ETV Bharat / sports

ಔಟ್​-ಸ್ಪಿನ್​​ನಲ್ಲಿ ನಮ್ಮನ್ನು ಭಾರತ ಮೀರಿಸುವುದು ಕಷ್ಟ: ಜೋಫ್ರಾ ಆರ್ಚರ್​ - England pacer Jofra Archer

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರ್ಚರ್ ಆಡುತ್ತಾನೆ. ಈವರೆಗೂ 35 ಪಂದ್ಯಗಳನ್ನು ಆಡಿರುವ ಅವರು 46 ವಿಕೆಟ್​ಗಳನ್ನು ಗಳಿಸಿದ್ದಾರೆ. ಅಲ್ಲದೆ, 11 ಟೆಸ್ಟ್ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ಇಂಗ್ಲೆಂಡ್ 2-0 ಟೆಸ್ಟ್ ಸರಣಿಯ ಗೆಲುವು ದಾಖಲಿಸಿದ್ರೆ, ಭಾರತವು ಆಸ್ಟ್ರೇಲಿಯಾದಲ್ಲಿ 2-1 ಬಾರ್ಡರ್​​-ಗವಾಸ್ಕರ್ ಸರಣಿ ಗೆಲುವು ಸಾಧಿಸಿತು..

Right-arm fast bowler Jofra Archer
ಬಲಗೈ ವೇಗದ ಬೌಲರ್ ಜೋಫ್ರಾ ಆರ್ಚರ್
author img

By

Published : Jan 29, 2021, 5:49 PM IST

ಚೆನ್ನೈ : ಫೆಬ್ರುವರಿ 5ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಹೊಂದಿರುವ ಇಂಗ್ಲೆಂಡ್ ತಂಡದ ಬಲಗೈ ವೇಗದ ಬೌಲರ್ ಜೋಫ್ರಾ ಆರ್ಚರ್, ನಮ್ಮ ತಂಡದಲ್ಲಿ ಸಾಕಷ್ಟು ಸ್ಪಿನ್ನರ್​​ಗಳಿರುವ ಪರಿಣಾಮ ಔಟ್​-ಸ್ಪಿನ್​​​ನಲ್ಲಿ ಭಾರತ ತಂಡ ನಮ್ಮನ್ನು ಮೀರಿಸುವುದು ಕಷ್ಟ ಎಂದು ​ಹೇಳಿದ್ದಾರೆ.

ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಹಲವು ಪಂದ್ಯಗಳನ್ನು ಆಡಿರುವ ಅನುಭವ ಇದೆ. ಆದರೆ, ಬಿಳಿ ಚೆಂಡಿಗಿಂತ ಕೆಂಪು ಚೆಂಡಿನಲ್ಲಿ ಬೌಲಿಂಗ್​ ಮಾಡುವುದು ಸವಾಲು ಎನಿಸಿದೆ. ಆದರೆ, ಪಿಚ್​​ಗಳನ್ನು ತಮಗೆ ಅನುಗುಣವಾಗಿ ಬಳಸಿಕೊಂಡ್ರೂ ಏಕಪಕ್ಷೀಯ ಪಂದ್ಯಗಳಿಗೆ ಸಾಕ್ಷಿಯಾಗುವುದಿಲ್ಲ. ಯಾಕೆಂದ್ರೆ, ನಮ್ಮಲ್ಲೂ ಗುಣಮಟ್ಟದ ಸ್ಪಿನ್ನರ್​​ಗಳಿದ್ದಾರೆ ಎಂದು ಆರ್ಚರ್​ ತಮ್ಮ ಡೈಲಿ ಮೇಲ್​​​ನಲ್ಲಿ ಬರೆದುಕೊಂಡಿದ್ದಾರೆ.

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರ್ಚರ್ ಆಡುತ್ತಾನೆ. ಈವರೆಗೂ 35 ಪಂದ್ಯಗಳನ್ನು ಆಡಿರುವ ಅವರು 46 ವಿಕೆಟ್​ಗಳನ್ನು ಗಳಿಸಿದ್ದಾರೆ. ಅಲ್ಲದೆ, 11 ಟೆಸ್ಟ್ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾದಲ್ಲಿ ಇಂಗ್ಲೆಂಡ್ 2-0 ಟೆಸ್ಟ್ ಸರಣಿಯ ಗೆಲುವು ದಾಖಲಿಸಿದ್ರೆ, ಭಾರತವು ಆಸ್ಟ್ರೇಲಿಯಾದಲ್ಲಿ 2-1 ಬಾರ್ಡರ್​​-ಗವಾಸ್ಕರ್ ಸರಣಿ ಗೆಲುವು ಸಾಧಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.