ETV Bharat / sports

ದೆಹಲಿ ಕ್ಯಾಪಿಟಲ್ಸ್​ ವಿರುದ್ಧ ಟಾಸ್​ ಗೆದ್ದ ಲಖನೌ ಸೂಪರ್​ ಜೈಂಟ್ಸ್​ ಬ್ಯಾಟಿಂಗ್​ ಆಯ್ಕೆ - Lucknow Super Giants win the toss chose to bat

ದೆಹಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್​ ಜೈಂಟ್ಸ್​ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

lucknow-super
ದೆಹಲಿ ಕ್ಯಾಪಿಟಲ್ಸ್
author img

By

Published : May 1, 2022, 3:59 PM IST

ಮುಂಬೈ: ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಲಖನೌ ಸೂಪರ್​ ಜೈಂಟ್ಸ್​ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್​ ತಂಡವನ್ನು ಬೌಲಿಂಗ್​ ನೆರವಿನಿಂದ ಕಟ್ಟಿ ಹಾಕಿ ಪಾಯಿಂಟ್​ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಲಖನೌ ತಂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಇಡಲು ಮುಂದಾಗಿದೆ.

ಇನ್ನು ದೆಹಲಿ ಕ್ಯಾಪಿಟಲ್ಸ್​ ತಂಡವೂ ಕೂಡ ಕಳೆದ ಐದು ಪಂದ್ಯಗಳಲ್ಲಿ 2 ಸೋತು 3 ರಲ್ಲಿ ಜಯ ಸಾಧಿಸಿ ಮಿಶ್ರ ಫಲ ಅನುಭವಿಸಿದೆ. ಈ ಪಂದ್ಯವನ್ನು ಗೆದ್ದು ಪಾಯಿಂಟ್​ ಪಟ್ಟಿಯಲ್ಲಿ ಮೇಲೇರುವ ಇರಾದೆ ಹೊಂದಿದೆ.

ತಂಡಗಳು ಇಂತಿವೆ: ಲಖನೌ ಸೂಪರ್​ ಜೈಂಟ್ಸ್​: ಕೆ.ಎಲ್​ ರಾಹುಲ್​(ನಾಯಕ), ಕ್ವಿಂಟ್​ ಡಿ ಕಾಕ್​, ದೀಪಕ್​ ಹೂಡಾ, ಕೃನಾಲ್​ ಪಾಂಡ್ಯಾ, ಮಾರ್ಕಸ್​ ಸ್ಟೋಯಿನಿಸ್​, ಆಯುಷ್​ ಬದೌನಿ, ಜಾಸನ್​ ಹೋಲ್ಡರ್​, ಮೋಹಿಸಿನ್​ ಖಾನ್​, ಕೃಷ್ಣಪ್ಪ ಗೌಮ್​, ದುಷ್ಮಂತ್​ ಚಮೀರಾ, ರವಿ ಬಿಷ್ಣೋಯಿ.

ದೆಹಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಡೇವಿಡ್​ ವಾರ್ನರ್​, ರಿಷಬ್​ ಪಂಥ್​, ಮಿಚೆಲ್​ ಮಾರ್ಷ್, ಲಲಿತ್​ ಯಾದವ್​, ರೋವ್​ಮನ್​ ಪೋವೆಲ್​, ಅಕ್ಸರ್​ ಪಟೇಲ್​, ಶಾರ್ದೂಲ್​ ಠಾಕೂರ್​, ಕುಲದೀಪ್​ ಯಾದವ್​​, ಚೇತನ್​ ಸಕಾರಿಯಾ, ಮುಸ್ತಾಫಿಜ್​ ರೆಹಮಾನ್​.

ಓದಿ: IPL: ವಿರಾಟ್‌ ಫಿಫ್ಟಿಗೆ ಅನುಷ್ಕಾ ರಿಯಾಕ್ಷನ್​, ಶಮಿ ಶಹಬ್ಬಾಸ್‌ಗಿರಿ ಹೇಗಿತ್ತು ನೋಡಿ...

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.