ಮ್ಯಾಂಚೆಸ್ಟರ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಅಭಿಮಾನಿಗಳ ಬೆಂಬಲಕ್ಕೆ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
-
The Indian fans turned out in large numbers to cheer on their team and there was 👏 from their captain! #CWC19 | #WIvIND pic.twitter.com/k32SEbe1Ia
— Cricket World Cup (@cricketworldcup) June 27, 2019 " class="align-text-top noRightClick twitterSection" data="
">The Indian fans turned out in large numbers to cheer on their team and there was 👏 from their captain! #CWC19 | #WIvIND pic.twitter.com/k32SEbe1Ia
— Cricket World Cup (@cricketworldcup) June 27, 2019The Indian fans turned out in large numbers to cheer on their team and there was 👏 from their captain! #CWC19 | #WIvIND pic.twitter.com/k32SEbe1Ia
— Cricket World Cup (@cricketworldcup) June 27, 2019
ನಿನ್ನೆ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಪೋರ್ಡ್ ಮೈದಾನದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಮೈದಾನದ ತುಂಬೆಲ್ಲ ಭಾರತೀಯ ಅಭಿಮಾನಿಗಳೇ ತುಂಬಿದ್ದರು. ಸಾವಿರಾರು ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದ ಅಭಿಮಾನಿಗಳು ಕೊಹ್ಲಿ ಪಡೆಯನ್ನ ಚಿಯರ್ ಮಾಡುತ್ತಿದ್ದರು.
-
Don't know about football, but Manchester was blue today! 🇮🇳💙
— Virat Kohli (@imVkohli) June 27, 2019 " class="align-text-top noRightClick twitterSection" data="
Comprehensive team victory. ✌🏼 #CWC19 pic.twitter.com/b74AWgFdfG
">Don't know about football, but Manchester was blue today! 🇮🇳💙
— Virat Kohli (@imVkohli) June 27, 2019
Comprehensive team victory. ✌🏼 #CWC19 pic.twitter.com/b74AWgFdfGDon't know about football, but Manchester was blue today! 🇮🇳💙
— Virat Kohli (@imVkohli) June 27, 2019
Comprehensive team victory. ✌🏼 #CWC19 pic.twitter.com/b74AWgFdfG
ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ, ಸಾವಿರಾರು ಸಂಖ್ಯೆಯಲ್ಲಿ ಮ್ಯಾಂಚೆಸ್ಟರ್ಗೆ ಆಗಮಿಸಿದ್ದ ಅಭಿಮಾನಿಗಳಿಗೆ ಕೊಹ್ಲಿ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಕೊಹ್ಲಿ, ಫುಟ್ಬಾಲ್ ಪಂದ್ಯದ ಬಗ್ಗೆ ಗೊತ್ತಿಲ್ಲ. ಆದರೆ ಮ್ಯಾಂಚೆಸ್ಟರ್ ಮಾತ್ರ ಸಂಪೂರ್ಣ ನೀಲಿಮಯವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.