ETV Bharat / sports

ಕೋವಿಡ್ -19 ಲಸಿಕೆ ಪಡೆದ ರವಿಶಾಸ್ತ್ರಿ: ವೈದ್ಯಕೀಯ ಸಿಬ್ಬಂದಿ ಸೇವೆ ಹೊಗಳಿದ ಕೋಚ್​ - ಕೋವಿಡ್ -19

ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಮಂಗಳವಾರ ಬೆಳಗ್ಗೆ ಅಪೊಲೊ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

Team India coach Ravi Shastri gets first dose of COVID-19 vaccine
ಕೋವಿಡ್ -19 ಲಸಿಕೆ ಪಡೆದ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ
author img

By

Published : Mar 2, 2021, 12:09 PM IST

ಅಹಮದಾಬಾದ್: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ ಮಂಗಳವಾರ ಬೆಳಗ್ಗೆ ಅಪೊಲೊ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

  • Got the first dose of COVID-19 vaccine. Thank you to the amazing medical professionals & scientists for empowering India 🇮🇳 against the pandemic.

    Extremely impressed with the professionalism shown by Kantaben & her team at Apollo, Ahmedabad in dealing with COVID-19 vaccination pic.twitter.com/EI29kMdoDF

    — Ravi Shastri (@RaviShastriOfc) March 2, 2021 " class="align-text-top noRightClick twitterSection" data=" ">

"ಕೋವಿಡ್-19 ಲಸಿಕೆಯ ಮೊದಲ ಡೋಸ್​​ವನ್ನು ಪಡೆದುಕೊಂಡಿದ್ದೇನೆ. ಸಾಂಕ್ರಾಮಿಕ ರೋಗದ ವಿರುದ್ಧ ಭಾರತವನ್ನು ಸಶಕ್ತಗೊಳಿಸಿದ ಅದ್ಭುತ ವೈದ್ಯಕೀಯ ಸಿಬ್ಬಂದಿ ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳು" ಎಂದು ಶಾಸ್ತ್ರಿ ಅವರು ಟ್ವೀಟ್ ಮಾಡಿದ್ದಾರೆ.

ಓದಿ : ನಾನು ಯಾವ ಕ್ರಮಾಂಕದಲ್ಲಾದರು ಬ್ಯಾಟ್​ ಬೀಸಲು ಸಿದ್ದ: ಕ್ರಿಸ್ ಗೇಲ್

"ಅಹಮದಾಬಾದ್​​ನ ಅಪೊಲೊದಲ್ಲಿ ಕೋವಿಡ್​-19 ವ್ಯಾಕ್ಸಿನೇಷನ್ ನಿಭಾಯಿಸುವಲ್ಲಿ ಕಾಂತಬೆನ್ ಮತ್ತು ಅವರ ತಂಡವು ತೋರಿಸಿದ ವೃತ್ತಿಪರತೆಯ ಬಗ್ಗೆ ಹೆಚ್ಚು ಪ್ರಭಾವಿತವಾಗಿದೆ" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.