ETV Bharat / sports

SL vs IND T20I: ಟಾಸ್​ ಗೆದ್ದ ಶ್ರೀಲಂಕಾ ಬೌಲಿಂಗ್​ ಆಯ್ಕೆ, ಪೃಥ್ವಿ ಶಾ, ಚಕ್ರವರ್ತಿ ಪದಾರ್ಪಣೆ

author img

By

Published : Jul 25, 2021, 7:51 PM IST

ಭಾರತ ತಂಡದ ಪರ ಪೃಥ್ವಿ ಶಾ ಮತ್ತು ವರುಣ್​ ಚಕ್ರವರ್ತಿ ಟಿ20 ಕ್ರಿಕೆಟ್​ ಕ್ಯಾಪ್ ಪಡೆದಿದ್ದಾರೆ.ಶ್ರೀಲಂಕಾ ಮೂರು ಬದಲಾವಣೆ ಮಾಡಿಕೊಂಡಿದೆ. ಇಸುರು ಉದಾನ ಕಮ್​ಬ್ಯಾಕ್​ ಮಾಡಿದ್ದಾರೆ. ಇಬ್ಬರು ಯುವ ಆಟಗಾರರು ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

SL vs IND T20I
ಶ್ರೀಲಂಕಾ vs ಭಾರತ

ಕೊಲಂಬೊ: ಭಾರತದೆದುರಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎರಡು ತಂಡದಲ್ಲೂ ಇಬ್ಬರು ಚುಟುಕು ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

ಭಾರತ ತಂಡದ ಪರ ಪೃಥ್ವಿ ಶಾ ಮತ್ತು ವರುಣ್​ ಚಕ್ರವರ್ತಿ ಟಿ20 ಕ್ರಿಕೆಟ್​ ಕ್ಯಾಪ್ ಪಡೆದಿದ್ದಾರೆ.ಶ್ರೀಲಂಕಾ ಮೂರು ಬದಲಾವಣೆ ಮಾಡಿಕೊಂಡಿದೆ. ಇಸುರು ಉದಾನ ಕಮ್​ಬ್ಯಾಕ್​ ಮಾಡಿದ್ದಾರೆ. ಇಬ್ಬರು ಯುವ ಆಟಗಾರರು ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

ಭಾರತ : ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ

ಶ್ರೀಲಂಕಾ : ಅವಿಷ್ಕಾ ಫರ್ನಾಂಡೊ, ಮಿನೋಡ್ ಭನುಕಾ (ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಾಸುನ್ ಶಾನಕಾ (ನಾಯಕ), ಆಶೆನ್ ಬಂಡರಾ, ವನಿಂಡು ಹಸರಂಗ, ಚಮಿಕಾ ಕರುಣರತ್ನ, ಇಸುರು ಉದಾನ, ಅಕಿಲಾ ದನಂಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.