ಸೆಂಚುರಿಯನ್ : ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಅದೇ ಖುಷಿಯಲ್ಲಿ ನೂತನ ವರ್ಷಾಚರಣೆಯನ್ನು ಮಾಡಿ ಸಂಭ್ರಮಿಸಿದೆ.
ಸೆಂಚುರಿಯನ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲುವು ಮೂಲಕ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಈ ಸಾಧನೆ ಮಾಡಿ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಡೆ ಪಾತ್ರವಾಗಿತ್ತು.
-
New year new hopes! Wish you all a happy and prosperous 2022. #HappyNewYear pic.twitter.com/cssKEpeePI
— Ashwin 🇮🇳 (@ashwinravi99) December 31, 2021 " class="align-text-top noRightClick twitterSection" data="
">New year new hopes! Wish you all a happy and prosperous 2022. #HappyNewYear pic.twitter.com/cssKEpeePI
— Ashwin 🇮🇳 (@ashwinravi99) December 31, 2021New year new hopes! Wish you all a happy and prosperous 2022. #HappyNewYear pic.twitter.com/cssKEpeePI
— Ashwin 🇮🇳 (@ashwinravi99) December 31, 2021
ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಟೀಂ ಇಂಡಿಯಾ ಆಟಗಾರರೆಲ್ಲರೂ ಈ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಸ್ವಿನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
-
We hope everyone is blessed with joy and happiness this new year. We send you our love and positivity. ❤️ pic.twitter.com/ZI3DU0JD5m
— Virat Kohli (@imVkohli) January 1, 2022 " class="align-text-top noRightClick twitterSection" data="
">We hope everyone is blessed with joy and happiness this new year. We send you our love and positivity. ❤️ pic.twitter.com/ZI3DU0JD5m
— Virat Kohli (@imVkohli) January 1, 2022We hope everyone is blessed with joy and happiness this new year. We send you our love and positivity. ❤️ pic.twitter.com/ZI3DU0JD5m
— Virat Kohli (@imVkohli) January 1, 2022
ಹೊಸ ವರ್ಷ ಹೊಸ ಭರವಸೆ.. ನಿಮ್ಮೆಲ್ಲರಿಗೂ 2022ರ ವರ್ಷ ಸಂತೋಷ ಮತ್ತು ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಅಶ್ವಿನ್ ಭಾರತ ತಂಡದ ಸದಸ್ಯರೊಂದಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕೂಡ ಅನುಷ್ಕಾ ಶರ್ಮಾ ಸೇರಿದಂತೆ ಭಾರತೀಯ ಆಟಗಾರರಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು, ಹೊಸ ವರ್ಷ ಪ್ರತಿಯೊಬ್ಬರಿಗೂ ಸಂತೋಷವನ್ನ ತರಲಿದೆ ಎಂಬ ಭರವಸೆಯಿದೆ. ನಾವು ನಿಮಗೆ ನಮ್ಮ ಪ್ರೀತಿಯ ಶುಭಾಶಯಗಳನ್ನು ಕಳುಹಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:2022 ಭಾರತೀಯ ಕ್ರಿಕೆಟ್ಗೆ ಅತ್ಯಂತ ಬಿಡುವಿಲ್ಲದ ವರ್ಷ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