ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆವೃತ್ತಿಗಾಗಿ ವಿವಿಧ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಇದೀಗ ರಿಲೀಸ್ ಮಾಡ್ತಿದ್ದು, ಪಂಜಾಬ್ ಕಿಂಗ್ಸ್ ಕನ್ನಡಿಗ ಮಯಾಂಕ್ ಅಗರವಾಲ್ಗೆ ಮಣೆ ಹಾಕಿದೆ.
-
Here's the @PunjabKingsIPL retention list 👍#VIVOIPLRetention pic.twitter.com/ABl5TWLFhG
— IndianPremierLeague (@IPL) November 30, 2021 " class="align-text-top noRightClick twitterSection" data="
">Here's the @PunjabKingsIPL retention list 👍#VIVOIPLRetention pic.twitter.com/ABl5TWLFhG
— IndianPremierLeague (@IPL) November 30, 2021Here's the @PunjabKingsIPL retention list 👍#VIVOIPLRetention pic.twitter.com/ABl5TWLFhG
— IndianPremierLeague (@IPL) November 30, 2021
ಈ ಹಿಂದೆ ಪಂಜಾಬ್ ತಂಡ ಕರ್ನಾಟಕದ ಆರಂಭಿಕ ಆಟಗಾರನಿಗೆ 1 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ ಇದೀಗ ದಾಖಲೆಯ 12 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ. ಈ ಮೂಲಕ ಕನ್ನಡಿಗನಿಗೆ ಜಾಕ್ಪಾಟ್ ಹೊಡೆದಿದೆ. ಉಳಿದಂತೆ ಮತ್ತೋರ್ವ ವೇಗದ ಬೌಲರ್ ಅರ್ಷದೀಪ್ ಸಿಂಗ್ಗೆ 4 ಕೋಟಿ ರೂ. ನೀಡಿ ತನ್ನಲ್ಲೇ ಉಳಿಸಿಕೊಂಡಿದೆ.
-
🥁🥁🥁
— Punjab Kings (@PunjabKingsIPL) November 30, 2021 " class="align-text-top noRightClick twitterSection" data="
The Sher who joined us in 2018, will continue to be an integral part of #SaddaSquad!
Show some ❤️s for The Magnificent @mayankcricket 😍#SaddaPunjab #PunjabKings #IPLRetention pic.twitter.com/3DSJddOq8m
">🥁🥁🥁
— Punjab Kings (@PunjabKingsIPL) November 30, 2021
The Sher who joined us in 2018, will continue to be an integral part of #SaddaSquad!
Show some ❤️s for The Magnificent @mayankcricket 😍#SaddaPunjab #PunjabKings #IPLRetention pic.twitter.com/3DSJddOq8m🥁🥁🥁
— Punjab Kings (@PunjabKingsIPL) November 30, 2021
The Sher who joined us in 2018, will continue to be an integral part of #SaddaSquad!
Show some ❤️s for The Magnificent @mayankcricket 😍#SaddaPunjab #PunjabKings #IPLRetention pic.twitter.com/3DSJddOq8m
ವಿಶೇಷವೆಂದರೆ ತಂಡದ ಕ್ಯಾಪ್ಟನ್ ಆಗಿದ್ದ ಕನ್ನಡಿಗ ಕೆ.ಎಲ್. ರಾಹುಲ್, ದೈತ್ಯ ಆಟಗಾರ ಕ್ರಿಸ್ ಗೇಲ್, ವೇಗದ ಬೌಲರ್ ಮೊಹಮ್ಮದ್ ಶಮಿ, ದೀಪಕ್ ಹೂಡಾ, ರವಿ ಬಿಷ್ನ್ಣೂಯಿ ಹಾಗೂ ಶಾರೂಖ್ ಖಾನ್ ಅವರನ್ನು ಕೈಬಿಡಲಾಗಿದೆ. ಎಲ್ಲ ತಂಡಗಳಿಗೆ 90 ಕೋಟಿ ರೂ. ಖರೀದಿ ಮಾಡಲು ನೀಡಲಾಗಿದ್ದು, ಇದೀಗ ಪಂಜಾಬ್ ತಂಡದ ಬಳಿ 72 ಕೋಟಿ ರೂ. ಉಳಿದುಕೊಂಡಿದೆ. ಉಳಿದ ಆಟಗಾರರನ್ನು ಅದು ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಖರೀದಿ ಮಾಡಲಿದೆ.
ಇದನ್ನೂ ಓದಿರಿ: IPL Retention: ಕೊಹ್ಲಿ, ಮ್ಯಾಕ್ಸ್ವೆಲ್, ಸಿರಾಜ್ ಉಳಿಸಿಕೊಂಡ ಆರ್ಸಿಬಿ
ಮಯಾಂಕ್ ಅಗರವಾಲ್ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ್ದು, 2018ರಿಂದ ಪಂಜಾಬ್ ತಂಡದ ಭಾಗವಾಗಿದ್ದಾರೆ.