ಪ್ಯಾರಿಸ್: ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ (ಐಒಸಿ) 2024ರ ಪ್ಯಾರಿಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಬ್ರೇಕ್‌ಡ್ಯಾನ್ಸಿಂಗ್, ಸ್ಕೇಟ್‌ಬೋರ್ಡಿಂಗ್, ಸ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಕ್ರೀಡೆಗಳಿಗೆ ಅನೂಮೋದನೆ ನೀಡಿದೆ. ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಕಾರ್ಯಕಾರಿ ಸಭೆಯಲ್ಲಿ ಈ ನಾಲ್ಕು ಕ್ರೀಡೆಗಳಿಗೆ ಅವಕಾಶ ನೀಡುವ ಬಗ್ಗೆ ಒಪ್ಪಿಗೆ ನೀಡಲಾಯಿತು.
-
Breaking will make its Olympic Games debut, building on the success of the sport at the Youth Olympic Games Buenos Aires 2018.pic.twitter.com/ZthK3ZRxIv
— Olympics (@Olympics) December 7, 2020 " class="align-text-top noRightClick twitterSection" data="
">Breaking will make its Olympic Games debut, building on the success of the sport at the Youth Olympic Games Buenos Aires 2018.pic.twitter.com/ZthK3ZRxIv
— Olympics (@Olympics) December 7, 2020Breaking will make its Olympic Games debut, building on the success of the sport at the Youth Olympic Games Buenos Aires 2018.pic.twitter.com/ZthK3ZRxIv
— Olympics (@Olympics) December 7, 2020
ಓದಿ: ನಾಲ್ಕು ತಿಂಗಳ ಬಳಿಕ ಟೋಕಿಯೋದಲ್ಲಿ ಮತ್ತೆ ರಾರಾಜಿಸಿದ ಒಲಿಂಪಿಕ್ಸ್ ರಿಂಗ್ಸ್
ಅರ್ಜೆಂಟಿನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯುವ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಕೇಟ್‌ಬೋರ್ಡಿಂಗ್, ಸ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಕ್ರೀಡೆಗಳನ್ನು ಸೇರಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ.
2020ರಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಕೋವಿಡ್-19 ಕಾರಣ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ.