ETV Bharat / sports

ಐಪಿಎಲ್ ವೇಳಾಪಟ್ಟಿ ಪ್ರಕಟ: ಆರ್​ಸಿಬಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

author img

By

Published : Mar 6, 2022, 7:29 PM IST

TATA 2022: ಮಾರ್ಚ್​ 26ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ ಮತ್ತು ಸಿಎಸ್​ಕೆ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಲೀಗ್​ನಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಮೇ 22 ರಂದು ಲೀಗ್​ನ ಕೊನೆಯ ಪಂದ್ಯ ಮತ್ತು ಫೈನಲ್ ಮೇ 29 ರಂದು ಜರುಗಲಿದೆ.

ಆರ್​ಸಿಬಿ ಸಂಪೂರ್ಣ ವೇಳಾಪಟ್ಟಿ
ಆರ್​ಸಿಬಿ ಸಂಪೂರ್ಣ ವೇಳಾಪಟ್ಟಿ

ಹೈದರಾಬಾದ್​(ಡೆಸ್ಕ್​): ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಯ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ರನ್ನರ್ ಆಪ್​ ಕೋಲ್ಕತ್ತಾ ನೈಟ್​ ರೈಡರ್ಸ್ ಮುಖಾಮುಖಿಯಾಗಲಿವೆ.

ಇಡೀ ಟೂರ್ನಮೆಂಟ್​ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಮಾರ್ಚ್​ 26ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಲೀಗ್​ನಲ್ಲಿ ಒಟ್ಟು 70 ಪಂದ್ಯಗಳು ಜರುಗಲಿವೆ. ಮೇ 22 ರಂದು ಲೀಗ್​ನ ಕೊನೆಯ ಪಂದ್ಯ ನಡೆಯಲಿದೆ. ಆದರೆ ಬಿಸಿಸಿಐ ನಾಕೌಟ್​ ಪಂದ್ಯಗಳ ವೇಳಾಪಟ್ಟಿಯ ಸ್ಥಳಗಳನ್ನು ಪ್ರಕಟಿಸಿಲ್ಲ. ಆದರೆ ಫೈನಲ್ ಹಣಾಹಣಿ ಮೇ 29 ರಂದು ಏರ್ಪಡಲಿದೆ ಎಂದು ಖಚಿತಪಡಿಸಿದೆ.

ಎಲ್ಲಾ ಪಂದ್ಯಗಳು ತಲಾ 14 ಪಂದ್ಯಗಳನ್ನಾಡಲಿದೆ. 70 ಲೀಗ್​ ಪಂದ್ಯಗಳಲ್ಲಿ 12 ಡಬಲ್ ಹೆಡರ್ಸ್ ಇರಲಿವೆ. 2 ಪಂದ್ಯಗಳಿದ್ದ ದಿನ 3:30ಕ್ಕೆ ಹಗಲಿನ ಪಂದ್ಯ ನಡೆಯಲಿದೆ. ಮತ್ತೊಂದು 7:30ಕ್ಕೆ ಆರಂಭವಾಗಲಿದೆ.

ಹೊಸ ಆಟಗಾರರನ್ನು ಖರೀದಿಸಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್​ ಎದುರು ಮಾರ್ಚ್​ 27ರಂದು ಎದುರಿಸಲಿದೆ.

ಆರ್​ಸಿಬಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

  1. ಮಾರ್ಚ್​ 27 vs ಪಂಜಾಬ್ ಕಿಂಗ್ಸ್​-ಡಿವೈ ಪಾಟೀಲ್ ಕ್ರೀಡಾಂಗಣ
  2. ಮಾರ್ಚ್​ 30 vs ಕೋಲ್ಕತ್ತಾ ನೈಟ್​ ರೈಡರ್ಸ್-ಡಿವೈ ಪಾಟೀಲ್ ಕ್ರೀಡಾಂಗಣ
  3. ಏಪ್ರಿಲ್ 5 vs ರಾಜಸ್ಥಾನ್ ರಾಯಲ್ಸ್-ವಾಂಖೆಡೆ ಸ್ಟೇಡಿಯಂ
  4. ಏಪ್ರಿಲ್ 9 vs ಮುಂಬೈ ಇಂಡಿಯನ್ಸ್-ಎಂಸಿಎ ಸ್ಟೇಡಿಯಂ, ಪುಣೆ
  5. ಏಪ್ರಿಲ್ 12 vs ಚೆನ್ನೈ ಸೂಪರ್ ಕಿಂಗ್ಸ್-ಡಿವೈ ಪಾಟೀಲ್ ಕ್ರೀಡಾಂಗಣ
  6. ಏಪ್ರಿಲ್ 16 vs ಡೆಲ್ಲಿ ಕ್ಯಾಪಿಟಲ್ಸ್-ವಾಂಖೆಡೆ ಸ್ಟೇಡಿಯಂ
  7. ಏಪ್ರಿಲ್ 19 vs ಲಖನೌ ಸೂಪರ್ ಜೈಂಟ್ಸ್-ಡಿವೈ ಪಾಟೀಲ್ ಕ್ರೀಡಾಂಗಣ
  8. ಏಪ್ರಿಲ್ 23 vs ಸನ್​ರೈಸರ್ಸ್ ಹೈದರಾಬಾದ್​-ಬ್ರಬೋರ್ನ್
  9. ಏಪ್ರಿಲ್​ 26 vs ರಾಜಸ್ಥಾನ್ ರಾಯಲ್ಸ್-ಎಂಸಿಎ ಸ್ಟೇಡಿಯಂ, ಪುಣೆ
  10. ಏಪ್ರಿಲ್​ 30 vs ಗುಜರಾತ್ ಲಯನ್ಸ್-ಬ್ರಬೋರ್ನ್
  11. ಮೇ 4 vs ಚೆನ್ನೈ ಸೂಪರ್ ಕಿಂಗ್ಸ್-ಎಂಸಿಎ ಸ್ಟೇಡಿಯಂ, ಪುಣೆ
  12. ಮೇ 8 vs ಸನ್​ರೈಸರ್ಸ್ ಹೈದರಾಬಾದ್-​ವಾಂಖೆಡೆ ಸ್ಟೇಡಿಯಂ
  13. ಮೇ 13 vs ಪಂಜಾಬ್ ಕಿಂಗ್ಸ್-ಬ್ರಬೋರ್ನ್ - CCI
  14. ಮೇ 19 vs ಗುಜರಾತ್ ಲಯನ್ಸ್​-ವಾಂಖೆಡೆ ಸ್ಟೇಡಿಯಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.