ಹ್ಯಾಂಗ್‌ಝೌ: ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಅರ್ಚರಿ ಮಹಿಳಾ ರಿಕರ್ವ್ ತಂಡವು ವಿಯೆಟ್ನಾಂ ತಂಡವನ್ನು ಮಣಿಸುವ ಮೂಲಕ ಕಂಚಿನ ಪದಕಕ್ಕೆ ಕೊರೊಳಡ್ಡಿದೆ. ಭಾರತದ ಅಂಕಿತಾ ಭಕತ್, ಸಿಮ್ರಂಜೀತ್ ಮತ್ತು ಭಜನ್ ಕೌರ್ ಅವರು ಒಳ್ಳೆಯ ಪ್ರದರ್ಶನ ನೀಡಿದ್ದಾರೆ.
-
🥉BRONZE GLORY FOR OUR RECURVE WOMEN🥉
— SAI Media (@Media_SAI) October 6, 2023 " class="align-text-top noRightClick twitterSection" data="
🇮🇳 #TOPScheme Archers Ankita Bhakat, and #KheloIndiaAthletes Simranjeet and Bhajan Kaur clinch the Bronze medal🥉, defeating Vietnam at the #AsianGames2022🏹🥳
Proud of you all🤩 Keep Shining🌟#Cheer4India#JeetegaBharat#BharatAtAG22… pic.twitter.com/kTjWf5KxLM
">🥉BRONZE GLORY FOR OUR RECURVE WOMEN🥉
— SAI Media (@Media_SAI) October 6, 2023
🇮🇳 #TOPScheme Archers Ankita Bhakat, and #KheloIndiaAthletes Simranjeet and Bhajan Kaur clinch the Bronze medal🥉, defeating Vietnam at the #AsianGames2022🏹🥳
Proud of you all🤩 Keep Shining🌟#Cheer4India#JeetegaBharat#BharatAtAG22… pic.twitter.com/kTjWf5KxLM🥉BRONZE GLORY FOR OUR RECURVE WOMEN🥉
— SAI Media (@Media_SAI) October 6, 2023
🇮🇳 #TOPScheme Archers Ankita Bhakat, and #KheloIndiaAthletes Simranjeet and Bhajan Kaur clinch the Bronze medal🥉, defeating Vietnam at the #AsianGames2022🏹🥳
Proud of you all🤩 Keep Shining🌟#Cheer4India#JeetegaBharat#BharatAtAG22… pic.twitter.com/kTjWf5KxLM
ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಆಟಗಾರರು ಹಿಂದಿನ ಏಷ್ಯನ್ ಗೇಮ್ಸ್‌ನ ದಾಖಲೆಯನ್ನು ಮುರಿದಿದ್ದಾರೆ. ಈ ಸಲ ಭಾರತ ಏಷ್ಯನ್ ಗೇಮ್ಸ್‌ನಲ್ಲಿ 21 ಚಿನ್ನ, 32 ಬೆಳ್ಳಿ ಮತ್ತು 34 ಕಂಚು ಸೇರಿದಂತೆ ಇದುವರೆಗೂ 87 ಪದಕಗಳನ್ನು ಗೆದ್ದಿದೆ. ಏಷ್ಯನ್ ಗೇಮ್ಸ್ ಮುಗಿಯಲು ಇನ್ನೂ ಎರಡುದಿನಗಳಷ್ಟೇ ಬಾಕಿ ಇದೆ.
ಈ ಬಾರಿ ಭಾರತ ಹಾಕಿಕೊಂಡಿರುವ ಯೋಜನೆಯಂತೆ ಪದಕಗಳ ಶತಕ ಬಾರಿಸಲು 13 ಪದಕಗಳ ಅವಶ್ಯಕತೆ ಇದ್ದು, ಗುರಿ ಈಡೇರುವ ಸಾಧ್ಯತೆಗಳಿವೆ.
ಇದನ್ನೂ ಓದಿ: Asian Games: ಬಾಂಗ್ಲಾ ಬಗ್ಗುಬಡಿದು ಫೈನಲ್ಗೆ ಟೀಂ ಇಂಡಿಯಾ ಲಗ್ಗೆ.. ಭಾರತಕ್ಕೆ ಮತ್ತೊಂದು ಪದಕ ಖಚಿತ