ಬೆಂಗಳೂರು: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗಧಿತ ಓವರ್ನಲ್ಲಿ 5 ವಿಕಟ್ ನಷ್ಟಕ್ಕೆ 197ರನ್ ಗಳಿಸುವ ಮೂಲಕ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ಗೆ 198 ರನ್ ಟಾರ್ಗೆಟ್ ಗುರಿ ನೀಡಿದೆ. ಭರ್ಜರಿ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ 61 ಎಸೆತದಲ್ಲಿ 13 ಬೌಂಡರಿ 1 ಸಿಕ್ಸರ್ ಸಿಡಿಸುವ ಮೂಲಕ 101 ರನ್ ಗಳಿಸುವ ಮೂಲಕ ಈ ಆವೃತ್ತಿಯಲ್ಲಿ 2 ಶತಕವನ್ನು ದಾಖಲಿಸಿದರು.
-
🚨 Toss Update 🚨@gujarat_titans win the toss and elect to field first against @RCBTweets.
— IndianPremierLeague (@IPL) May 21, 2023 " class="align-text-top noRightClick twitterSection" data="
Follow the match ▶️ https://t.co/OQXDTMiSpI #TATAIPL | #RCBvGT pic.twitter.com/p9xJlXXElz
">🚨 Toss Update 🚨@gujarat_titans win the toss and elect to field first against @RCBTweets.
— IndianPremierLeague (@IPL) May 21, 2023
Follow the match ▶️ https://t.co/OQXDTMiSpI #TATAIPL | #RCBvGT pic.twitter.com/p9xJlXXElz🚨 Toss Update 🚨@gujarat_titans win the toss and elect to field first against @RCBTweets.
— IndianPremierLeague (@IPL) May 21, 2023
Follow the match ▶️ https://t.co/OQXDTMiSpI #TATAIPL | #RCBvGT pic.twitter.com/p9xJlXXElz
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ತಂಡ ಉತ್ತಮ ಆರಂಭ ಪಡೆಯಿತು. ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ 61 ರನ್ಗಳ ಜೊತೆಯಾಟ ನೀಡಿದರು. ಆದರೆ ನಾಯಕ್ ಫಾಫ್ ಬೃಹತ್ ಮೊತ್ತ (28) ಗಳಿಸುವಲ್ಲಿ ವಿಫಲರಾದರು. ನಂತರ ಬಂದ ಮಾಕ್ಸ್ವೆಲ್ ಬಿರುಸಿನ ಆಟಕ್ಕೆ ಮುಂದಾದರು ಹೆಚ್ಚು ಹೊತ್ತು ಕ್ರೀಸ್ನಲ್ಲಿರದೇ ರಶೀದ್ ಖಾನ್ ಸ್ಪಿನ್ ಬಲೆಗೆ ಸಿಲುಕಿದರು.
-
Innings Break!
— IndianPremierLeague (@IPL) May 21, 2023 " class="align-text-top noRightClick twitterSection" data="
Yet another fantastic batting display from @imVkohli powers #RCB to 197/5 in the first innings 🙌
Will it be enough for @gujarat_titans?
Scorecard ▶️ https://t.co/OQXDTMiSpI #TATAIPL | #RCBvGT pic.twitter.com/EXtCasqVT2
">Innings Break!
— IndianPremierLeague (@IPL) May 21, 2023
Yet another fantastic batting display from @imVkohli powers #RCB to 197/5 in the first innings 🙌
Will it be enough for @gujarat_titans?
Scorecard ▶️ https://t.co/OQXDTMiSpI #TATAIPL | #RCBvGT pic.twitter.com/EXtCasqVT2Innings Break!
— IndianPremierLeague (@IPL) May 21, 2023
Yet another fantastic batting display from @imVkohli powers #RCB to 197/5 in the first innings 🙌
Will it be enough for @gujarat_titans?
