ದೋಹಾ: ಇಂದಿನ ಫಿಫಾ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಆತಿಥೇಯ ಕತಾರ್ ಸೆನೆಗಲ್ ಎದರಿಸಿತು. ಸೆನಗಲ್- ಕತಾರ್ ವಿರುದ್ಧ 3-1 ಗೋಲ್ಗಳಿಂದ ಜಯ ಸಾಧಿಸಿತು. ಈ ಸೋಲಿನೊಂದಿಗೆ ಆತಿಥೇಯ ಕತಾರ್ ಟೂರ್ನಿಯಿಂದ ಹೊರಬಿದ್ದಿದೆ.
ಸೆನೆಗಲ್ ಪರ ಬೌಲೆ ದಿಯಾ 41ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಎರಡನೇ ಗೋಲು 48ನೇ ನಿಮಿಷದಲ್ಲಿ ಫಮಾರಾ ದಿಧಿಯು ಹಾಗೂ 84ನೇ ನಿಮಿಷದಲ್ಲಿ ಬಾಂಬಾ ಡಿಯೆಂಗ್ ಮೂರನೇ ಗೋಲು ದಾಖಲಿಸಿದರು. ಕತಾರ್ ಪರ ಮೊಹಮ್ಮದ್ ಮುಂಟಾರಿ ಏಕೈಕ ಗೋಲು ದಾಖಲಿಸಿದರು.
-
Lift off for Senegal 🙌@adidasfootball | #FIFAWorldCup
— FIFA World Cup (@FIFAWorldCup) November 25, 2022 " class="align-text-top noRightClick twitterSection" data="
">Lift off for Senegal 🙌@adidasfootball | #FIFAWorldCup
— FIFA World Cup (@FIFAWorldCup) November 25, 2022Lift off for Senegal 🙌@adidasfootball | #FIFAWorldCup
— FIFA World Cup (@FIFAWorldCup) November 25, 2022
ಕತಾರ್ ಪರ ಒಂದು ಗೋಲ್ ದಾಖಲಿಸಿದ ಮೊಹಮ್ಮದ್ ಮುಂಟಾರಿ: ಕತಾರ್ ಪಂದ್ಯದ ಮೊದಲ ಗೋಲು 78ನೇ ನಿಮಿಷದಲ್ಲಿ ಗಳಿಸಿತು. ಕತಾರ್ ಪರವಾಗಿ ಮೊಹಮ್ಮದ್ ಮುಂಟಾರಿ ಅದ್ಭುತ ಗೋಲು ದಾಖಲಿಸಿದರು. ಕತಾರ್ ಟೂರ್ನಿಯಲ್ಲಿ ಉಳಿಯಬೇಕಾಗಿತ್ತು. ಆದರೆ ರಕ್ಷಣಾತ್ಮಕತೆಯ ಕೊರತೆಯಿಂದ ಮೂರು ಗೋಲ್ ನೀಡಿ ಸೋಲನುಭವಿಸಿ ನಿರಾಶೆ ಅನುಭವಿಸಿತು.
ಇದನ್ನೂ ಓದಿ: Wales vs Iran FIFA: ಗಾಯದ ಸಮಯದಲ್ಲಿ ಗೋಲು ಗಳಿಸಿ ಗೆದ್ದ ಇರಾನ್.. ವೇಲ್ಸ್ ಗೋಲ್ಕೀಪರ್ಗೆ ರೆಡ್ ಕಾರ್ಡ್