ETV Bharat / sports

ಏಷ್ಯನ್​ ಆರ್ಚರಿ ಚಾಂಪಿಯನ್​ಶಿಪ್​​​​: ಅತನು ದಾಸ್​ಗೆ ಕಂಚಿನ ಗರಿ

author img

By

Published : Nov 26, 2019, 12:30 PM IST

ಪುರುಷರ ರಿಕರ್ವ್​ ವಿಭಾಗದಲ್ಲಿ ಅತನುದಾಸ್ ದಕ್ಷಿಣ ಕೊರಿಯಾದ ಜಿನ್​ ಹೈಕ್​ ವಿರುದ್ಧ 6-5 ಅಂಕಗಳ ಅಂತರದಿಂದ ಗೆದ್ದು ಕಂಚಿನ ಪದಕಕ್ಕೆ ಭಾಜನರಾದರು.

Asian Archery Championships
Asian Archery Championships

ಬ್ಯಾಂಕಾಂಕ್: ಭಾರತದ ಯುವ ಅರ್ಚರಿ ಪಟು ಅತನು ದಾಸ್​ ಏಷ್ಯನ್​ ಅರ್ಚರಿ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಪುರುಷರ ರಿಕರ್ವ್​ ವಿಭಾಗದಲ್ಲಿ ಅತನುದಾಸ್ ದಕ್ಷಿಣ ಕೊರಿಯಾದ ಜಿನ್​ ಹೈಕ್​ ವಿರುದ್ಧ 6-5 ಅಂಕಗಳ ಅಂತರದಿಂದ ಗೆದ್ದು ಕಂಚಿನ ಪದಕ ಪಡೆದರು.

ಸೋಮವಾರ ನಡೆದಿದ್ದ ಮಿಶ್ರ ಡಬಲ್ಸ್​ನಲ್ಲಿ ಅತನುದಾಸ್​ ದೀಪಿಕಾ ಕುಮಾರಿ ಜೊತೆಯಲ್ಲಿ ತಂಡದ ರಿಕರ್ವ್​ ವಿಭಾಗದಲ್ಲಿ ಚೀನಾದ ಜೋಡಿಯನ್ನು 6-2 ರಲ್ಲಿ ಮಣಿಸಿ ಕಂಚಿನ ಪದಕ ಪಡೆದಿದ್ದರು.

ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆಣ್ಣಮ್‌ ಅವರು ಕೊರಿಯಾ ಜೋಡಿ ಎದುರು 159–154ರ ಗೆಲುವು ಸಾಧಿಸಿ ಫೈನಲ್‌ಗೆ ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನ ಸ್ಪರ್ಧೆ ಬುಧವಾರ ನಡೆಯಲಿದ್ದು, ಭಾರತದ ಜೋಡಿ ಚೀನಾ ತೈಪೆಯನ್ನು ಎದುರಿಸಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.