ETV Bharat / sports

ಐಪಿಎಲ್ ಹರಾಜು: ಸ್ಫೋಟಕ ಬ್ಯಾಟರ್​ ಡುಪ್ಲೆಸಿ ಸೇರಿ RCB ಸೇರಿದ ಹೊಸ ಪ್ಲೇಯರ್ಸ್ ಇವರು! - ಬೆಂಗಳೂರು ತಂಡದ ಪ್ಲೇಯರ್ಸ್​

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಇಲ್ಲಿಯವರೆಗೆ ಒಟ್ಟು 8 ಪ್ಲೇಯರ್ಸ್​ಗೆ ಖರೀದಿ ಮಾಡಿದೆ.

Royal challengers Bangalore players
Royal challengers Bangalore players
author img

By

Published : Feb 13, 2022, 4:39 AM IST

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡ ಕೆಲ ಹಿರಿಯ ಅನುಭವಿ ಆಟಗಾರಿಗೆ ಮಣೆ ಹಾಕಿದೆ. ಆರಂಭಿಕ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಫಾಫು ಡುಪ್ಲೆಸಿಸ್​ಗೆ ಖರೀದಿ ಮಾಡಿದ್ದು, ಫಿನಿಷರ್​ ಸ್ಥಾನಕ್ಕಾಗಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್​ಗೆ ತಂಡ ಸೇರಿಸಿಕೊಂಡಿದೆ.

ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಆರ್​ಸಿಬಿ ಒಟ್ಟು 8 ಪ್ಲೇಯರ್ಸ್​ಗೆ ಖರೀದಿ ಮಾಡಿದ್ದು, ಅದರಲ್ಲಿ ಕಳೆದ ಆವೃತ್ತಿ ಹೀರೋ ಹರ್ಷಲ್​ ಪಟೇಲ್​​ಗೆ ಮರಳಿ ಕರೆತಂದಿದೆ. ಜೊತೆಗೆ ಶ್ರೀಲಂಕಾದ ಆಲ್​ರೌಂಡರ್​ ವನಿಂಡು ಹಸರಂಗಗೆ ದಾಖಲೆ ಮೊತ್ತ ನೀಡಿ ಖರೀದಿಸಿದೆ.

ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ಪ್ಲೇಯರ್ಸ್​

  • ಫಾಫು ಡು ಪ್ಲೆಸಿಸ್​: 7 ಕೋಟಿ ರೂ.
  • ಹರ್ಷಲ್ ಪಟೇಲ್​​: 10.75 ಕೋಟಿ ರೂ.
  • ವನಿಂಡು ಹಸರಂಗ: 10.75 ಕೋಟಿ ರೂ.
  • ದಿನೇಶ್ ಕಾರ್ತಿಕ್​: 5.50 ಕೋಟಿ ರೂ
  • ಜೋಶ್ ಹ್ಯಾಜಲ್​ವುಡ್: 7.75 ಕೋಟಿ ರೂ
  • ಶಹಬಾಜ್​ ಅಹ್ಮದ್​: 2.40 ಕೋಟಿ ರೂ
  • ಅನುಜ್​ ರಾವತ್​​: 3.40 ಕೋಟಿ
  • ಆಕಾಶ ದೀಪ್​: 20 ಲಕ್ಷ ರೂ
  • ರಿಟೈನ್​ ಆಟಗಾರರು
  • ವಿರಾಟ್​ ಕೊಹ್ಲಿ
  • ಮೊಹಮ್ಮದ್ ಸಿರಾಜ್​
  • ಗ್ಲೇನ್ ಮ್ಯಾಕ್ಸ್​ವೆಲ್

ಇದನ್ನೂ ಓದಿರಿ: ಐಪಿಎಲ್ ಮೆಗಾ ಹರಾಜು: ಯಾವ ತಂಡಕ್ಕೆ ಯಾವ ಪ್ಲೇಯರ್​... ಇಲ್ಲಿದೆ ಸಂಪೂರ್ಣ ಲಿಸ್ಟ್​

ಇಂದು ಕೂಡ ಎರಡನೇ ದಿನದ ಹರಾಜು ಪ್ರಕ್ರಿಯೆ ನಡೆಯಲಿದ್ದು, ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿ ಇನ್ನು 9.25 ಕೋಟಿ ರೂ. ಬಾಕಿ ಇದೆ. ಹೀಗಾಗಿ ಮತ್ತಷ್ಟು ಯಂಗ್​ ಪ್ಲೇಯರ್ಸ್​ಗೆ ಖರೀದಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.