ಕೊಲಂಬೊ: ಶ್ರೀಲಂಕಾದ ಮಧ್ಯಮ ವೇಗದ ಬೌಲರ್ ಇಸುರು ಉದಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಯುವ ಕ್ರಿಕೆಟರ್ಸ್ಗೆ ಹಾದಿ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇಸುರ್ ಉದಾನ್ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಲಂಕಾ ಕ್ರಿಕೆಟ್ ತಿಳಿಸಿದೆ.
ಶ್ರೀಲಂಕಾ ತಂಡದ ಪರ 21 ಏಕದಿನ ಹಾಗೂ 35 ಟಿ - 20 ಪಂದ್ಯಗಳನ್ನಾಡಿರುವ ಈ ಪ್ಲೇಯರ್ 45 ವಿಕೆಟ್ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಭಾರತದ ವಿರುದ್ಧ ನಡೆದ ಟಿ-20 ಸರಣಿಯಲ್ಲೂ ಇವರು ಭಾಗಿಯಾಗಿದ್ದರು. ಆದರೆ, ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದರು.
-
Sri Lanka National Player Isuru Udana announced his retirement from National duties, with immediate effect.
— Sri Lanka Cricket 🇱🇰 (@OfficialSLC) July 31, 2021 " class="align-text-top noRightClick twitterSection" data="
“I believe the time has come for me to make way for the next generation of players,’’ said Udana. READ⬇️#ThankYouIsuruhttps://t.co/lBQVW1siFw
">Sri Lanka National Player Isuru Udana announced his retirement from National duties, with immediate effect.
— Sri Lanka Cricket 🇱🇰 (@OfficialSLC) July 31, 2021
“I believe the time has come for me to make way for the next generation of players,’’ said Udana. READ⬇️#ThankYouIsuruhttps://t.co/lBQVW1siFwSri Lanka National Player Isuru Udana announced his retirement from National duties, with immediate effect.
— Sri Lanka Cricket 🇱🇰 (@OfficialSLC) July 31, 2021
“I believe the time has come for me to make way for the next generation of players,’’ said Udana. READ⬇️#ThankYouIsuruhttps://t.co/lBQVW1siFw
ಅಂಡರ್ - 19 ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ 2009ರಲ್ಲಿ ಲಂಕಾ ತಂಡಕ್ಕೆ ಸೇರ್ಪಡೆಯಾಗಿದ್ದ ಇವರಿಗೆ ಟಿ - 20 ವಿಶ್ವಕಪ್ನಲ್ಲಿ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಹೊರಗುಳಿದಿದ್ದರು. ಇದಾದ ಬಳಿಕ 2018ರಲ್ಲಿ ಮತ್ತೊಮ್ಮೆ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು.
33 ವರ್ಷದ ಎಡಗೈ ವೇಗಿ ಇಸುರ್ ಉದಾನ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕೂಡ ಆಡಿದ್ದಾರೆ.