ETV Bharat / sports

ಐಪಿಎಲ್ ರಿಟೆನ್ಷನ್ : ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು, ಪಡೆದ ಹಣದ ಸಂಪೂರ್ಣ ವಿವರ ಇಲ್ಲಿದೆ - ಪಂಜಾಬ್ ಕಿಂಗ್ಸ್

ಆರ್​ಸಿಬಿ ವಿರಾಟ್​ ಕೊಹ್ಲಿಯನ್ನು ಮೊದಲ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ 15 ಕೋಟಿ ರೂ ಪಡೆಯಲಿದ್ದಾರೆ.

IPL 2022 Retention
ಇಂಡಿಯನ್ ಪ್ರೀಮಿಯರ್ ಲೀಗ್​
author img

By

Published : Nov 30, 2021, 9:47 PM IST

Updated : Nov 30, 2021, 10:26 PM IST

ಮುಂಬೈ: 2022ರ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್​ ಚೆನ್ನೈಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್​ ತಂಡಗಳೂ 4 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಆಟಗಾರನ ಹೆಸರು ಹಣ
ವಿರಾಟ್​ ಕೊಹ್ಲಿ 15 ಕೋಟಿ ರೂ
ಗ್ಲೇನ್ ಮ್ಯಾಕ್ಸ್​ವೆಲ್ 11 ಕೋಟಿ ರೂ
ಮೊಹಮ್ಮದ್ ಸಿರಾಜ್​07 ಕೋಟಿ ರೂ

ಮುಂಬೈ ಇಂಡಿಯನ್ಸ್​

ಆಟಹಾರರ ಹೆಸರುಹಣ
ರೋಹಿತ್ ಶರ್ಮಾ16 ಕೋಟಿ ರೂ
ಜಸ್ಪ್ರೀತ್ ಬುಮ್ರಾ12 ಕೋಟಿ ರೂ
ಸೂರ್ಯಕುಮಾರ್ ಯಾದವ್​8 ಕೋಟಿ ರೂ
ಕೀರನ್ ಪೊಲಾರ್ಡ್​6 ಕೋಟಿ ರೂ

ಪಂಜಾಬ್ ಕಿಂಗ್ಸ್​

ಆಟಹಾರರ ಹೆಸರುಹಣ
ಮಯಾಂಕ್ ಅಗರ್ವಾಲ್ 12 ಕೋಟಿ ರೂ
ಅರ್ಶದೀಪ್ ಸಿಂಗ್04 ಕೋಟಿ ರೂ

ಸನ್​ರೈಸರ್ಸ್​ ಹೈದರಾಬಾದ್​

ಆಟಹಾರರ ಹೆಸರು ಹಣ
ಕೇನ್ ವಿಲಿಯಮ್ಸನ್ 14 ಕೋಟಿ ರೂ
ಅಬ್ದುಲ್ ಸಮದ್​4 ಕೋಟಿ ರೂ
ಉಮ್ರಾನ್ ಮಲಿಕ್4 ಕೋಟಿ ರೂ

ಚೆನ್ನೈ ಸೂಪರ್ ಕಿಂಗ್ಸ್

ಆಟಹಾರರ ಹೆಸರು ಹಣ
ರವೀಂದ್ರ ಜಡೇಜಾ16 ಕೋಟಿ ರೂ
ಮಹೇಂದ್ರ ಸಿಂಗ್ ಧೋನಿ12 ಕೋಟಿ ರೂ
ಮೊಯೀನ್ ಅಲಿ8 ಕೋಟಿ ರೂ
ರುತುರಾಜ್ ಗಾಯಕ್ವಾಡ್6 ಕೋಟಿ ರೂ

ಡೆಲ್ಲಿ ಕ್ಯಾಪಿಟಲ್ಸ್​

ಆಟಹಾರರ ಹೆಸರು ಹಣ
ರಿಷಭ್ ಪಂತ್16 ಕೋಟಿ ರೂ
ಅಕ್ಷರ್ ಪಟೇಲ್9 ಕೋಟಿ ರೂ
ಪೃಥ್ವಿ ಶಾ7.5 ಕೋಟಿ ರೂ
ಎನ್ರಿಚ್ ನಾರ್ಕಿಯಾ6.5 ಕೋಟಿ ರೂ

ರಾಜಸ್ಥಾನ್ ರಾಯಲ್ಸ್

ಆಟಹಾರರ ಹೆಸರು ಹಣ
ಸಂಜು ಸಾಮ್ಸನ್14 ಕೋಟಿ ರೂ
ಜೋಶ್ ಬಟ್ಲರ್​10 ಕೋಟಿ ರೂ
ಯಶಸ್ವಿ ಜೈಸ್ವಾಲ್4 ಕೋಟಿ ರೂ

