ETV Bharat / sports

ಅಚ್ಚರಿ..! ವಿಕೆಟ್​ಗೆ ಬಡಿದ ಚೆಂಡು ನೇರ ಸಿಕ್ಸರ್​ಗೆ! ... ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು.. - ಬಾಂಗ್ಲಾದೇಶ

ಆಂಗ್ಲರು ನೀಡಿದ್ದ 387 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್​ನಲ್ಲಿ ಭರವಸೆಯ ಓಪನರ್ ಸೌಮ್ಯ ಸರ್ಕಾರ್ ಜೋಫ್ರಾ ಅರ್ಚರ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.

ವಿಡಿಯೋ
author img

By

Published : Jun 9, 2019, 11:13 AM IST

ಲಂಡನ್: ವಿಶ್ವಕಪ್​ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿದ್ದು ಮೈದಾನದಲ್ಲಿ ಹಲವು ಅಚ್ಚರಿಗಳು ನಡೆಯುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಶನಿವಾರದ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ.

ಆಂಗ್ಲರು ನೀಡಿದ್ದ 387 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್​ನಲ್ಲಿ ಭರವಸೆಯ ಓಪನರ್ ಸೌಮ್ಯ ಸರ್ಕಾರ್ ಜೋಫ್ರಾ ಅರ್ಚರ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.

ಭಾರತ ವಿರುದ್ಧ ಪಾಕ್ 'ವಿಶೇಷ ಸಂಭ್ರಮ'ಕ್ಕಿಲ್ಲ ಪ್ರಧಾನಿ ಅನುಮತಿ.. ಸರ್ಫರಾಜ್ ತಂಡಕ್ಕೆ ಪಂದ್ಯಕ್ಕೂ ಮುನ್ನವೇ ಮುಖಭಂಗ!

ಸೌಮ್ಯ ಸರ್ಕಾರ್ ಅವರ ಈ ವಿಕೆಟ್ ಪ್ರೇಕ್ಷಕರಿಗೆ ಅಚ್ಚರಿಯನ್ನುಂಟು ಮಾಡಿದೆ. ವೇಗಿ ಜೋಫ್ರಾ ಅರ್ಚರ್ ಎಸೆತ ಬ್ಯಾಟ್ಸ್​ಮನ್ ಕಣ್ತಪ್ಪಿಸಿ ವಿಕೆಟ್​ ಮೇಲ್ಭಾಗಕ್ಕೆ ಬಡಿದು ನೇರವಾಗಿ ಬೌಂಡರಿ ಗೆರೆಯಿಂದ ಹೊರಗೆ ಬಿದ್ದಿದೆ.

  • Was that a four? A six? No! A wicket for Archer!

    ☝️

    — Cricket World Cup (@cricketworldcup) June 8, 2019 " class="align-text-top noRightClick twitterSection" data=" ">

ವಿಶೇಷವೆಂದ ವೀಕ್ಷಕ ವಿವರಣೆ ನೀಡುತ್ತಿದ್ದ ನಾಸಿರ್ ಹುಸೇನ್ ಹಾಗೂ ಸೌರವ್ ಗಂಗೂಲಿ ಇಬ್ಬರೂ ಕೆಲ ನಿಮಿಷ ಇದನ್ನ ವಿವರಿಸಲಾಗದೆ ಮೌನ ವಹಿಸಿದರು.

ಭಾರತ V/s ಆಸ್ಟ್ರೇಲಿಯಾ.. ಬಲಿಷ್ಠ ತಂಡಗಳ ಹೋರಾಟದಲ್ಲಿ ರನ್​ಹೊಳೆ ನಿರೀಕ್ಷೆ..!

ಕೊನೇ ಕ್ಷಣದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಜೋಫ್ರಾ ಅರ್ಚರ್ ಆಯ್ಕೆಗಾರರ ನಂಬಿಕೆ ಉಳಿಸಿದ್ದಾರೆ. ಟೂರ್ನಿಯಲ್ಲಿ 153kph ವೇಗದಲ್ಲಿ ಬೌಲಿಂಗ್​ ಮಾಡಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

Intro:Body:

ಅಚ್ಚರಿ..! ವಿಕೆಟ್​ಗೆ ಬಡಿದೆ ಚೆಂಡು ನೇರ ಸಿಕ್ಸರ್​ಗೆ..! ವಿಡಿಯೋ

ಲಂಡನ್: ವಿಶ್ವಕಪ್​ ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿದ್ದು ಮೈದಾನದಲ್ಲಿ ಹಲವು ಅಚ್ಚರಿಗಳು ನಡೆಯುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಶನಿವಾರದ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ.

ಆಂಗ್ಲರು ನೀಡಿದ್ದ 387 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಎರಡನೇ ಓವರ್​ನಲ್ಲಿ ಭರವಸೆಯ ಓಪನರ್ ಸೌಮ್ಯ ಸರ್ಕಾರ್ ಜೋಫ್ರಾ ಅರ್ಚರ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು.

ಸೌಮ್ಯ ಸರ್ಕಾರ್ ವಿಕೆಟ್ ಪ್ರೇಕ್ಷಕರಿಗೆ ಅಚ್ಚರಿಯನ್ನುಂಟು ಮಾಡಿತು. ವೇಗಿ ಜೋಫ್ರಾ ಅರ್ಚರ್ ಎಸೆತ ಬ್ಯಾಟ್ಸ್​ಮನ್ ಕಣ್ತಪ್ಪಿಸಿ ವಿಕೆಟ್​ ಮೇಲ್ಭಾಗಕ್ಕೆ ಬಡಿದು ನೇರವಾಗಿ ಬೌಂಡರಿ ಗೆರೆಯಿಂದ ಹೊರಗೆ ಬಿದ್ದಿದೆ.

ವಿಶೇಷವೆಂದರೆ ವೀಕ್ಷಕ ವಿವರಣೆ ನೀಡುತ್ತಿದ್ದ ನಾಸಿರ್ ಹುಸೇನ್ ಹಾಗೂ ಸೌರವ್ ಗಂಗೂಲಿ ಇಬ್ಬರೂ ಕೆಲ ನಿಮಿಷ ಇದನ್ನ ವಿವರಿಸಲಾಗದೆ ಮೌನ ವಹಿಸಿದರು.

ಕೊನೇ ಕ್ಷಣದಲ್ಲಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಜೋಫ್ರಾ ಅರ್ಚರ್ ಆಯ್ಕೆಗಾರರ ನಂಬಿಕೆ ಉಳಿಸಿದ್ದಾರೆ. ಟೂರ್ನಿಯಲ್ಲಿ 153kph ವೇಗದಲ್ಲಿ ಬೌಲಿಂಗ್​ ಮಾಡಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.