ETV Bharat / sports

ಭಾರತ ವಿಶ್ವಕಪ್​ ಎತ್ತಿ ಹಿಡಿಯಲಿ: ಟೀಂ ಇಂಡಿಯಾಕ್ಕೆ ಪಾಕ್ ಕ್ರಿಕೆಟಿಗನ ಹಾರೈಕೆ

ಏಷ್ಯಾ ಖಂಡವನ್ನ ಪ್ರತಿನಿಧಿಸಿರುವ ಭಾರತ ತಂಡವೇ ಈ ಬಾರಿ ವಿಶ್ವಕಪ್​ ಗೆಲ್ಲಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್ ಹೇಳಿದ್ದಾರೆ.

ಟೀಂ ಇಂಡಿಯಾಕ್ಕೆ ಶೋಯೆಬ್​ ಅಖ್ತರ್ ವಿಶ್
author img

By

Published : Jul 7, 2019, 2:17 PM IST

ಹೈದರಾಬಾದ್: ವಿಶ್ವಕಪ್​ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಮುಂದುವರೆಸಿರುವ ಟೀಂ ಇಂಡಿಯಾ ಸೆಮಿಫೈನಲ್​ ಹಂತ ತಲುಪಿದ್ದು, ಈ ನಡುವೆ ಭಾರತ ತಂಡಕ್ಕೆ ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್​ ಶುಭ ಕೋರಿದ್ದಾರೆ.

  • " class="align-text-top noRightClick twitterSection" data="">

ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿರುವ ಅಖ್ತರ್, ನ್ಯೂಜಿಲೆಂಡ್, ಇಂಗ್ಲೆಂಡ್​, ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸೆಮಿಫೈನಲ್​ ಹಂತಕ್ಕೆ ತಲುಪಿವೆ. ಈ ನಾಲ್ಕೂ ತಂಡಗಳು ಸೆಮಿಫೈನಲ್​ ತಲುಪಲು ಅರ್ಹತೆ ಹೊಂದಿವೆ.

ಈಗಾಗಲೇ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಏಷ್ಯಾ ಖಂಡವನ್ನು ಪ್ರತಿನಿಧಿಸಿರುವ ಭಾರತ ತಂಡವೇ ಈ ಬಾರಿ ವಿಶ್ವಕಪ್​ ಗೆಲ್ಲಬೇಕು ಎಂದು ಟೀಂ ಇಂಡಿಯಾಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಮಂಗಳವಾರ ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫೋರ್ಡ್​ ಮೈದಾನದಲ್ಲಿ ನಡೆಯಲಿರುವ ಸೆಮಿಫೈನಲ್​ ಹಂತದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್​ ತಂಡವನ್ನ ಎದುರಿಸಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.