Scorecard ▶️ https://t.co/OQXDTMiSpI #TATAIPL | #RCBvGT pic.twitter.com/EXtCasqVT2
4ನೇ ಕ್ರಮಾಂಕಕ್ಕೆ ಬ್ಯಾಟಿಂಗ್ಗೆ ಬಂದ ಯುವ ಆಟಗಾರ ಮಹಿಪಾಲ್ ಲೊಮ್ರೋರ್ ಕೇವಲ ಒಂದು ರನ್ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಆಲ್ ರೌಂಡರ್ ಬ್ರೇಸ್ವೆಲ್ 26 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರು ಈ ಆವೃತ್ತಿಯಲ್ಲಿ 4ನೇ ಬಾರಿಗೆ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಕಳಪೆ ಆಟವನ್ನು ಈ ಪಂದ್ಯದಲ್ಲೂ ಮುಂದುವರೆಸಿದರು. ಯುವ ಆಟಗಾರ ಅನುಜ್ ರಾವತ್ ವಿರಾಟ್ ಜೊತೆ ಸೇರಿ ಉತ್ತಮವಾದ ಜೊತೆಯಾಟ ಆಡಿದರು. 15 ಬಾಲ್ಗೆ 23 ರನ್ ಗಳಿಸಿ ವಿಕೆಟ್ ಒಪ್ಪಿಸದೆ ವಿರಾಟ್ ಜೊತೆ ತಂಡದ ಮೊತ್ತ ಹೆಚ್ಚಿಸಲು ಸಹಕಾರಿಯಾದರು.
-
𝗨𝗡𝗦𝗧𝗢𝗣𝗣𝗔𝗕𝗟𝗘 🫡
— IndianPremierLeague (@IPL) May 21, 2023 " class="align-text-top noRightClick twitterSection" data="
Back to Back Hundreds for Virat Kohli in #TATAIPL 2023 👏🏻👏🏻
Take a bow 🙌 #RCBvGT | @imVkohli pic.twitter.com/p1WVOiGhbO
">𝗨𝗡𝗦𝗧𝗢𝗣𝗣𝗔𝗕𝗟𝗘 🫡
— IndianPremierLeague (@IPL) May 21, 2023
Back to Back Hundreds for Virat Kohli in #TATAIPL 2023 👏🏻👏🏻
Take a bow 🙌 #RCBvGT | @imVkohli pic.twitter.com/p1WVOiGhbO𝗨𝗡𝗦𝗧𝗢𝗣𝗣𝗔𝗕𝗟𝗘 🫡
— IndianPremierLeague (@IPL) May 21, 2023
Back to Back Hundreds for Virat Kohli in #TATAIPL 2023 👏🏻👏🏻
Take a bow 🙌 #RCBvGT | @imVkohli pic.twitter.com/p1WVOiGhbO
ಆವೃತ್ತಿಯಲ್ಲಿ 2 ಶತಕ ಬಾರಿಸಿದ ಕಿಂಗ್ ಕೊಹ್ಲಿ: ಒಂದೆಡೆ ವಿಕೆಟ್ ಉರುಳುತ್ತಿದ್ದರು ವಿರಾಟ್ ಕೊಹ್ಲಿ ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಲು ಪ್ರಾರಂಭಿಸಿದರು. ಕೊನೆಗೆ ಅನುಜ್ ರಾವತ್ ಜೊತೆ ಉತ್ತಮವಾದ ಜೊತೆಯಾಡಿ ತಂಡದ ಸ್ಕೋರ್ ಹೆಚ್ಚಿಸುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಎರಡನೇ ಶತಕಗಳಿಸುವುದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು (7) ಶತಕಗಳಿಸಿದ ಆಟಗಾರ ಎನ್ನಿಸಿಕೊಂಡರು. ಟೈಟಾನ್ಸ್ ಪರ ನೂರ್ ಅಹಮದ್ 2 ವಿಕೆಟ್ ಪಡೆದುಕೊಂಡರೆ, ಶಮಿ, ಯಶ್ ದಯಾಳ್, ರಶೀದ್ ಖಾನ್ ಮೊಹಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ: ಆರ್ಸಿಬಿ, ಮುಂಬೈ, ರಾಯಲ್ಸ್: ಮೂವರಲ್ಲಿ 4ನೇ ಪ್ಲೇಆಫ್ ಸ್ಥಾನ ಯಾರಿಗೆ?