ETV Bharat / sports

ಏಷ್ಯಾಕಪ್​​ 2022: ಪಾಕ್​​ ಪ್ಲೇಯರ್​​​​ಗೆ ಸಹಿ ಮಾಡಿದ ಜರ್ಸಿ ಗಿಫ್ಟ್​ ಮಾಡಿದ ವಿರಾಟ್​​ - ಟೀಂ ಇಂಡಿಯಾ

ಪಾಕಿಸ್ತಾನ-ಭಾರತದ ನಡುವಿನ ರೋಚಕ ಪಂದ್ಯಕ್ಕೆ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾದರು. ಪಂದ್ಯ ಮುಗಿದ ಬಳಿಕ ವಿರಾಟ್​​ ಕೊಹ್ಲಿ ಪಾಕ್​​​ ಕ್ರಿಕೆಟರ್​​ಗೆ ಜರ್ಸಿ ಗಿಫ್ಟ್​ ನೀಡಿದ್ದಾರೆ.

Virat Kohli gifts signed India jersey
Virat Kohli gifts signed India jersey
author img

By

Published : Aug 29, 2022, 9:43 PM IST

ದುಬೈ(ಯುಎಇ): ಏಷ್ಯಾ ಕಪ್​​​ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. ಈ ಮೂಲಕ ಹೈವೋಲ್ಟೇಜ್​​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಜಯದ ನಗೆ ಬೀರಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಪಾಕ್​​ ಕ್ರಿಕೆಟರ್​​​ ಮನಗೆದ್ದಿದ್ದು, ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ಪಾಕಿಸ್ತಾನದ ವೇಗಿ ಹ್ಯಾರಿಸ್​​ ರೌಫ್​​​ಗೆ ತಾವು ಹಾಕಿಕೊಂಡಿದ್ದ ಜರ್ಸಿ ಮೇಲೆ ಸಹಿ ಮಾಡಿ ಗಿಫ್ಟ್​​ ಮಾಡಿದ್ದಾರೆ.

ಇದನ್ನೂ ಓದಿ: ಭಾರತ-ಪಾಕ್ ರೋಚಕ ಪಂದ್ಯದ ವೇಳೆ ಮಹಮ್ಮದ್ ರಿಜ್ವಾನ್ ತಬ್ಬಿ ಕ್ರೀಡಾಸ್ಫೂರ್ತಿ ಮೆರೆದ ಹಾರ್ದಿಕ್

ಭಾರತ-ಪಾಕ್​ ನಡುವಿನ ಏಷ್ಯಾಕಪ್​​ ಯಾವಾಗಲೂ ಹೆಚ್ಚು ಹೈವೋಲ್ಟೇಜ್​​​​ನಿಂದ ಕೂಡಿರುತ್ತದೆ. ಆದರೆ, ಎರಡು ಕಡೆಯ ಪ್ಲೇಯರ್ಸ್​​​​​​ ಮೈದಾನ ಹಾಗೂ ಹೊರಗಡೆ ತಮ್ಮ ಕ್ರೀಡಾ ಸ್ಪೂರ್ತಿ ಮೆರೆಯುತ್ತಿರುತ್ತಾರೆ. ಭಾರತ ಮತ್ತು ಪಾಕಿಸ್ತಾನದ ಆಟಗಾರರು ಪರಸ್ಪರ ಭೇಟಿಯಾಗಿ ಶುಭಾಶಯ ಕೋರುತ್ತಿರುವ ಫೋಟೋ ಇತ್ತೀಚಿನ ದಿನಗಳಲ್ಲಿ ವೈರಲ್​ ಆಗಿತ್ತು.

ಇದರ ಬೆನ್ನಲ್ಲೇ ಪಾಕ್​​ನ ಹ್ಯಾರಿಸ್​ ರೌಫ್​​ಗೆ ಸಹಿ ಮಾಡಿರುವ ಜೆರ್ಸಿ ಗಿಫ್ಟ್​ ಮಾಡಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.