ETV Bharat / sports

'ಸರ್ಫರಾಜ್ ನಮ್ಮನ್ನು ಕ್ಷಮಿಸಿ'... ಗೆಲುವಿನ ಬಳಿಕ ತಂಡದ ಬೆಂಬಲಕ್ಕೆ ನಿಂತ ಪಾಕ್ ಫ್ಯಾನ್ಸ್​..! - ಸರ್ಫರಾಜ್ ಅಹ್ಮದ್

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ಅಭಿಮಾನಿಯೊಬ್ಬ ಸರ್ಫರಾಜ್ ವಿ ಆರ್​ ಸಾರಿ ( ಸರ್ಫರಾಜ್ ನಮ್ಮನ್ನು ಕ್ಷಮಿಸಿ) ಎಂದು ಪೋಸ್ಟರ್ ಹಿಡಿದಿದ್ದು ಸದ್ಯ ವೈರಲ್ ಆಗಿದೆ.

ಪಾಕ್ ಫ್ಯಾನ್ಸ್
author img

By

Published : Jun 24, 2019, 12:00 PM IST

ಲಂಡನ್: ಟೀಮ್ ಇಂಡಿಯಾ ವಿರುದ್ಧ ಸೋಲನುಭವಿಸಿದ ಬಳಿಕ ಭಾರೀ ಟೀಕೆಗೊಳಗಾಗಿದ್ದ ಸರ್ಫರಾಜ್ ಬಳಗ ಭಾನುವಾರ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಸೆಮೀಸ್ ಕನಸು ಜೀವಂತವಾಗಿರಿಸಿದೆ.

ಪಾಕ್​ ವಿರುದ್ಧ 49 ರನ್​ಗಳ ಸೋಲು... ಸೆಮಿ ಫೈನಲ್​ ರೇಸ್​​ನಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ

ಭಾರತದ ವಿರುದ್ಧ ಮುಗ್ಗರಿಸಿದ ಬಳಿಕ ತಮ್ಮ ದೇಶದ ಅಭಿಮಾನಿಗಳೇ ಸರ್ಫರಾಜ್​ರನ್ನು ವಿವಿಧ ರೀತಿಯಲ್ಲಿ ಹಾಸ್ಯ ಮಾಡಿದ್ದರು. ಶಾಪಿಂಗ್​ಗೆ ಎಂದು ಮಾಲ್​ ಬಳಿ ಸರ್ಫರಾಜ್ ಕಾಣಿಸಿಕೊಂಡಿದ್ದಾಗ ಪಾಕ್ ಅಭಿಮಾನಿ ಸರ್ಫರಾಜ್​ರನ್ನು 'ಹಂದಿ' ಎಂದು ಕೀಳಾಗಿ ಜರೆದಿದ್ದ. ಇದೀಗ ಪಾಕ್​ ಅಭಿಮಾನಿಗಳೇ ಸರ್ಫರಾಜ್ ನಮ್ಮನ್ನು ಕ್ಷಮಿಸಿ ಎಂದು ಭಾವನಾತ್ಮಕವಾಗಿ ಕೇಳಿಕೊಂಡಿದ್ದಾರೆ.

  • Sarfaraz Bhai we are with you
    I am sorry to say that It was such a shameful act performed from our side ... These men are a pure reflection of their families ... What they learn & what they do and they implement such kind of behaviours in practical life.#weStandwithSarfaraz

    — Muhammad Amjad Sohail (@Muhamma26387581) June 22, 2019 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ಅಭಿಮಾನಿಯೊಬ್ಬ ಸರ್ಫರಾಜ್ ವಿ ಆರ್​ ಸಾರಿ( ಸರ್ಫರಾಜ್ ನಮ್ಮನ್ನು ಕ್ಷಮಿಸಿ) ಎಂದು ಪೋಸ್ಟರ್ ಹಿಡಿದಿದ್ದು, ಸದ್ಯ ವೈರಲ್ ಆಗಿದೆ.

  • @SarfarazA_54 congratulations sarfaraz bhai .we are sorry .

    — Zeem Peerzada (@TheReaMujnabeen) June 24, 2019 " class="align-text-top noRightClick twitterSection" data=" ">

ಭಾನುವಾರ ಫ್ಲೆಸಿಸ್​ ಪಡೆಯನ್ನು 49 ರನ್​​ಗಳಿಂದ ಸೋಲಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನೂರಾರು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಕ್ಷಮೆಯಾಚಿಸಿದ್ದು, ತಮ್ಮ ತಂಡವನ್ನು ಕಷ್ಟದ ಸಂದರ್ಭದಲ್ಲಿ ಬೆಂಬಲ ನೀಡದಿರುವುದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.