ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಲಖನೌ ತಂಡ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಮನೀಶ್ ಪಾಂಡೆ ಬದಲಿಗೆ ಮತ್ತೊಬ್ಬ ಕನ್ನಡಿಗ ಕೃಷ್ಣಪ್ಪ ಗೌತಮ್ಗೆ ಅವಕಾಶ ನೀಡಿದೆ. ಡೇವಿಡ್ ವಾರ್ನರ್, ಸರ್ಫರಾಜ್ ಖಾನ್ ಮತ್ತು ಎನ್ರಿಚ್ ನಾರ್ಕಿಯಾ ಡೆಲ್ಲಿ ತಂಡಕ್ಕೆ ಸೇರಿಕೊಂಡಿದ್ದಾರೆ. ಟಿಮ್ ಸೀಫರ್ಟ್, ಮಂದೀಪ್ ಸಿಂಗ್ ಮತ್ತು ಖಲೀಲ್ ಅಹ್ಮದ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.
-
#LSG have won the toss and they will bowl first against #DelhiCapitals
— IndianPremierLeague (@IPL) April 7, 2022 " class="align-text-top noRightClick twitterSection" data="
Live - https://t.co/RH4VDWYbeX #LSGvDC #TATAIPL pic.twitter.com/zZu2ohQxvx
">#LSG have won the toss and they will bowl first against #DelhiCapitals
— IndianPremierLeague (@IPL) April 7, 2022
Live - https://t.co/RH4VDWYbeX #LSGvDC #TATAIPL pic.twitter.com/zZu2ohQxvx#LSG have won the toss and they will bowl first against #DelhiCapitals
— IndianPremierLeague (@IPL) April 7, 2022
Live - https://t.co/RH4VDWYbeX #LSGvDC #TATAIPL pic.twitter.com/zZu2ohQxvx
ಇನ್ನು ಟೂರ್ನಿಯಲ್ಲಿ ಲಖನೌ 3 ಪಂದ್ಯಗಳನ್ನಾಡಿ 2 ಗೆಲುವು ಒಂದು ಸೋಲು ಕಂಡಿದ್ದರೆ, ಡೆಲ್ಲಿ ತಲಾ ಒಂದು ಗೆಲುವು ಸೋಲು ಕಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಬ್ ಪಂತ್(ವಿಕೀ/ನಾಯಕ), ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಎನ್ರಿಚ್ ನಾರ್ಕಿಯಾ
ಲಖನೌ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಎವಿನ್ ಲೂಯಿಸ್, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್, ಆವೇಶ್ ಖಾನ್