ಮುಂಬೈ: ನ್ಯೂಜಿಲ್ಯಾಂಡ್ ಆಟಗಾರ್ತಿ ಸೋಫಿ ಡಿವೈನ್ರ ಬಿರುಗಾಳಿಯ ಬ್ಯಾಟಿಂಗ್ನಿಂದಾಗಿ ಸತತ ಸೋಲಿನಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ನೇ ಗೆಲುವು ದಾಖಲಿಸಿದೆ. ಇಲ್ಲಿನ ಬ್ರಬೌರ್ನ್ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 8 ವಿಕೆಟ್ಗಳ ಸೋಲಿಸಿತು. ಗೆಲುವಿನ ರೂವಾರಿಯಾದ ಸೋಫಿ ಡಿವೈನ್ ಶತಕದಿಂದ ತಪ್ಪಿಸಿಕೊಂಡರು.
-
Sophie Devine scored an incredible 99 off just 36 deliveries in a successful run-chase for @RCBTweets and bagged the Player of the Match award 👏👏#RCB registered their second win in a row 👌🏻
— Women's Premier League (WPL) (@wplt20) March 18, 2023 " class="align-text-top noRightClick twitterSection" data="
Scorecard ▶️ https://t.co/6bZ3042C4S #TATAWPL | #RCBvGG pic.twitter.com/ytfyFsd5nV
">Sophie Devine scored an incredible 99 off just 36 deliveries in a successful run-chase for @RCBTweets and bagged the Player of the Match award 👏👏#RCB registered their second win in a row 👌🏻
— Women's Premier League (WPL) (@wplt20) March 18, 2023
Scorecard ▶️ https://t.co/6bZ3042C4S #TATAWPL | #RCBvGG pic.twitter.com/ytfyFsd5nVSophie Devine scored an incredible 99 off just 36 deliveries in a successful run-chase for @RCBTweets and bagged the Player of the Match award 👏👏#RCB registered their second win in a row 👌🏻
— Women's Premier League (WPL) (@wplt20) March 18, 2023
Scorecard ▶️ https://t.co/6bZ3042C4S #TATAWPL | #RCBvGG pic.twitter.com/ytfyFsd5nV
ಆರ್‌ಸಿಬಿ 'ಡಿವೈನ್' ಕಳೆ: ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಚುಟುಕು ಪಂದ್ಯಗಳು ಕುತೂಹಲ ಕೆರಳಿಸುತ್ತಿವೆ. ಪುರುಷರ ಟೂರ್ನಿಗೆ ಸಮನಾಗಿ ಮಹಿಳಾ ಮಣಿಗಳು ತಮ್ಮ ಭುಜಬಲ ಪ್ರದರ್ಶನ ನೀಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಸೋಫಿ ಡಿವೈನ್ರ ನಿನ್ನೆಯ ಆಟ. ಚೆಂಡನ್ನು ಮನಬಂದಂತೆ ದಂಡಿಸಿದ ಡಿವೈನ್ ಅಕ್ಷರಶಃ ಕ್ರೀಡಾಂಗಣದಲ್ಲಿ ಅಲೆ ಎಬ್ಬಿಸಿದರು. ಟಿ20 ಕ್ರಿಕೆಟ್ನ ರಸದೌತಣ ನೀಡಿದರು. ಅದರ ಪ್ರತಿಫಲ ಆರ್ಸಿಬಿಗೆ ಗೆಲುವಿನ ಸಿಂಚನ.
ಗುಜರಾತ್ ಜೈಂಟ್ಸ್ ನೀಡಿದ್ದ 184 ರನ್ಗಳ ಬೃಹತ್ ಮೊತ್ತವನ್ನು ಆರ್‌ಸಿಬಿ ಈಗಿನ ಪರಿಸ್ಥಿತಿಗೆ ದಾಟಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಅಚ್ಚರಿ ಎಂಬಂತೆ ಬ್ಯಾಟ್ ಮಾಡಿ ಆರ್‌ಸಿಬಿ ತಾನು ಇನ್ನೂ ಟೂರ್ನಿಯಿಂದ ಹೊರಬಿದ್ದಿಲ್ಲ ಎಂಬುದನ್ನು ಸಾಬೀತು ಮಾಡಿತು. ಇದಕ್ಕೆ ಪ್ರಮುಖ ಕಾರಣ ಸೋಫಿ ಡಿವೈನ್ ಮತ್ತು ನಾಯಕಿ ಸ್ಮೃತಿ ಮಂಧಾನ.
