೂಲಕ ಹೊಸ ಪ್ರತಿಭೆ ಹುಡುಕಾಟದಲ್ಲಿ ತೊಡಗಿದ್ದಾರೆ.

East Delhi Premier League,  Gautam Gambir,  EDPL,  Yamuna sports complex,  ಪೂರ್ವ ದೆಹಲಿ ಪ್ರೀಮಿಯರ್ ಲೀಗ್,  ಗೌತಮ್​ ಗಂಭೀರ್,​ ಇಡಿಪಿಎಲ್,​ ಯಮುನಾ ಕ್ರೀಡಾ ಸಂಕೀರ್ಣ,
ಪೂರ್ವ ದೆಹಲಿ ಪ್ರೀಮಿಯರ್ ಲೀಗ್​ಗೆ ಚಾಲನೆ

ನವದೆಹಲಿ: ಭಾರತದ ಮಾಜಿ ಬ್ಯಾಟ್ಸ್‌ಮನ್‌ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ಗೌತಮ್ ಗಂಭೀರ್ (Gautam Gambir) ನವೆಂಬರ್ 18 ರಂದು ರಾಜಧಾನಿಯಲ್ಲಿ ಮೊದಲ ಪೂರ್ವ ದೆಹಲಿ ಪ್ರೀಮಿಯರ್ ಲೀಗ್​ ಅನ್ನು (East Delhi Premier League) ಉದ್ಘಾಟಿಸಿದರು.

ಪೂರ್ವ ದೆಹಲಿ ಪ್ರೀಮಿಯರ್ ಲೀಗ್​ಗೆ ಚಾಲನೆ ನೀಡಿದ ಗೌತಮ್​ ಗಂಭೀರ್​

ನವದೆಹಲಿಯ ಯಮುನಾ ಕ್ರೀಡಾ ಸಂಕೀರ್ಣದಲ್ಲಿ (Yamuna sports complex) ನಡೆಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಸುಮಾರು 14ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ. ಹೊಸದಾಗಿ ತಯಾರಿಸಿದ ಯಮುನಾ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಇಡಿಪಿಎಲ್​ (EDPL) ಮೂಲಕ ನಾವು ಹೊಸ ಪ್ರತಿಭೆ ಹುಡುಕುತ್ತಿದ್ದೇವೆ. ಉತ್ತಮ ಆಟಗಾರರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಗೌತಮ್​ ಗಂಭೀರ್​ ಹೇಳಿದ್ದಾರೆ.

ಈ ಪಂದ್ಯಾವಳಿಯಲ್ಲಿ ವಿಜೇತರಿಗೆ 30 ಲಕ್ಷ ರೂಪಾಯಿ ಮತ್ತು ರನ್ನರ್ಸ್‌ ಅಪ್‌ಗೆ 20 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಗೌತಮ್​ ಗಂಭೀರ್ (Gautam Gambir) ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.