ಇಂಗ್ಲೆಂಡ್: ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿ ಮೂರು ವಾರಗಳ ಕಾಲ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿರುವ ಶಿಖರ್ ಧವನ್ ಟ್ವೀಟ್ ಮಾಡುವ ಮೂಲಕ ತಾವು ಕಮ್ ಬ್ಯಾಕ್ ಮಾಡೋದಾಗಿ ಹೇಳಿದ್ದಾರೆ.
-
Kabhi mehek ki tarah hum gulon se udte hain...
— Shikhar Dhawan (@SDhawan25) June 12, 2019 " class="align-text-top noRightClick twitterSection" data="
Kabhi dhuyein ki tarah hum parbaton se udte hain...
Ye kainchiyaan humein udne se khaak rokengi...
Ke hum paron se nahin hoslon se udte hain...#DrRahatIndori Ji pic.twitter.com/h5wzU2Yl4H
">Kabhi mehek ki tarah hum gulon se udte hain...
— Shikhar Dhawan (@SDhawan25) June 12, 2019
Kabhi dhuyein ki tarah hum parbaton se udte hain...
Ye kainchiyaan humein udne se khaak rokengi...
Ke hum paron se nahin hoslon se udte hain...#DrRahatIndori Ji pic.twitter.com/h5wzU2Yl4HKabhi mehek ki tarah hum gulon se udte hain...
— Shikhar Dhawan (@SDhawan25) June 12, 2019
Kabhi dhuyein ki tarah hum parbaton se udte hain...
Ye kainchiyaan humein udne se khaak rokengi...
Ke hum paron se nahin hoslon se udte hain...#DrRahatIndori Ji pic.twitter.com/h5wzU2Yl4H
ಆಕಾಶದಲ್ಲಿ ಹಕ್ಕಿ ಹಾರುವ ಪಕ್ಷಿ ರೆಕ್ಕೆಯನ್ನ ಕೆಲವೊಮ್ಮೆ ಕತ್ತರಿಸಲಾಗುತ್ತದೆ. ಆದರೆ, ಆ ಹಕ್ಕಿ ಹಾರೋದು ರೆಕ್ಕೆಯ ಬಲದಿಂದಲ್ಲ. ಬದಲಾಗಿ ಆತ್ಮ ವಿಶ್ವಾಸದ ಶಕ್ತಿಯಿಂದ ಎಂಬ ಹಿಂದಿ ಪದ್ಯದ ಸಾಲುಗಳನ್ನ ಧವನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಗಾಯದ ಸಮಸ್ಯೆಯನ್ನ ಆತ್ಮ ವಿಶ್ವಾಸದ ಬಲದಿಂದ ಗೆದ್ದು ಬರೋದಾಗಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
ಆಸೀಸ್ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಆರಂಭಿಕ ಆಟಗಾರ ಶಿಖರ್ ಧವನ್ಗೆ ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.