ಮೊಹಾಲಿ:ರವೀಂದ್ರ ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಭಾರತ ತಂಡ ಬೃಹತ್ ಮೊತ್ತ ದಾಖಲಿಸುವುದಕ್ಕೆ ನೆರವಾಗಿದ್ದರು. ಜಡೇಜಾ ಶತಕ ಸಿಡಿಸುತ್ತಿದ್ದಂತೆ ಅಭಿಮಾನಿಗಳು ತಮ್ಮನ್ನು ರಾಕ್ಸ್ಟಾರ್ ಎಂದು ದಶಕದ ಹಿಂದೆ ಗುರುತಿಸಿದ್ದ ಶೇನ್ ವಾರ್ನ್ಗೆ ದೊಡ್ಡ ಗೌರವ ಅರ್ಪಿಸಿದ್ದೀರಾ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಆವೃತ್ತಿಯ ವೇಳೆ ಆಗಷ್ಟೇ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿತ್ತು. ಆ ಆವೃತ್ತಿಯಲ್ಲಿ ಶೇನ್ ವಾರ್ನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆ ವೇಳೆಗಾಗಲೇ ಕ್ರಿಕೆಟ್ ಲೋಕದ ಸ್ಪಿನ್ ದಂತಕತೆಯಾಗಿ ಗುರುತಿಸಿಕೊಂಡಿದ್ದ ಶೇನ್ ವಾರ್ನ್ ಭಾರತೀಯ ಯುವ ಆಲ್ರೌಂಡರ್ ಸಾಮರ್ಥ್ಯವನ್ನು ಮೆಚ್ಚಿ, ಆತನಿಗೆ ರಾಕ್ಸ್ಟಾರ್ ಎಂದು ಅಡ್ಡ ಹೆಸರನ್ನಿಟ್ಟಿದ್ದರು.(ಈ ವಿಚಾರವನ್ನು ಅವರ ಆತ್ಮಕಥನ ನೊ ಸ್ಪಿನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ).
ಶುಕ್ರವಾರ ಶೇನ್ ವಾರ್ನ್ ತಮ್ಮ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನಾಗಿದ್ದರು. ಇವರ ಅಕಾಲಿಕ ನಿಧನ ಇಡೀ ಕ್ರಿಕೆಟ್ ಲೋಕವೇ ಕಂಬನಿ ಮಿಡಿದಿತ್ತು. ಇನ್ನು ಲೆಜೆಂಡರಿ ಕ್ರಿಕೆಟರ್ಗೆ ಗೌರವ ಸಲ್ಲಿಸಲು ಭಾರತ ಮತ್ತು ಶ್ರೀಲಂಕಾ ತಂಡದ ಆಟಗಾರರು ಇಂದು ತೋಳಿಗೆ ಕಪ್ಪುಪಟ್ಟಿ ಮೈದಾನಕ್ಕಿಳಿದಿದ್ದರು.
ಶುಕ್ರವಾರ 45 ರನ್ಗಳಿಸಿದ್ದ ಜಡೇಜಾ ಶನಿವಾರ ತಮ್ಮ 2ನೇ ಶತಕ ಸಿಡಿಸಿದ್ದರು. ಈ ವೇಳೆ ಶೇನ್ ವಾರ್ನ್ಗೆ ಗೌರವ ಸಲ್ಲಿಸಿದ್ದರು. ಇನ್ನು ಜಡೇಜಾ ಶತಕ ಸಿಡಿಸುತ್ತಿದ್ದಂತೆ ರಾಜಾಸ್ಥಾನ್ ರಾಯಲ್ಸ್ ಸೇರಿದಂತೆ ಹಲವಾರು ಕ್ರಿಕೆಟ್ ಅಭಿಮಾನಿಗಳು ಶೇನ್ ವಾರ್ನ್ಗೆ ಅತ್ಯುತ್ತಮ ಗೌರವ, ನೀವು ಅವರಿಗೆ ಹೆಮ್ಮೆ ಪಡುವಂತೆ ಮಾಡಿದ್ದೀರಾ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಕೆಲವು ಟ್ವೀಟ್ಗಳು ಇಲ್ಲಿವೆ.
-
When Ravindra Jadeja reaches his Hundred he remembering Shane Warne that time. pic.twitter.com/UH5Rm9qn0N
— CricketMAN2 (@ImTanujSingh) March 5, 2022 " class="align-text-top noRightClick twitterSection" data="
">When Ravindra Jadeja reaches his Hundred he remembering Shane Warne that time. pic.twitter.com/UH5Rm9qn0N
— CricketMAN2 (@ImTanujSingh) March 5, 2022When Ravindra Jadeja reaches his Hundred he remembering Shane Warne that time. pic.twitter.com/UH5Rm9qn0N
— CricketMAN2 (@ImTanujSingh) March 5, 2022
-
He loved you Jaddu. Remember the time in '08 at the DY Patil Stadium....He called you over and said to me "This kid is a rockstar". We chatted more than once about you and he was very fond of you and of Yusuf. https://t.co/P9MUWARLyo
— Harsha Bhogle (@bhogleharsha) March 4, 2022 " class="align-text-top noRightClick twitterSection" data="
">He loved you Jaddu. Remember the time in '08 at the DY Patil Stadium....He called you over and said to me "This kid is a rockstar". We chatted more than once about you and he was very fond of you and of Yusuf. https://t.co/P9MUWARLyo
— Harsha Bhogle (@bhogleharsha) March 4, 2022He loved you Jaddu. Remember the time in '08 at the DY Patil Stadium....He called you over and said to me "This kid is a rockstar". We chatted more than once about you and he was very fond of you and of Yusuf. https://t.co/P9MUWARLyo
— Harsha Bhogle (@bhogleharsha) March 4, 2022
-
100* off 160. Rockstar Jadeja. You’ve made him proud. ❤️
— Rajasthan Royals (@rajasthanroyals) March 5, 2022 " class="align-text-top noRightClick twitterSection" data="
">100* off 160. Rockstar Jadeja. You’ve made him proud. ❤️
— Rajasthan Royals (@rajasthanroyals) March 5, 2022100* off 160. Rockstar Jadeja. You’ve made him proud. ❤️
— Rajasthan Royals (@rajasthanroyals) March 5, 2022
-
Sir Ravindra Jadeja for a reason. Played a blinder! His batting has improved a lot. Shane Warne was right, Jaddu is a rockstar!#INDvSL
— Wasiyullah Budye (@iWasiyullah) March 5, 2022 " class="align-text-top noRightClick twitterSection" data="
">Sir Ravindra Jadeja for a reason. Played a blinder! His batting has improved a lot. Shane Warne was right, Jaddu is a rockstar!#INDvSL
— Wasiyullah Budye (@iWasiyullah) March 5, 2022Sir Ravindra Jadeja for a reason. Played a blinder! His batting has improved a lot. Shane Warne was right, Jaddu is a rockstar!#INDvSL
— Wasiyullah Budye (@iWasiyullah) March 5, 2022
-
His Rockstar Ravindra Jadeja has become a serious lower order batsman over last few years. Shane Warne would be glad! #INDvSL
— Savi (@Savi_S9) March 5, 2022 " class="align-text-top noRightClick twitterSection" data="
">His Rockstar Ravindra Jadeja has become a serious lower order batsman over last few years. Shane Warne would be glad! #INDvSL
— Savi (@Savi_S9) March 5, 2022His Rockstar Ravindra Jadeja has become a serious lower order batsman over last few years. Shane Warne would be glad! #INDvSL
— Savi (@Savi_S9) March 5, 2022