ETV Bharat / sports

END vs IND : ಎರಡು ಟೆಸ್ಟ್​ ಪಂದ್ಯದಲ್ಲಿ ತನಗೆ ಸ್ಥಾನ ಸಿಗದ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಆರ್​. ಅಶ್ವಿನ್​​ - ಭಾರತ ಮತ್ತು ಇಂಗ್ಲೆಂಡ್

ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಸಹ ಅವಕಾಶ ನೀಡಲಿಲ್ಲ. ಎರಡೂ ಪಂದ್ಯಗಳಲ್ಲಿಯೂ ಆರ್ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗಳು ನಡೆದಿದ್ದವು..

ಆರ್​. ಅಶ್ವಿನ್​​
ಆರ್​. ಅಶ್ವಿನ್​​
author img

By

Published : Aug 20, 2021, 8:19 PM IST

ಲಂಡನ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಮುಗಿದಿವೆ. ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲನೇ ಪಂದ್ಯ ಮಳೆಯ ಕಾರಣದಿಂದ ನೀರಸ ಡ್ರಾನಲ್ಲಿ ಅಂತ್ಯಗೊಂಡರೆ, ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ರೋಚಕ ಜಯ ಸಾಧಿಸಿತ್ತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಅವಕಾಶ ನೀಡಿರಲಿಲ್ಲ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದೇ ಇರುವ ವಿಷಯ ತಿಳಿದ ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

ನಂತರ ಲಾರ್ಡ್ಸ್ ಅಂಗಳದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಸಹ ಅವಕಾಶ ನೀಡಲಿಲ್ಲ. ಎರಡೂ ಪಂದ್ಯಗಳಲ್ಲಿಯೂ ಅಶ್ವಿನ್‌ಗೆ ತಂಡದಲ್ಲಿ ಸ್ಥಾನ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆದಿದ್ದವು.

ಇನ್ನು, ಇದೀಗ ಅಶ್ವಿನ್ ಮೊದಲೆರಡು ಪಂದ್ಯಗಳಲ್ಲಿ ತಮಗೆ ಸ್ಥಾನ ದೊರಕದೇ ಇರುವುದಕ್ಕೆ ಅಸಲಿ ಕಾರಣವೇನೆಂಬುದನ್ನು ಬಿಚ್ಚಿಡುವುದರ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

'ಪಂದ್ಯ ಆರಂಭಕ್ಕೂ ಮುನ್ನವೇ ಯಾವುದೇ ಮಳೆಯ ಮುನ್ಸೂಚನೆ ಇರಲಿಲ್ಲ, ಸ್ಪಷ್ಟವಾದ ಆಕಾಶ ಮತ್ತು ಒಣ ಪಿಚ್ ಇದ್ದದ್ದು ನೋಡಿ ಲಾರ್ಡ್ಸ್ ಪಂದ್ಯದಲ್ಲಿ ನನ್ನನ್ನು ಕಣಕ್ಕಿಳಿಯಲು ಸಿದ್ಧನಾಗು ಎಂದು ತಂಡದ ಆಯ್ಕೆ ಸಮಿತಿ ತಿಳಿಸಿತ್ತು.

ಆದರೆ, ಪಂದ್ಯ ಆರಂಭಕ್ಕೆ ಇನ್ನೇನು ಕೆಲ ಕ್ಷಣಗಳಿರುವಾಗ ಮೋಡ ಆವರಿಸಿತ್ತು. ಹೀಗಾಗಿ, ಈ ಹಿಂದೆ ಇದ್ದ ತಂಡವನ್ನೇ 2ನೇ ಪಂದ್ಯದಲ್ಲಿಯೂ ಮುಂದುವರೆಸಿ, ನನ್ನನ್ನು ಅನಿವಾರ್ಯವಾಗಿ ತಂಡದಿಂದ ಕೈಬಿಡಲಾಯಿತು' ಎಂದು ಅಶ್ವಿನ್ ಹೇಳಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿಗೆ ಶಾಕ್‌: ಮುಂದುವರಿದ ಭಾಗದ ಐಪಿಎಲ್‌ಗೆ ಕೇನ್‌ ರಿಚರ್ಡ್ಸನ್‌, ಆ್ಯಡಂ ಜಂಪಾ ಅಲಭ್ಯ?

London: Seasoned off-spinner Ravichandran Ashwin has revealed he was in contention to play in the second Test between India and England at the Lord's Cricket Ground till a sudden spell of rain before the toss changed the team composition.

Having missed the opening Test, many anticipated that Ashwin might get a chance in the second game after Shardul Thakur was ruled out due to injury.

"The funny thing was, before the match, they were like, 'There's a heatwave. You please be ready mate. You might play.' Upon coming to breakfast in the morning, rains started lashing out," said Ashwin in his YouTube show, 'Kutti Story'.

Also Read: Anderson's refusal to accept Bumrah's apology fired up team: Sridhar

"I asked, 'Won't you tell about heatwave after it came? Why gave me hope only for it to end in disappointment," he added in a jovial manner.

The first Test had ended in a draw but India staged an incredible comeback to take the second game.

The third Test between the two sides will get underway from August 25. The England Test squad will report to its Leeds base on Sunday. England men's head coach Chris Silverwood has named a 15-player squad for the third Test.

Yorkshire batsman Dawid Malan returned to the Test squad for the first time in three years. Lancashire seamer Saqib Mahmood has also been included. He has yet to make his Test debut but will be aiming to add to his England credentials, having already been capped by the senior side in ODIs and IT20s.

ANI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.