ಕೋಲ್ಕತ್ತಾ ನೈಟ್​ರೈಡರ್ಸ್

ಆಟಹಾರರ ಹೆಸರು ಹಣ
ಆ್ಯಂಡ್ರೆ ರಸೆಲ್ 12 ಕೋಟಿ ರೂ
ವೆಂಕಟೇಶ್ ಅಯ್ಯರ್8 ಕೋಟಿ ರೂ
ವರುಣ್ ಚಕ್ರವರ್ತಿ 8 ಕೋಟಿ ರೂ
ಸುನಿಲ್ ನರೈನ್ 6ಕೋಟಿ ರೂ

ಮುಂಬೈ: 2022ರ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಲಿ ಚಾಂಪಿಯನ್​ ಚೆನ್ನೈಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್​ ತಂಡಗಳೂ 4 ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು

ಆಟಗಾರನ ಹೆಸರು ಹಣ
ವಿರಾಟ್​ ಕೊಹ್ಲಿ 15 ಕೋಟಿ ರೂ
ಗ್ಲೇನ್ ಮ್ಯಾಕ್ಸ್​ವೆಲ್ 11 ಕೋಟಿ ರೂ
ಮೊಹಮ್ಮದ್ ಸಿರಾಜ್​07 ಕೋಟಿ ರೂ

ಮುಂಬೈ ಇಂಡಿಯನ್ಸ್​

ಆಟಹಾರರ ಹೆಸರುಹಣ
ರೋಹಿತ್ ಶರ್ಮಾ16 ಕೋಟಿ ರೂ
ಜಸ್ಪ್ರೀತ್ ಬುಮ್ರಾ12 ಕೋಟಿ ರೂ
ಸೂರ್ಯಕುಮಾರ್ ಯಾದವ್​8 ಕೋಟಿ ರೂ
ಕೀರನ್ ಪೊಲಾರ್ಡ್​6 ಕೋಟಿ ರೂ

ಪಂಜಾಬ್ ಕಿಂಗ್ಸ್​

ಆಟಹಾರರ ಹೆಸರುಹಣ
ಮಯಾಂಕ್ ಅಗರ್ವಾಲ್ 12 ಕೋಟಿ ರೂ
ಅರ್ಶದೀಪ್ ಸಿಂಗ್04 ಕೋಟಿ ರೂ

ಸನ್​ರೈಸರ್ಸ್​ ಹೈದರಾಬಾದ್​

ಆಟಹಾರರ ಹೆಸರು ಹಣ
ಕೇನ್ ವಿಲಿಯಮ್ಸನ್ 14 ಕೋಟಿ ರೂ
ಅಬ್ದುಲ್ ಸಮದ್​4 ಕೋಟಿ ರೂ
ಉಮ್ರಾನ್ ಮಲಿಕ್4 ಕೋಟಿ ರೂ

ಚೆನ್ನೈ ಸೂಪರ್ ಕಿಂಗ್ಸ್

ಆಟಹಾರರ ಹೆಸರು ಹಣ
ರವೀಂದ್ರ ಜಡೇಜಾ16 ಕೋಟಿ ರೂ
ಮಹೇಂದ್ರ ಸಿಂಗ್ ಧೋನಿ12 ಕೋಟಿ ರೂ
ಮೊಯೀನ್ ಅಲಿ8 ಕೋಟಿ ರೂ
ರುತುರಾಜ್ ಗಾಯಕ್ವಾಡ್6 ಕೋಟಿ ರೂ

ಡೆಲ್ಲಿ ಕ್ಯಾಪಿಟಲ್ಸ್​

ಆಟಹಾರರ ಹೆಸರು ಹಣ
ರಿಷಭ್ ಪಂತ್16 ಕೋಟಿ ರೂ
ಅಕ್ಷರ್ ಪಟೇಲ್9 ಕೋಟಿ ರೂ
ಪೃಥ್ವಿ ಶಾ7.5 ಕೋಟಿ ರೂ
ಎನ್ರಿಚ್ ನಾರ್ಕಿಯಾ6.5 ಕೋಟಿ ರೂ

ರಾಜಸ್ಥಾನ್ ರಾಯಲ್ಸ್

ಆಟಹಾರರ ಹೆಸರು ಹಣ
ಸಂಜು ಸಾಮ್ಸನ್14 ಕೋಟಿ ರೂ
ಜೋಶ್ ಬಟ್ಲರ್​10 ಕೋಟಿ ರೂ
ಯಶಸ್ವಿ ಜೈಸ್ವಾಲ್4 ಕೋಟಿ ರೂ

ಕೋಲ್ಕತ್ತಾ ನೈಟ್​ರೈಡರ್ಸ್

ಆಟಹಾರರ ಹೆಸರು ಹಣ
ಆ್ಯಂಡ್ರೆ ರಸೆಲ್ 12 ಕೋಟಿ ರೂ
ವೆಂಕಟೇಶ್ ಅಯ್ಯರ್8 ಕೋಟಿ ರೂ
ವರುಣ್ ಚಕ್ರವರ್ತಿ 8 ಕೋಟಿ ರೂ
ಸುನಿಲ್ ನರೈನ್ 6ಕೋಟಿ ರೂ
Last Updated : Nov 30, 2021, 10:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.