ETV Bharat / sports

ಫುಟ್​ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ - ಅರ್ಜೆಂಟೀನಾದ ಡಿಯಾಗೋ ಮರಡೋನಾ

Diego Armando Maradona
ಡಿಯಾಗೋ ಮರಡೋನಾ
author img

By

Published : Nov 25, 2020, 10:12 PM IST

Updated : Nov 25, 2020, 10:57 PM IST

22:10 November 25

ಫುಟ್​ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

ಬ್ಯೂನಸ್ ಐರೀಸ್ ( ಅರ್ಜೆಂಟೀನಾ): ಫುಟ್ಬಾಲ್ ದಂತಕಥೆ ಹಾಗೂ ಅರ್ಜೆಂಟೀನಾದ ಮಾಜಿ ಫುಟ್​ಬಾಲ್ ಆಟಗಾರ ಡಿಯಾಗೋ ಅರ್ಮಾಂಡೋ ಮರಡೋನಾ ತಮ್ಮ 60ನೇ ವಯಸ್ಸಿನಲ್ಲಿ  ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.  

ಕೆಲವು ದಿನಗಳ ಹಿಂದೆ ಅವರ ಮೆದುಳಿನದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದ ಎರಡು ವಾರಗಳ ನಂತರ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

1986ರಲ್ಲಿ ಅರ್ಜೆಂಟೀನಾಗೆ ಫುಟ್​ಬಾಲ್​​ ವಿಶ್ವಕಪ್​ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ ಮರಡೋನಾ  ಅವರು ತಮ್ಮ ಕೌಶಲ್ಯದಿಂದಾಗಿ ಹ್ಯಾಂಡ್ಸ್ ಆಫ್ ಗಾಡ್ ಎಂದೇ ಖ್ಯಾತಿ ಪಡೆದಿದ್ದರು.

Last Updated : Nov 25, 2020, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.