ETV Bharat / sports

ಏಪ್ರಿಲ್ - ಮೇ ತಿಂಗಳಲ್ಲಿ ಪಾಕ್ ​- ಜಿಂಬಾಬ್ವೆ ಟೆಸ್ಟ್​, ಟಿ-20 ಸರಣಿ - ಪಾಕಿಸ್ತಾನ ಕ್ರಿಕೆಟ್ ಮಂಡಳಿ

ಏಪ್ರಿಲ್ 21 ರಂದು ಮೊದಲ ಟಿ-20 ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಟಿ-20 ಸರಣಿಯ ನಂತರ, ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯವು ಏಪ್ರಿಲ್ 29 ರಿಂದ ಮೇ 3 ರವರೆಗೆ ಮತ್ತು 2ನೇ ಪಂದ್ಯ ಮೇ 7 ರಿಂದ ಮೇ 11 ರವರೆಗೆ ನಡೆಯಲಿವೆ.

ZIM vs PAK Series
ಏಪ್ರಿಲ್-ಮೇ ತಿಂಗಳಲ್ಲಿ ಪಾಕ್​-ಜಿಂಬಾಬ್ವೆ ಟೆಸ್ಟ್​, ಟಿ-20 ಸರಣಿ
author img

By

Published : Mar 30, 2021, 7:29 AM IST

ಲಾಹೋರ್: ಪಾಕಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಮೂರು ಟಿ-20 ಪಂದ್ಯಗಳ ಸರಣಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಪಂದ್ಯ ವೀಕ್ಷಣಗೆ ಪ್ರೇಕ್ಷಕರಿಗೆ ಅವಕಾಶ ನೀಡಿಲ್ಲ.

ಪಾಕಿಸ್ತಾನದ ತಂಡವು ಏಪ್ರಿಲ್ 17 ರಂದು ಜಿಂಬಾಬ್ವೆಗೆ ತೆರಳಲಿದ್ದು, ಏಪ್ರಿಲ್ 21 ರಂದು ಮೊದಲ ಟಿ-20 ಪಂದ್ಯ ನಡೆಯಲಿದೆ. ಉಭಯ ತಂಡಗಳ ನಡುವಿನ ಟಿ-20 ಸರಣಿಯ ನಂತರ, ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯವು ಏಪ್ರಿಲ್ 29 ರಿಂದ ಮೇ 3 ರವರೆಗೆ ಮತ್ತು 2ನೇ ಪಂದ್ಯ ಮೇ 7 ರಿಂದ ಮೇ 11 ರವರೆಗೆ ನಡೆಯಲಿವೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಭಾನುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ತಂಡವು ದಕ್ಷಿಣ ಆಫ್ರಿಕಾಕ್ಕೆ ತೆರಳಿ ನಂತರ ಏಪ್ರಿಲ್ 17 ರಂದು ಜಿಂಬಾಬ್ವೆಗೆ ತೆರಳಲಿದೆ. ಜಿಂಬಾಬ್ವೆ ಕಳೆದ ವರ್ಷ ಜನವರಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಿತ್ತು.

ಓದಿ : ಎಕ್ಸ್​ಕ್ಲ್ಯೂಸಿವ್.. ಮಹಿ ಭಾಯ್​ ಜತೆ ಸಾಕಷ್ಟು ನೆನಪುಗಳಿವೆ, ಮತ್ತೆ ಅವರ ನಾಯಕತ್ವದಲ್ಲಿ ಆಡುವ ಬಯಕೆ : ಪೂಜಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.