ETV Bharat / sports

ಇಂಗ್ಲೆಂಡ್​ ಪ್ರವಾಸದಿಂದ ಆರ್​ ಅಶ್ವಿನ್​ ಔಟ್​..?

ಅನುಭವಿ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​​ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂಗ್ಲೆಂಡ್​ ಪ್ರವಾಸಕ್ಕೆ ತಂಡದಿಂದ ಕೈ ಬಿಡಲಾಗಿದೆ. ಕಳೆದ ವರ್ಷ​ ಇಂಗ್ಲೆಂಡ್​ ಪ್ರವಾಸದಲ್ಲಿದ್ದ ಭಾರತ ತಂಡ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದು ಇನ್ನುಳಿದ ಒಂದು ಪಂದ್ಯ ಕೋವಿಡ್​ನಿಂದಾಗಿ ರದ್ದಾಗಿತ್ತು.

R.ashwin
ಆರ್.ಅಶ್ವಿನ್​
author img

By

Published : Jun 21, 2022, 11:43 AM IST

ನವದೆಹಲಿ: ಅನುಭವಿ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​​​ ಅವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ತಂಡದೊಂದಿಗಿನ ಇಂಗ್ಲೆಂಡ್​ ಪ್ರವಾಸದಿಂದ ಕೈ ಬಿಡಲಾಗಿದೆ. ಕಳೆದ ವರ್ಷ​ ಇಂಗ್ಲೆಂಡ್​ ಪ್ರವಾಸದಲ್ಲಿದ್ದ ಭಾರತ ತಂಡ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕೇವಲ 4 ಪಂದ್ಯಗಳನ್ನು ಆಡಿದ್ದು ಇನ್ನುಳಿದ ಒಂದು ಪಂದ್ಯ ಕೋವಿಡ್​ನಿಂದಾಗಿ ರದ್ದಾಗಿತ್ತು.

ಸದ್ಯ ದೇಶದಲ್ಲಿ ಸೊಂಕು ನಿಯಂತ್ರಣದಲ್ಲಿದ್ದು, ಉಳಿದ ಒಂದು ಪಂದ್ಯವನ್ನು ಪುನರ್​ ಆಯೋಜಿಸಲಾಗಿದೆ. ಈ ಮಧ್ಯೆ ಪ್ರವಾಸಕ್ಕೂ ಮುನ್ನ ಆಟಗಾರರಿಗೆ ಕೊರೊನಾ ತಪಾಸಣೆ ಮಾಡಲಾಗಿತ್ತು. ಈ ವೇಳೆ, ಅಶ್ವಿನ್​​​ ಅವರಿಗೆ ಸೋಂಕು ದೃಢಪಟ್ಟಿರುವುದು ಖಚಿತವಾಗಿದೆ. ಮನೆಯಲ್ಲಿ ಕ್ವಾರಂಟೈನ್​ ಆಗಿದ್ದಾರೆ. ಈಗಾಗಲೇ ಭಾರತ ತಂಡ ಇಂಗ್ಲೆಂಡ್​ ತಲುಪಿದ್ದು ಅಭ್ಯಾಸ ಆರಂಭಿಸಿದೆ.

ಜುಲೈ 1ಕ್ಕೆ ಪಂದ್ಯ ನಡೆಯಲಿದ್ದು ಅಷ್ಟರೊಳಗಾಗಿ ಅಶ್ವಿನ್​ ಅವರು ಸೋಂಕು ಮುಕ್ತರಾದರೆ ತಂಡ ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳಿಂದು ತಿಳಿದು ಬಂದಿದೆ.

ಇದನ್ನೂ ಓದಿ: ತುಮಕೂರು: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಯುವಕರಿಗೆ 15 ಸಾವಿರ ರೂ. ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.