ಚೆನ್ನೈ: 14ನೇ ಆವೃತ್ತಿಯ ಐಪಿಎಲ್ನ 6ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ವಾರ್ನರ್ ಪಡೆ ಕೆಕೆಆರ್ ವಿರುದ್ಧ 10 ರನ್ಗಳ ಸೋಲು ಕಂಡಿತ್ತು. ಆರ್ಸಿಬಿ ವಿರುದ್ಧ ಇದೀಗ ಗೆಲುವಿನ ಹಳಿಗೆ ಮರಳುವ ಆಲೊಚನೇಯಲ್ಲಿದೆ. ಇಂದಿನ ಪಂದ್ಯದಲ್ಲಿ 2 ಬದಲಾವಣೆ ಮಾಡಿಕೊಂಡಿದೆ. ಆಲ್ರೌಂಡರ್ ನಬಿ ಬದಲಿಗೆ ಹೋಲ್ಡರ್, ಸಂದೀಪ್ ಶರ್ಮಾ ಬದಲಿಗೆ ನದೀಮ್ ಕಣಕ್ಕಿಳಿಯಲಿದ್ದಾರೆ.
ಆರ್ಸಿಬಿ ಕಡೆ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ತಂಡಕ್ಕೆ ಸೇರಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರಜತ್ ಪಾಟಿದಾರ್ ತಂಡದಿಂದ ಹೊರಬಿದ್ದಿದ್ದಾರೆ.
-
#SRH have won the toss and they will bowl first against #RCB in Match 6 of #VIVOIPL.
— IndianPremierLeague (@IPL) April 14, 2021 " class="align-text-top noRightClick twitterSection" data="
Follow the game here - https://t.co/hOTVTsmWsM #SRHvRCB pic.twitter.com/VnvplzdH0r
">#SRH have won the toss and they will bowl first against #RCB in Match 6 of #VIVOIPL.
— IndianPremierLeague (@IPL) April 14, 2021
Follow the game here - https://t.co/hOTVTsmWsM #SRHvRCB pic.twitter.com/VnvplzdH0r#SRH have won the toss and they will bowl first against #RCB in Match 6 of #VIVOIPL.
— IndianPremierLeague (@IPL) April 14, 2021
Follow the game here - https://t.co/hOTVTsmWsM #SRHvRCB pic.twitter.com/VnvplzdH0r
ಸನ್ರೈಸರ್ಸ್ ಹೈದರಾಬಾದ್
ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ (ವಿಕೀ), ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ಜೇಸನ್ ಹೋಲ್ಡರ್ , ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಶಹ್ಬಾಜ್ ನದೀಮ್, ನಟರಾಜನ್
ಆರ್ಸಿಬಿ ತಂಡ
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿವಿಲಿಯರ್ಸ್ (ವಿಕೀ),ಶಹ್ಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಡೇನಿಯಲ್ ಕ್ರಿಸ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್