ETV Bharat / sports

ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಗೆಲುವು... ಪಾಕಿಸ್ತಾನವನ್ನು ಕಾಲೆಳೆದ ಕೋಲ್ಕತ್ತಾ ಪೊಲೀಸ್

ಪಂದ್ಯಕ್ಕೂ ಮುನ್ನ ವಿಂಗ್ ಕಮಾಂಡರ್​ ಅಭಿನಂದನ್​ ವರ್ಧಮಾನ್​ರನ್ನು ಅಣಕಿಸಿ ಜಾಹೀರಾತು ಹರಿಯಬಿಟ್ಟಿದ್ದ ಪಾಕಿಸ್ತಾನ ಮೀಡಿಯಾಕ್ಕೆ ಸದ್ಯ ಕೋಲ್ಕತ್ತಾ ಪೊಲೀಸರು ತಕ್ಕ ತಿರುಗೇಟು ನೀಡಿದ್ದಾರೆ.

ಕೋಲ್ಕತ್ತಾ ಪೊಲೀಸ್
author img

By

Published : Jun 17, 2019, 3:58 PM IST

ಕೋಲ್ಕತ್ತಾ: ವಿಶ್ವಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ದೇಶದ ಜನತೆಯನ್ನು ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದೆ.

ಪಂದ್ಯಕ್ಕೂ ಮುನ್ನ ವಿಂಗ್ ಕಮಾಂಡರ್​ ಅಭಿನಂದನ್​ ವರ್ಧಮಾನ್​ರನ್ನು ಅಣಕಿಸಿ ಜಾಹೀರಾತು ಹರಿಯಬಿಟ್ಟಿದ್ದ ಪಾಕಿಸ್ತಾನ ಮೀಡಿಯಾಕ್ಕೆ ಸದ್ಯ ಕೋಲ್ಕತ್ತಾ ಪೊಲೀಸರು ತಕ್ಕ ತಿರುಗೇಟು ನೀಡಿದ್ದಾರೆ.

ಟ್ವೀಟ್ ಮೂಲಕ ಪಾಕಿಸ್ತಾನಕ್ಕೆ ಟಾಂಗ್ ನೀಡಿರುವ ಬೆಂಗಾಲಿ ಪೊಲೀಸರು ಭಾರತೀಯರ ಪ್ರದರ್ಶನವನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. ಟ್ವೀಟ್​ನಲ್ಲಿ ಪಾಕ್​ ನಾಯಕ ಸರ್ಫರಾಜ್ ಅಹ್ಮದ್ ನಾಯಕ ಕೊಹ್ಲಿಯ ಬಳಿ ಎಲ್ಲ ಪಂದ್ಯಗಳನ್ನು ಯಾವ ರೀತಿ ಗೆಲ್ಲುತ್ತೀರಿ ಎಂದು ಪ್ರಶ್ನಿಸುತ್ತಾನೆ. ಈ ವಿಚಾರವನ್ನು ನಾನು ಹೇಳುವ ಹಾಗಿಲ್ಲ ಎಂದು ಕಪ್ತಾನ ಕೊಹ್ಲಿ ಉತ್ತರಿಸುತ್ತಾನೆ.

ವಿಶ್ವಕಪ್​ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ ಸತತ ಏಳನೇ ಜಯ ಸಾಧಿಸಿರುವ ಭಾರತ ಅಜೇಯವಾಗಿ ಮುಂದುವರೆದಿದೆ. ಪ್ರಸ್ತುತ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯದಲ್ಲೂ ಮೆನ್ ಇನ್ ಬ್ಲೂ ಜಯಿಸಿದ್ದರೆ ಒಂದು ಮ್ಯಾಚ್ ಮಳೆಯಿಂದ ರದ್ದಾಗಿತ್ತು. ಮೂರು ಗೆಲುವಿನೊಂದಿಗೆ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.