ಕ್ರಿಸ್‌ಗೇಲ್‌ಗೆ ಹೋಲಿಕೆ!: ಬೃಹತ್ ಮೊತ್ತ ಮುಂದಿದ್ದರೂ ಅದನ್ನು ಪರಿಗಣಿಸದೇ ಬ್ಯಾಟಿಂಗ್ ಮಾಡಿದ ಸೋಫಿ ಡಿವೈನ್, ಕೇವಲ 36 ಎಸೆತಗಳಲ್ಲಿ 99 ರನ್ ಗಳಿಸಿ ಶತಕದ ಅಂಚಿನಲ್ಲಿ ಔಟಾದರು. 9 ಬೌಂಡರಿ, 8 ಭರ್ಜರಿ ಸಿಕ್ಸರ್ ಸಿಡಿಸಿದ ಡಿವೈನ್ ಅಭಿಮಾನಿಗಳ ಕಿಕ್ಕೇರಿಸಿದರು. ನ್ಯೂಜಿಲ್ಯಾಂಡ್ ತಂಡದಲ್ಲಿ ಬೌಲರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಸೋಫಿ, ಬಳಿಕ ಆಲ್ರೌಂಡರ್ ಆಗಿ ಗುರುತಿಸಿಕೊಂಡರು. ಟಿ20 ಪಂದ್ಯದಲ್ಲಿ ಇದು ಅವರ ಅತ್ಯದ್ಭುತ ಪ್ರದರ್ಶನವಾಗಿದೆ. ಈ ಆಟ ನೋಡಿ ಪುಳಕಗೊಂಡ ಅಭಿಮಾನಿಗಳು ಡಿವೈನ್ ಆರ್‌ಸಿಬಿಯ ಕ್ರಿಸ್ ಗೇಲ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Remembered chris Gayle innings ⚡💥 what a knock by sophi divine 👏
— ✰𝐺𝑢𝑟𝑢 ꪜ𝘬18™⚡ (@RC_CULT_CHERRY) March 18, 2023
99(36) 9fours , 8 sixes best knock in wpl 💯🔥 #RoyalChallengersBangalore #WomensIPL pic.twitter.com/lDHHsJa07t
" class="align-text-top noRightClick twitterSection" data="Remembered chris Gayle innings ⚡💥 what a knock by sophi divine 👏
— ✰𝐺𝑢𝑟𝑢 ꪜ𝘬18™⚡ (@RC_CULT_CHERRY) March 18, 2023
99(36) 9fours , 8 sixes best knock in wpl 💯🔥 #RoyalChallengersBangalore #WomensIPL pic.twitter.com/lDHHsJa07tRemembered chris Gayle innings ⚡💥 what a knock by sophi divine 👏
— ✰𝐺𝑢𝑟𝑢 ꪜ𝘬18™⚡ (@RC_CULT_CHERRY) March 18, 2023
99(36) 9fours , 8 sixes best knock in wpl 💯🔥 #RoyalChallengersBangalore #WomensIPL pic.twitter.com/lDHHsJa07t
">Remembered chris Gayle innings ⚡💥 what a knock by sophi divine 👏
— ✰𝐺𝑢𝑟𝑢 ꪜ𝘬18™⚡ (@RC_CULT_CHERRY) March 18, 2023
99(36) 9fours , 8 sixes best knock in wpl 💯🔥 #RoyalChallengersBangalore #WomensIPL pic.twitter.com/lDHHsJa07tRemembered chris Gayle innings ⚡💥 what a knock by sophi divine 👏
— ✰𝐺𝑢𝑟𝑢 ꪜ𝘬18™⚡ (@RC_CULT_CHERRY) March 18, 2023
99(36) 9fours , 8 sixes best knock in wpl 💯🔥 #RoyalChallengersBangalore #WomensIPL pic.twitter.com/lDHHsJa07tRemembered chris Gayle innings ⚡💥 what a knock by sophi divine 👏
— ✰𝐺𝑢𝑟𝑢 ꪜ𝘬18™⚡ (@RC_CULT_CHERRY) March 18, 2023
