ಗೋವಾ: ಪೆನಾಲ್ಟಿ ಶೂಟೌಟ್ ಮೂಲಕ ಕ್ವೇಸಿ ಅಪ್ಪಯ್ಯ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ನಾರ್ತ್ಈಸ್ಟ್ ತಂಡ 1-0 ಗೋಲುಗಳಿಂದ ಮುಂಬೈ ಸಿಟಿ ಎಫ್ಸಿ ವಿರುದ್ಧ ಗೆಲುವು ಗಳಿಸಿದೆ.
ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದಿದ್ದರಿಂದ 10 ಆಟಗಾರರೊಂದಿಗೆ ಆಡಿದ ಮುಂಬೈ ದ್ವಿತೀಯಾರ್ಧದಲ್ಲಿ ಕೆಟ್ಟ ಫಿನಿಶ್ ಮಾಡಿದ್ದರಿಂದ ಐಎಸ್ಎಲ್ನ 2ನೇ ಪಂದ್ಯದಲ್ಲಿ ಸೋಲುವಂತೆ ಮಾಡಿತು. ಅಹ್ಮದ್ ಜಹೌಹ್ ಅವರು ರೆಡ್ ಕಾರ್ಡ್ ಪಡೆದಿದ್ದರಿಂದ ಪಂದ್ಯದಿಂದ ಹೊರ ಹೋಗಿದ್ದರು.
ಕ್ವೇಸಿ ಅಪ್ಪಯ್ಯ 49ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಯಶಸ್ವಿಯಾದರು. ಈ ಮೂಲಕ 13ನೇ ಮುಖಾಮುಖಿಯಲ್ಲಿ ಮುಂಬೈ ಸಿಟಿ ವಿರುದ್ಧ ನಾರ್ತ್ಈಸ್ಟ್ ತಂಡದ ತನ್ನ 4ನೇ ಗೆಲುವು ಸಾಧಿಸಿತು.
-
The reason why @NEUtdFC were awarded the penalty!
— Indian Super League (@IndSuperLeague) November 21, 2020 " class="align-text-top noRightClick twitterSection" data="
Watch the match LIVE on @DisneyplusHSVIP - https://t.co/MOwUv4CVMl and @OfficialJioTV.
For live updates 👉 https://t.co/oObQS3k7Xp#ISLMoments #HeroISL #LetsFootball https://t.co/E8lSC3h2m4 pic.twitter.com/4j9X6WlEZ5
">The reason why @NEUtdFC were awarded the penalty!
— Indian Super League (@IndSuperLeague) November 21, 2020
Watch the match LIVE on @DisneyplusHSVIP - https://t.co/MOwUv4CVMl and @OfficialJioTV.
For live updates 👉 https://t.co/oObQS3k7Xp#ISLMoments #HeroISL #LetsFootball https://t.co/E8lSC3h2m4 pic.twitter.com/4j9X6WlEZ5The reason why @NEUtdFC were awarded the penalty!
— Indian Super League (@IndSuperLeague) November 21, 2020
Watch the match LIVE on @DisneyplusHSVIP - https://t.co/MOwUv4CVMl and @OfficialJioTV.
For live updates 👉 https://t.co/oObQS3k7Xp#ISLMoments #HeroISL #LetsFootball https://t.co/E8lSC3h2m4 pic.twitter.com/4j9X6WlEZ5
ಶುಭಾರಂಭ ಮಾಡಿರುವ ನಾರ್ತ್ಈಸ್ಟ್ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಮುಂದಿನ ಪಂದ್ಯದಲ್ಲಿ ಗುರುವಾರ ಕೇರಳ ಬ್ಲಾಸ್ಟರ್ ಸವಾಲನ್ನು ಎದುರಿಸಲಿದೆ.