ಅಬು ಧಾಬಿ: 2021 ಐಪಿಎಲ್ನ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಮತ್ತು 2 ಸೋಲು ಕಂಡಿರುವ ಆರ್ಸಿಬಿ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 7 ಪಂದ್ಯಗಳಿಂದ 2 ಗೆಲುವು ಮತ್ತು 5 ಸೋಲುಗಳೊಂದಿಗೆ 7ನೇ ಸ್ಥಾನ ಪಡೆದುಕೊಂಡಿದೆ. ಆರ್ಸಿಬಿ ಈ ಪಂದ್ಯವನ್ನು ಗೆದ್ದು ಪ್ಲೇ ಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಗುವ ಆಶಯದಲ್ಲಿದ್ದರೆ, ಕೆಕೆಆರ್ ಪ್ಲೇ ಆಫ್ ದೃಷ್ಟಿಯಿಂದ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ.
-
KS Bharat and Hasaranga debut for RCB! 🤩
— Royal Challengers Bangalore (@RCBTweets) September 20, 2021 " class="align-text-top noRightClick twitterSection" data="
Drop a ❤️ to wish them the best, 12th Man Army! #PlayBold #WeAreChallengers #IPL2021 #KKRvRCB #1Team1Fight pic.twitter.com/Y96541WmpR
">KS Bharat and Hasaranga debut for RCB! 🤩
— Royal Challengers Bangalore (@RCBTweets) September 20, 2021
Drop a ❤️ to wish them the best, 12th Man Army! #PlayBold #WeAreChallengers #IPL2021 #KKRvRCB #1Team1Fight pic.twitter.com/Y96541WmpRKS Bharat and Hasaranga debut for RCB! 🤩
— Royal Challengers Bangalore (@RCBTweets) September 20, 2021
Drop a ❤️ to wish them the best, 12th Man Army! #PlayBold #WeAreChallengers #IPL2021 #KKRvRCB #1Team1Fight pic.twitter.com/Y96541WmpR
ಈ ಪಂದ್ಯದಲ್ಲಿ ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ ಮತ್ತು ವಿಕೆಟ್ ಕೀಪರ್ ಕೆಎಸ್ ಭರತ್ ಆರ್ಸಿಬಿ ಪರ ಐಪಿಎಲ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ ಪದಾರ್ಪಣೆ ಮಾಡುತ್ತಿದ್ದಾರೆ.
-
Here's how the Knights line up in our 𝟐𝟎𝟎𝐭𝐡 𝐈𝐏𝐋 𝐦𝐚𝐭𝐜𝐡! 💪
— KolkataKnightRiders (@KKRiders) September 20, 2021 " class="align-text-top noRightClick twitterSection" data="
Venkatesh Iyer makes his debut in 💜💛#KKRvRCB #KKR #AmiKKR #KorboLorboJeetbo #আমিKKR #IPL2021 @PlayMPL pic.twitter.com/zq20ndpKCH
">Here's how the Knights line up in our 𝟐𝟎𝟎𝐭𝐡 𝐈𝐏𝐋 𝐦𝐚𝐭𝐜𝐡! 💪
— KolkataKnightRiders (@KKRiders) September 20, 2021
Venkatesh Iyer makes his debut in 💜💛#KKRvRCB #KKR #AmiKKR #KorboLorboJeetbo #আমিKKR #IPL2021 @PlayMPL pic.twitter.com/zq20ndpKCHHere's how the Knights line up in our 𝟐𝟎𝟎𝐭𝐡 𝐈𝐏𝐋 𝐦𝐚𝐭𝐜𝐡! 💪
— KolkataKnightRiders (@KKRiders) September 20, 2021
Venkatesh Iyer makes his debut in 💜💛#KKRvRCB #KKR #AmiKKR #KorboLorboJeetbo #আমিKKR #IPL2021 @PlayMPL pic.twitter.com/zq20ndpKCH
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕಾರ್ ಭರತ್, ಗ್ಲೇನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸಚಿನ್ ಬೇಬಿ, ಕೈಲ್ ಜೇಮೀಸನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್
ಕೋಲ್ಕತ್ತಾ ನೈಟ್ ರೈಡರ್ಸ್: ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾಯಕ), ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್ (ವಿಕೀ), ಸುನೀಲ್ ನರೈನ್, ವೆಂಕಟೇಶ್ ಅಯ್ಯರ್, ಲಾಕಿ ಫ ಸನ್, ವರ್ಗ್ಯುಸನ್ ಚಕ್ರವರ್ತಿ, ಪ್ರಸಿಧ್ ಕೃಷ್ಣ