ETV Bharat / sports

CSK, MI ಹಿಂದಿಕ್ಕಿ ಏಷ್ಯಾದ ಜನಪ್ರಿಯ ತಂಡ ಎನಿಸಿಕೊಂಡ RCB! - ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಅತಿದೊಡ್ಡ ಜಾಗತಿಕ ಡೇಟಾ ವಿಶ್ಲೇಷಣಾ ಸಂಸ್ಥೆಗಳಲ್ಲಿ ಒಂದಾಗಿರುವ ಪೋರ್ಟೆಸ್ & ಫೈನಾಂಜಾಸ್ ಸಮೀಕ್ಷೆಯಲ್ಲಿ ಇಂಡಿಯ್​ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿ ಲೀಗ್​ನ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರವಾಗಿದೆ.

RCB have been declared most popular sports team in Asia in social network
ಏಷ್ಯಾದ ಜನಪ್ರಿಯ ತಂಡ ಎನಿಸಿಕೊಂಡ RCB
author img

By

Published : Feb 2, 2022, 8:41 PM IST

ಹೈದರಾಬಾದ್​(ಡೆಸ್ಕ್​): ಸಾಮಾಜಿಕ ಜಾಲತಾಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಏಷ್ಯಾ ಖಂಡದಲ್ಲೇ ಅತ್ಯಂತ ಜನಪ್ರಿಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದ ಏಕೈಕ ಕ್ರಿಕೆಟ್​ ತಂಡವಾಗಿದೆ.

ಅತಿದೊಡ್ಡ ಜಾಗತಿಕ ಡೇಟಾ ವಿಶ್ಲೇಷಣಾ ಸಂಸ್ಥೆಗಳಲ್ಲಿ ಒಂದಾಗಿರುವ ಪೋರ್ಟೆಸ್ & ಫೈನಾಂಜಾಸ್ ಸಮೀಕ್ಷೆಯಲ್ಲಿ ಇಂಡಿಯ್​ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿ ಲೀಗ್​ನ ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರವಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಯುರೋಪ್ ಖಂಡದಲ್ಲಿ ಇಂಗ್ಲೆಂಡ್​ ಫುಟ್​ಬಾಲ್​ ಕ್ಲಬ್​ ಮ್ಯಾಂಚೆಸ್ಟರ್​ ಸಿಟಿ, ಅಮೆರಿಕಾ ಖಂಡದಲ್ಲಿ ಬ್ರೆಜಿಲ್ ಫುಟ್​ಬಾಲ್​ ಕ್ಲಬ್​ ಫ್ಲಾಮೆಂಗೋ ಎಫ್​ಸಿ, ಆಫ್ರಿಕಾ ಖಂಡದಲ್ಲಿ ಈಜಿಪ್ಟ್​​ ಫುಟ್​ಬಾಲ್​ ಕ್ಲಬ್​ ಅಲ್ ಅಹ್ಲಿ ಸ್ಪೋರ್ಟ್ಸ್​ ಕ್ಲಬ್​, ಒಸೇನಿಯಾ ವಿಭಾಗದಲ್ಲಿ ಆಸ್ಟ್ರೇಲಿಯಾದ ಕಾಲಿಂಗ್​ವುಡ್​ ಎಫ್​ಸಿ ಜನಪ್ರಿಯ ತಂಡವಾಗಿ ಅಗ್ರಸ್ಥಾನ ಪಡೆದುಕೊಂಡಿವೆ.

RCB 2021ರಲ್ಲಿ ಸಾಮಾಜಿಕ ಜಾಲತಾಣದಲ್ಲಿ (ಎಂಗೇಜ್​ಮೆಂಟ್​) ಅತ್ಯಂತ ಜನಪ್ರಿಯ IPL ತಂಡ ಎಂಬ ಶ್ರೇಯಕ್ಕೂ ಪಾತ್ರವಾಗಿತ್ತು. ಜೊತೆಗೆ ವಿಶ್ವದ ಟಾಪ್ 10 ಜಾಗತಿಕ ಕ್ರೀಡಾ ತಂಡಗಳಲ್ಲಿ ಒಂದಾಗಿತ್ತು.

ಇದನ್ನೂ ಓದಿ:ಆತ 2022ರ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾಗಲಿದ್ದಾರೆ, ಆರ್​ಸಿಬಿಗೆ ಒಳ್ಳೆಯ ನಾಯಕ ಕೂಡ : ಆಕಾಶ್ ಚೋಪ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.