ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಬ್ಬರಿಸಿದ ಕ್ರಿಸ್ ಗೇಲ್ ಕೇವಲ 24 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 6 ಬೌಂಡರಿ ಸೇರಿದಂತೆ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮೊದಲು ಆರ್ಸಿಬಿ ಬೌಲರ್ ಕೈಲ್ ಜೆಮಿಸನ್ ಎಸೆದ ಓವರ್ನಲ್ಲಿ 5 ಬೌಂಡರಿ ( 4,4,4,4,0,4) ಬಾರಿಸಿ ಗಮನ ಸೆಳೆದರು. ಸತತ 4 ಬೌಂಡರಿ ಸಿಡಿಸಿದ ಗೇಲ್, ಐದನೇ ಎಸೆತ ಮಿಸ್ ಮಾಡಿದ್ದು, ಕೊನೆಯ ಎಸೆತದಲ್ಲೂ ಬೌಂಡರಿ ಸಿಡಿಸಿದರು.
- — cricket fan (@cricketfanvideo) April 30, 2021 " class="align-text-top noRightClick twitterSection" data="
— cricket fan (@cricketfanvideo) April 30, 2021
">— cricket fan (@cricketfanvideo) April 30, 2021
ಇದನ್ನೂ ಓದಿ: ಸಾಮಾಜಿಕ ಅಂತರ: ಹೆಂಡ್ತಿಗೆ ಈ ರೀತಿಯಾಗಿ 'ಕಿಸ್' ಮಾಡಿದ ಸೂರ್ಯಕುಮಾರ್!
ಇನ್ನು ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಆರಂಭಿಕ ಆಟಗಾರ ಪೃಥ್ವಿ ಶಾ ಶಿವಂ ಮಾವಿ ಓವರ್ನಲ್ಲಿ 6 ಬೌಂಡರಿ (WD,4,4,4,4,4,4) ಗಳಿಸಿದ್ದರು.