ETV Bharat / sports

ಭೂಪಸಂದ್ರ ಟು ಬರ್ಮಿಂಗ್​ಹ್ಯಾಮ್: ಬೆಂಗಳೂರಿಗೆ ಮಿ.ನ್ಯಾಗ್ಸ್ ಗುಡ್​ ಬೈ!

ಮಿ.ನ್ಯಾಗ್ಸ್ ಲಂಡ​ನ್​ನಲ್ಲಿ ಸಂಪಾದನೆ ಮಾಡಿಕೊಂಡು ತುಂಬಾ ಶ್ರೀಮಂತನಾಗಿದ್ದು, ಮತ್ತೆ ಬೆಂಗಳೂರಿಗೆ ಬರೋದಿಲ್ಲ ಎಂದು ಹೇಳಿದ್ದು, ಆರ್​ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿಗೆ ಮಿ.ನ್ಯಾಗ್ಸ್ ಗುಡ್​ ಬೈ!
author img

By

Published : Jun 27, 2019, 3:19 PM IST

ಲಂಡನ್: ವಿಶ್ವಕಪ್​ ಟೂರ್ನಿಗಾಗಿ ಇಂಗ್ಲೆಂಡ್​ ತಲುಪಿರುವ ಮಿ. ನ್ಯಾಗ್ಸ್, ಸಾಕಷ್ಟು ಹಣ ಸಂಪಾದನೆ ಮಾಡಿದ್ದು, ಮತ್ತೆ ಬೆಂಗಳೂರಿಗೆ ಹಿಂದಿರುಗೋದಿಲ್ಲ ಎಂದು ಹೇಳಿದ್ದಾರೆ.

  • " class="align-text-top noRightClick twitterSection" data="">

ಇಂಡಿಯನ್​ ಪ್ರೀಮಿಯರ್​ ಲೀಗ್​ ಸಮಯದಲ್ಲಿ ಮಾತ್ರ ಕ್ರಿಕೆಟ್​ ಅಭಿಮಾನಿಗಳನ್ನ ರಂಜಿಸುತ್ತಿದ್ದ ಮಿ.ನ್ಯಾಗ್ಸ್​, ಈ ಬಾರಿ ವಿಶ್ವಕಪ್​ನಲ್ಲೂ ತಮ್ಮ ಮನರಂಜನೆ ಮುಂದುವರೆಸಿದ್ದಾರೆ.

ಲಂಡನ್​ನಲ್ಲಿ ಹೊಸದೊಂದು ಹೋಟೆಲ್​ ಬ್ಯುಸಿನೆಸ್​ ಮತ್ತು ಇತರ ವ್ಯಾಪಾರ ಶುರುಮಾಡಿದ್ದು, ಸಾಕಷ್ಟು ದುಡ್ಡು ಗಳಿಸಿದ್ದೇನೆ. ಲಿಂಗರಾಜ್​ಪುರಂ ಟು ಲಂಡನ್, ಮತ್ತಿಕೆರೆ ಟು ಮ್ಯಾಂಚೆಸ್ಟರ್, ಭೂಪಸಂದ್ರ ಟು ಬೆಂಗಳೂರು ತುಂಬಾ ಬೆಳೆದಿದ್ದೇನೆ ಮತ್ತೆ ಬೆಂಗಳೂರಿಗೆ ವಾಪಾಸ್​ ಆಗೋದಿಲ್ಲ ನನ್ನನ್ನ ಕ್ಷಮಿಸಿ ಎಂದು ಹೇಳಿದ್ದಾರೆ.

ಮಿ.ನ್ಯಾಗ್ಸ್ ಅವರ ಈ ಹೊಸ ವಿಡಿಯೋವನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಯೂಟ್ಯೂಬ್​ನಲ್ಲಿ ಸಖತ್​ ಸದ್ದು ಮಾಡುತ್ತಿದೆ.​

Intro:Body:

sp

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.