ETV Bharat / sports

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸೀಸ್​ಗೆ ಆರಂಭಿಕ ಆಘಾತ... ಪಂದ್ಯಕ್ಕೆ ವರುಣನ ಅಡ್ಡಿ! - ಬಾಕ್ಸಿಂಗ್​ ಡೇ 3ನೇ ಟೆಸ್ಟ್

ಆಸ್ಟ್ರೇಲಿಯಾ ವಿರುದ್ಧ ಭಾರತದ ಮೂರನೇ ಟೆಸ್ಟ್​ ಆರಂಭವಾಗಿದ್ದು, ಆಸೀಸ್​ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

AUS vs IND 3rd Test, Australia won the toss, Australia won the toss and opt to bat, Boxing day test, Boxing day 3rd test, ಬಾಕ್ಸಿಂಗ್​ ಡೇ ಟೆಸ್ಟ್, ಬಾಕ್ಸಿಂಗ್​ ಡೇ 3ನೇ ಟೆಸ್ಟ್, ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸೀಸ್,
ಕೃಪೆ: Twitter/ICC
author img

By

Published : Jan 7, 2021, 5:56 AM IST

ಸಿಡ್ನಿ: ಇಂದು ಮೂರನೇ ಟೆಸ್ಟ್​ ಆರಂಭಗೊಂಡಿದ್ದು, ಭಾರತ ತಂಡ ಕೆಲವು ಬದಲಾವಣೆಗೊಂದಿಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸುತ್ತಿದೆ. ನಾಯಕ ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​ ನಡೆಯುತ್ತಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿದೆ.

ಆತಿಥೇಯ ಆಸ್ಟ್ರೇಲಿಯ ವಿರುದ್ಧ ಬಾಕ್ಸಿಂಗ್​ ಡೇ 2ನೇ ಟೆಸ್ಟ್​ ಗೆದ್ದ ಉತ್ಸಾಹದಲ್ಲಿ 10 ದಿನ ಕಳೆದಿರುವ ರಹಾನೆ ಬಳಗ ಆಸೀಸ್​ ತಂಡಕ್ಕೆ ಆರಂಭಿಕ ಆಘಾತ ನೀಡಿದೆ. 3.3 ಓವರ್​ನಲ್ಲಿ ಆಸೀಸ್​ ತಂಡದ ಸ್ಟೈಲೀಶ್​ ಎಡಗೈ ಆಟಗಾರ ಡೇವಿಡ್​ ವಾರ್ನರ್​ ಮೊಹಮ್ಮದ್​ ಸೀರಾಜ್​ ಬೌಲಿಂಗ್​ನಲ್ಲಿ ಪೂಜಾರ್​ಗೆ ಕ್ಯಾಚ್​ ನೀಡಿ ಔಟಾಗಿದ್ದಾರೆ.

ಆಸೀಸ್​ ತಂಡ 7.1 ಓವರ್​ಗೆ 1 ವಿಕೆಟ್​ ಕಳೆದುಕೊಂಡು ಬ್ಯಾಟಿಂಗ್​ ಕಾಯ್ದುಕೊಂಡಿದೆ. ಇನ್ನು ಪಂದ್ಯಾಟಕ್ಕೆ ವರುಣ ದೇವ ಅಡ್ಡಿಯಾಗಿದ್ದಾನೆ. ಮಳೆ ಹಿನ್ನೆಲೆ ಮ್ಯಾಚ್​ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.