ETV Bharat / sports

ಬಾರ್ಸಿಲೋನಾ ಪರ 500ನೇ ಪಂದ್ಯ ಆಡಿದ ಲಿಯೋನೆಲ್ ಮೆಸ್ಸಿ

author img

By

Published : Jan 4, 2021, 9:25 AM IST

ಲಿಯೋನೆಲ್ ಮೆಸ್ಸಿ ಭಾನುವಾರ ಲಾ ಲಿಗಾದಲ್ಲಿ ಬಾರ್ಸಿಲೋನಾ ಪರ 500ನೇ ಪಂದ್ಯ ಆಡಿದರು. ಮೆಸ್ಸಿ ಪ್ರತಿನಿಧಿಸಿದ ಎಲ್ಲಾ ಕ್ಲಬ್​ಗಳನ್ನು ಸೇರಿಸಿದರೆ ಇದು ಅವರ 750ನೇ ಪಂದ್ಯವಾಗಿದೆ.

messi
messi

ಬಾರ್ಸಿಲೋನಾ (ಸ್ಪೇನ್​): ಅರ್ಜೆಂಟೀನಾದ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಭಾನುವಾರ ಲಾ ಲಿಗಾದಲ್ಲಿ ಬಾರ್ಸಿಲೋನಾ ಪರ 500ನೇ ಪಂದ್ಯ ಆಡಿದರು.

ಮೆಸ್ಸಿ ಪ್ರತಿನಿಧಿಸಿದ ಎಲ್ಲ ಕ್ಲಬ್​ಗಳನ್ನು ಸೇರಿಸಿದರೆ ಇದು ಅವರ 750ನೇ ಪಂದ್ಯವಾಗಿತ್ತು. ಹ್ಯೂಸ್ಕಾ ವಿರುದ್ಧದ ಬಾರ್ಸಿಲೋನಾದ ಲಾ ಲಿಗಾ ಹಣಾಹಣಿಯಲ್ಲಿ ಮೆಸ್ಸಿ ಈ ಸಾಧನೆ ಮಾಡಿದ್ದಾರೆ.

ಮೆಸ್ಸಿ ಬಾರ್ಸಿಲೋನಾ ಪರ 500 ಪಂದ್ಯಗಳನ್ನು ತಲುಪಿದ ಎರಡನೇ ಆಟಗಾರನಾಗಿದ್ದು, ಸ್ಪೇನ್‌ನ ಹೊರಗೆ ಜನಿಸಿದ ಮೊದಲ ಆಟಗಾರನಾಗಿದ್ದಾರೆ.

ಬಾರ್ಸಿಲೋನಾ ಪ್ರಸ್ತುತ 16 ಪಂದ್ಯಗಳಿಂದ 28 ಅಂಕಗಳೊಂದಿಗೆ ಲಾ ಲಿಗಾ ಸ್ಟ್ಯಾಂಡಿಂಗ್‌ನಲ್ಲಿ ಐದನೇ ಸ್ಥಾನದಲ್ಲಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.