99(36) 9fours , 8 sixes best knock in wpl 💯🔥 #RoyalChallengersBangalore #WomensIPL pic.twitter.com/lDHHsJa07t
ಗುಜರಾತ್ ಜೈಂಟ್ಸ್ನ ಬೌಲರ್ಗಳನ್ನು ದಂಡಿಸಿದ ಸೋಫಿ, ಕ್ರೀಡಾಂಗಣದಲ್ಲಿ ಮೆರೆದಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕಿ ಸ್ಮೃತಿ ಮಂಧಾನ 37 ರನ್ ಮಾಡಿದರು. ಮೊದಲ ವಿಕೆಟ್‌ಗೆ ಇಬ್ಬರೂ ಸೇರಿ 125 ರನ್ಗಳ ಜೊತೆಯಾಟ ನೀಡಿದರು. ಎಲ್ಲಿಸ್ ಪೆರ್ರಿ 19, ಹೀಥರ್ ನೈಟ್ 22 ರನ್ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು. ಈ ಮೂಲಕ ತಂಡ 27 ಎಸೆತಗಳು ಬಾಕಿ ಇರುವಂತೆಯೇ ಗುರಿಯನ್ನು ದಾಟಿ ಎರಡನೇ ಸತತ ಗೆಲುವಿನೊಂದಿಗೆ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
-
Make that TWO wins in a row for @RCBTweets 🔥🔥
— Women's Premier League (WPL) (@wplt20) March 18, 2023 " class="align-text-top noRightClick twitterSection" data="
A special chase and an emphatic victory 👏👏
Scorecard ▶️ https://t.co/uTxwwRnRxl#TATAWPL | #RCBvGG pic.twitter.com/xSgr1lhYbS
">Make that TWO wins in a row for @RCBTweets 🔥🔥
— Women's Premier League (WPL) (@wplt20) March 18, 2023
A special chase and an emphatic victory 👏👏
Scorecard ▶️ https://t.co/uTxwwRnRxl#TATAWPL | #RCBvGG pic.twitter.com/xSgr1lhYbSMake that TWO wins in a row for @RCBTweets 🔥🔥
— Women's Premier League (WPL) (@wplt20) March 18, 2023
A special chase and an emphatic victory 👏👏
Scorecard ▶️ https://t.co/uTxwwRnRxl#TATAWPL | #RCBvGG pic.twitter.com/xSgr1lhYbS
ಗುಜರಾತ್ ಭರ್ಜರಿ ಬ್ಯಾಟಿಂಗ್: ಇದಕ್ಕೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಲಾರಾ ವೊಲ್ವಾರ್ಡ್ರ ಅರ್ಧಶತಕ, ಗಾರ್ಡ್ನರ್ರ ಹೋರಾಟದ ಬಲದಿಂದ ಜೈಂಟ್ಸ್ 4 ವಿಕೆಟ್‌ಗೆ 188 ರನ್ ಬೃಹತ್ ಮೊತ್ತ ಪೇರಿಸಿತು. ವೊಲ್ವಾರ್ಡ್ರ 42 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್ ಸಮೇತ 68 ರನ್ ಮಾಡಿದರೆ, ಸೋಫಿಯಾ ಡಂಕ್ಲಿ 16, ಸಬ್ಬಿನೇನಿ ಮೇಘನಾ 31, ಗಾರ್ಡ್ನರ್ 41, ಡೈಲಾನಾ ಹೇಮಲತಾ ಔಟಾಗದೇ 16, ಹರ್ಲೀನ್ ಡಿಯೋಲ್ ಔಟಾಗದೆ 12 ರನ್ ಗಳಿಸಿದರು.
ಇದನ್ನೂ ಓದಿ: ಕ್ರಿಕೆಟ್ ಇಂಟ್ರೆಸ್ಟಿಂಗ್ ಆಗಿಸಲು ಏನು ಮಾಡಬೇಕು?: ಸಚಿನ್ ತೆಂಡೂಲ್ಕರ್