ETV Bharat / sports

ಪಂದ್ಯದೊಂದಿಗೆ ಹೃದಯ ಗೆಲ್ಲಿ, ಕೊಹ್ಲಿ ಟೀಂಗೆ ವಿಶ್‌ ಮಾಡಿದ ಪ್ರಧಾನಿ ಮೋದಿ - undefined

ವಿಶ್ವಕಪ್​ ಕ್ರಿಕೆಟ್​ ಟೂರ್ನಮೆಂಟ್​ನ ಮೊದಲ ಪಂದ್ಯವಾಡುತ್ತಿರುವ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಕೊಹ್ಲಿ ಪಡೆಗೆ ಮೋದಿ ವಿಶ್​
author img

By

Published : Jun 5, 2019, 5:22 PM IST

ಸೌತಮ್ಟನ್​: ವಿಶ್ವಕಪ್​ ಕ್ರಿಕೆಟ್​ ಟೂರ್ನಮೆಂಟ್​ನ ಮೊದಲ ಪಂದ್ಯ ಆಡುತ್ತಿರುವ ಟೀಂ ಇಂಡಿಯಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

  • As #TeamIndia begins it’s #CWC19 journey today, best wishes to the entire Team.

    May this tournament witness good cricket and celebrate the spirit of sportsmanship.

    खेल भी जीतो और दिल भी ! #INDvSA

    — Narendra Modi (@narendramodi) June 5, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಮೋದಿ, 2019ನೇ ವಿಶ್ವಕಪ್​ ಕ್ರಿಕೆಟ್ ಟೂರ್ನಮೆಂಟ್​ನ ಮೊದಲ ಪಂದ್ಯವಾಡುತ್ತಿರುವ ಭಾರತ ತಂಡಕ್ಕೆ ಶುಭವಾಗಲಿ. ಈ ಆವೃತ್ತಿ ಉತ್ತಮ ಕ್ರಿಕೆಟ್​​ ಮತ್ತು ಕ್ರೀಡಾಪಟುತ್ವಕ್ಕೆ ಸಾಕ್ಷಿಯಾಗಲಿ. ಬರೀ ಪಂದ್ಯವನ್ನಷ್ಟೇ ಅಲ್ಲ ಎಲ್ಲರ ಹೃದಯವನ್ನೂ ಗೆಲ್ಲಿ ಎಂದು ಕೊಹ್ಲಿ ಪಡೆಗೆ ಶುಭಕೋರಿದ್ದಾರೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡ ಪ್ರಮುಖ 154 ರನ್ನುಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.