ETV Bharat / sports

ಕುಟುಂಬ ಸದಸ್ಯರಿಗೆ ಕೋವಿಡ್: IPL​ನಿಂದ ಹೊರನಡೆದ ಆರ್‌.ಅಶ್ವಿನ್ - ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ಸ್ಪಿನ್ನರ್​​ ರವಿಚಂದ್ರನ್ ಅಶ್ವಿನ್

'ನಾನು ಈ ವರ್ಷದ ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಸದಸ್ಯರು ಕೋವಿಡ್​-19 ವಿರುದ್ಧ ಹೋರಾಡುತ್ತಿದ್ದು, ಈ ಸಮಯದಲ್ಲಿ ನಾನು ಅವರ ಜೊತೆ ಕಾಲ ಕಳೆಯಲು ಮತ್ತು ಅವರಿಗೆ ಧೈರ್ಯ ತುಂಬಲು ಜೊತೆ ಇರಬೇಕಾಗಿದೆ. ಎಲ್ಲವೂ ಸರಿ ಹೋದರೆ ಮತ್ತೆ ನಾನು ತಂಡಕ್ಕೆ ಮರಳುತ್ತೇನೆ- ಆರ್‌.ಅಶ್ವಿನ್‌

ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್
author img

By

Published : Apr 26, 2021, 7:54 AM IST

ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ಸ್ಪಿನ್ನರ್​​ ರವಿಚಂದ್ರನ್ ಅಶ್ವಿನ್ ವೈಯಕ್ತಿಕ ಕಾರಣಗಳನ್ನು ನೀಡಿ ಈ ಬಾರಿಯ ಐಪಿಎಲ್​​ನಿಂದ ಹೊರ ನಡೆದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ ಅವರು​ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.

  • I would be taking a break from this years IPL from tomorrow. My family and extended family are putting up a fight against #COVID19 and I want to support them during these tough times. I expect to return to play if things go in the right direction. Thank you @DelhiCapitals 🙏🙏

    — Stay home stay safe! Take your vaccine🇮🇳 (@ashwinravi99) April 25, 2021 " class="align-text-top noRightClick twitterSection" data=" ">

​​"ನಾನು ಈ ವರ್ಷದ ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬ ಸದಸ್ಯರು ಕೋವಿಡ್​-19 ವಿರುದ್ಧ ಹೋರಾಡುತ್ತಿದ್ದು, ಈ ಸಮಯದಲ್ಲಿ ನಾನು ಅವರ ಜೊತೆ ಕಾಲ ಕಳೆಯಲು ಮತ್ತು ಅವರಿಗೆ ಧೈರ್ಯ ತುಂಬಲು ಜೊತೆ ಇರಬೇಕಾಗಿದೆ. ಎಲ್ಲವೂ ಸರಿ ಹೋದರೆ ಮತ್ತೆ ನಾನು ತಂಡಕ್ಕೆ ಮರಳುತ್ತೇನೆ" ಎಂದು ಅಶ್ವಿನ್ ಟ್ವೀಟ್​ ಮಾಡಿದ್ದಾರೆ.

"ಈ ಸಮಯದಲ್ಲಿ ನಮ್ಮ ಸಂಪೂರ್ಣ ಬೆಂಬಲ ನಿಮಗಿದೆ. ಡೆಲ್ಲಿ ತಂಡದ ಪ್ರತಿಯೊಬ್ಬರೂ ನಿಮ್ಮ ಜೊತೆ ಇದ್ದೇವೆ' ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಟ್ವೀಟ್​ ಮಾಡಿದೆ.

ಇದನ್ನೂ ಓದಿ: ನಿಧಾನಗತಿದ ಓವರ್​ : ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿಗೆ 12 ಲಕ್ಷ ರೂ ದಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.